ಕೃಷಿ ಕಾರ್ಯ ಚುರುಕು

ಭಾಗ್ಯವಾನ ಸನಿಲ್ ಮೂಲ್ಕಿ ರಾವೋ ರಾವು ಕೊರುಂಗು… ರಾವರೆನೇ ಕೇನುಜಲೆ… ಎನ್ನುವ ಮಹಿಳೆಯರ ಹಾಡು ಮೂಲ್ಕಿ ಪರಿಸರದ ಗದ್ದೆಗಳಲ್ಲಿ ಪ್ರಾರಂಭಗೊಂಡಿದೆ. ಮುಂಗಾರು ಮಳೆ ಕೈಕೊಟ್ಟರೂ ಬಂದ ಮಳೆ ಹಾಗೂ ಬಾವಿಯಲ್ಲಿದ್ದ ನೀರು ಸೇರಿಸಿ ಕೃಷಿಕರು…

View More ಕೃಷಿ ಕಾರ್ಯ ಚುರುಕು

ದುರ್ಬಲ ಮುಂಗಾರು ನಡುವೆಯೇ ಭತ್ತ ಕೃಷಿಗೆ ಚಾಲನೆ

ಭರತ್ ಶೆಟ್ಟಿಗಾರ್ ಮಂಗಳೂರು ನಿಗದಿತ ಅವಧಿಗಿಂತ ಸುಮಾರು 15 ದಿನ ತಡವಾಗಿ ಕರಾವಳಿಗೆ ಕಾಲಿರಿಸಿದ ಮುಂಗಾರು ಚುರುಕು ಪಡೆಯದೆ ದುರ್ಬಲವಾಗಿರುವುದರಿಂದ ಭತ್ತ ಕೃಷಿಯ ಮೇಲೆ ಪರಿಣಾಮ ಬೀರಿದೆ. ಮುಂಗಾರಿನ ಭಾರಿ ಮಳೆ ನಿರೀಕ್ಷೆಯಲ್ಲಿದ್ದ ರೈತರು…

View More ದುರ್ಬಲ ಮುಂಗಾರು ನಡುವೆಯೇ ಭತ್ತ ಕೃಷಿಗೆ ಚಾಲನೆ

ಗದ್ದೆಯಲ್ಲಿ ಸಸಿ ನಾಟಿ ಮಾಡಿದ ಮಕ್ಕಳು

ಗಂಗಾವತಿ: ಕೃಷಿ ಕಾರ್ಮಿಕರಂತೆ ಸಸಿ ನೆಟ್ಟರು, ದಣಿವು ಆರಿಸಿಕೊಳ್ಳಲು ಹಾಡು ಹೇಳಿದರು, ಭೂತಾಯಿ ಹದಕ್ಕಾಗಿ ಗದ್ದೆಯಲ್ಲೆಲ್ಲ ಓಡಾಡಿದರು.. ಇದು ನಗರದ ಮಹಾನ್ ಕಿಡ್ಸ್ ಸ್ಕೂಲ್ ಮಕ್ಕಳು ಭತ್ತದ ಗದ್ದೆಯಲ್ಲಿ ಬೇಸಾಯದ ಪ್ರಾತ್ಯಕ್ಷಿಕೆ ಪಡೆದುಕೊಂಡ ಪರಿ ಇದು.…

View More ಗದ್ದೆಯಲ್ಲಿ ಸಸಿ ನಾಟಿ ಮಾಡಿದ ಮಕ್ಕಳು

ಭತ್ತದ ನಾಡಿನಲ್ಲಿ ಭಕ್ತಿಗೆ ಕೊರತೆ ಇಲ್ಲ

<ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಸ್ವಾಮೀಜಿ ಅಭಿಮತ> ಸಿಂಧನೂರು (ರಾಯಚೂರು): ದೀಪ, ಧೂಪಕ್ಕಿಂತ ಸ್ವಚ್ಛ ಮನಸ್ಸಿನಿಂದ ಮಾಡುವ ಭಕ್ತಿಯೇ ದೇವರಿಗೆ ಶ್ರೇಷ್ಠ ಎಂದು ಕೊಪ್ಪಳ ಗವಿಮಠದ ಶ್ರೀ ಗವಿಸಿದ್ಧೇಶ್ವರ ಸ್ವಾಮೀಜಿ ಹೇಳಿದರು. ಉಪ್ಪಲದೊಡ್ಡಿ ಗ್ರಾಮದಲ್ಲಿ ಉಟಗನೂರು ಬಸವಲಿಂಗ…

View More ಭತ್ತದ ನಾಡಿನಲ್ಲಿ ಭಕ್ತಿಗೆ ಕೊರತೆ ಇಲ್ಲ

ಭತ್ತ ಬೆಳೆಗೆ ಕಂದು ಜಿಗಿಕೀಟ ಕಾಟ

«ನೂರಾರು ಎಕರೆ ಪ್ರದೇಶದಲ್ಲಿ ಪೈರು ಹಾನಿ * ಇಲಾಖಾ ತಜ್ಞರಿಂದ ಪರಿಶೀಲನೆ» – ಲೋಕೇಶ್ ಸುರತ್ಕಲ್ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಭತ್ತದ ಹಿಂಗಾರು (ಸುಗ್ಗಿ) ಬೆಳೆಗೆ ವಿಚಿತ್ರ ರೋಗ ಕಾಣಿಸಿಕೊಂಡಿದೆ. ಇದನ್ನು…

View More ಭತ್ತ ಬೆಳೆಗೆ ಕಂದು ಜಿಗಿಕೀಟ ಕಾಟ

ರೈತರಿಗೆ ಚಿಂತೆ ಹತ್ತಿಸಿದ ಚಿತ್ತ ಮಳೆ

ಹೊನ್ನಾಳಿ: ಗುರುವಾರ, ಶುಕ್ರವಾರ ನಾಲ್ಕೈದು ತಾಸು ಸುರಿದ ಚಿತ್ತ ಮಳೆಗೆ ಹಿರೇಕಲ್ಮಠ, ಸುಂಕದಕಟ್ಟೆ ರಸ್ತೆ ಸೇರಿ ತಾಲೂಕಿನ ನೂರಾರು ಹೆಕ್ಟೇರ್ ಭತ್ತದ ಗದ್ದೆಗಳು ಜಲಾವೃತವಾಗಿವೆ. ಸಂಪೂರ್ಣ ಬೆಳೆ ಹಾನಿಯ ಭೀತಿ ಎದುರಾಗಿದೆ. ಈ ವ್ಯಾಪ್ತಿಯ ಜಮೀನುಗಳಿಗೆ…

View More ರೈತರಿಗೆ ಚಿಂತೆ ಹತ್ತಿಸಿದ ಚಿತ್ತ ಮಳೆ

ನೂರು ಎಕರೆ ಭತ್ತದ ಗದ್ದೆ ಜಲಾವೃತ

ದಾವಣಗೆರೆ: ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಗುಡಮಗಟ್ಟೆ ಕೆರೆ ತುಂಬಿ ಹರಿದ ಹೆಚ್ಚುವರಿ ನೀರಿನಿಂದ ಹೊನ್ನಾಳಿ ತಾಲೂಕಿನ ಕುಳಗಟ್ಟೆ ಗ್ರಾಮದ ನೂರು ಎಕರೆ ಭತ್ತದ ಗದ್ದೆ ಸಂಪೂರ್ಣ ಜಲಾವೃತಗೊಂಡಿದೆ. ಕಳೆದ ಎರಡು ದಿನಗಳಿಂದ ಮಲೆನಾಡು…

View More ನೂರು ಎಕರೆ ಭತ್ತದ ಗದ್ದೆ ಜಲಾವೃತ

ವರದಾ ನದಿಯಲ್ಲಿ ಪ್ರವಾಹ ಹೆಚ್ಚಳ

ಶಿರಸಿ: ವರದಾ ನದಿಯಲ್ಲಿ ಪ್ರವಾಹ ಸೋಮವಾರ ಇನ್ನಷ್ಟು ಹೆಚ್ಚಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಪ್ರವಾಹ ಏರಿದ್ದು, ತಾಲೂಕಿನ ಬನವಾಸಿ ಭಾಗದಲ್ಲಿ 350 ಎಕರೆ ಭತ್ತದ ಗದ್ದೆಗಳು ಜಲಾವೃತಗೊಂಡಿವೆ. ಉಪವಿಭಾಗಾಧಿಕಾರಿ ರಾಜು ಮೊಗವೀರ ಹಾಗೂ…

View More ವರದಾ ನದಿಯಲ್ಲಿ ಪ್ರವಾಹ ಹೆಚ್ಚಳ