ಮೀಸಲಾತಿ ವಿಸ್ತರಣೆಯಿಂದ ಮೂಲ ವರ್ಗಕ್ಕೆ ಅನ್ಯಾಯ

ಮಳವಳ್ಳಿ: ಸಂವಿಧಾನದ 18ನೇ ವಿಧಿಯಡಿಯಲ್ಲಿ ಪರಿಶಿಷ್ಟ ವರ್ಗದ ಎರಡು ಸಮುದಾಯಗಳಿಗೆ ಮೀಸಲಾಗಿದ್ದ ಸವಲತ್ತುಗಳನ್ನು ಹಲವು ಜಾತಿಗಳಿಗೆ ವಿಸ್ತರಿಸಿರುವುದರಿಂದ ಮೂಲ ವರ್ಗಕ್ಕೆ ಅನ್ಯಾಯವಾಗುತ್ತಿದೆ ಎಂದು ಶಾಸಕ ಡಾ.ಕೆ.ಅನ್ನದಾನಿ ತಿಳಿಸಿದರು. ತಾಲೂಕಿನ ಅಣ್ಣೆಕೊಪ್ಪಲು ಗ್ರಾಮದಲ್ಲಿ ಮಂಗಳವಾರ ಡಾ.ಜಗಜೀವನರಾಮ್…

View More ಮೀಸಲಾತಿ ವಿಸ್ತರಣೆಯಿಂದ ಮೂಲ ವರ್ಗಕ್ಕೆ ಅನ್ಯಾಯ

ವಿದ್ಯುತ್ ತಗುಲಿ ಯುವಕ ಸಾವು

ಮಳವಳ್ಳಿ: ಬಟ್ಟೆ ಇಸ್ತ್ರಿ ಮಾಡುತ್ತಿದ್ದಾಗ ವಿದ್ಯುತ್ ತಗುಲಿ ಯುವಕನೊಬ್ಬ ಮೃತಪಟ್ಟಿದ್ದಾನೆ. ಗ್ರಾಮದ ಮಹೇಶ್ ಮೂರ್ತಿ ಎಂಬುವರ ಪುತ್ರ ಮದನ್(18) ಮೃತ ಯುವಕ. ಗುರುವಾರ ಬೆಳಗ್ಗೆ ಮದನ್ ಮನೆಯಲ್ಲಿ ಬಟ್ಟೆ ಇಸ್ತ್ರಿ ಮಾಡುತ್ತಿದ್ದಾಗ ಐರನ್ ಬಾಕ್ಸ್…

View More ವಿದ್ಯುತ್ ತಗುಲಿ ಯುವಕ ಸಾವು

ವೈದ್ಯಾಧಿಕಾರಿಗೆ ಶಾಸಕ ತರಾಟೆ

ಕಿರುಗಾವಲು ಪಿಎಚ್‌ಸಿಗೆ ಡಾ.ಕೆ.ಅನ್ನದಾನಿ ದಿಢೀರ್ ಭೇಟಿ ಮಳವಳ್ಳಿ: ತಾಲೂಕಿನ ಕಿರುಗಾವಲು ಸಮುದಾಯ ಆರೋಗ್ಯ ಕೇಂದ್ರಕ್ಕೆ ಶಾಸಕ ಡಾ.ಕೆ.ಅನ್ನದಾನಿ ಬುಧವಾರ ದಿಢೀರ್ ಭೇಟಿ ನೀಡಿ ಆಸ್ಪತ್ರೆಯ ಕಾರ್ಯವೈಖರಿ ಬಗ್ಗೆ ಮಾಹಿತಿ ಪಡೆದರು.ಶಾಸಕರ ಭೇಟಿ ವೇಳೆ ಗ್ರಾಮದ…

View More ವೈದ್ಯಾಧಿಕಾರಿಗೆ ಶಾಸಕ ತರಾಟೆ

ಈಜಲು ಹೋದ ಬಾಲಕ ನೀರುಪಾಲು

ಮಳವಳ್ಳಿ: ತಾಲೂಕಿನ ಬೆಂಡರವಾಡಿ ಗ್ರಾಮದಲ್ಲಿ ಬುಧವಾರ ವಿದ್ಯಾರ್ಥಿಯೊಬ್ಬ ನಾಲೆಯಲ್ಲಿ ಈಜಲು ಹೋಗಿ ಮೃತಪಟ್ಟಿದ್ದಾನೆ.ಪೂರಿಗಾಲಿ ಭರಣಯ್ಯ ಕಾಲೇಜಿನ ಉಪನ್ಯಾಸಕ ಬೆಂಡರವಾಡಿ ಗ್ರಾಮದ ರಾಜಣ್ಣ ಎಂಬುವರ ಪುತ್ರ ಚಿರಂತನ್(13) ಮೃತ ವಿದ್ಯಾರ್ಥಿ. ಈತ ಚನ್ನಪಿಳ್ಳೇಕೊಪ್ಪಲು ಸಮೀಪ ಇರುವ…

View More ಈಜಲು ಹೋದ ಬಾಲಕ ನೀರುಪಾಲು

ತುಂಬಿದ ಕೆರೆಗಳಿಗೆ ಬಾಗಿನ ಅರ್ಪಣೆ

ಮಳವಳ್ಳಿ: ತಾಲೂಕಿನ ವಿವಿಧ ಗ್ರಾಮಗಳ ಕೆರೆಗಳಿಗೆ ನೀರು ತುಂಬಿದ ಹಿನ್ನೆಲೆಯಲ್ಲಿ ಮಂಗಳವಾರ ಶಾಸಕ ಡಾ.ಕೆ.ಅನ್ನದಾನಿ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದರು.ಕುಂದೂರು ಕೆರೆ, ಕಗ್ಗಳ, ನಾರಾಯಣಪುರ, ದಾಸನದೊಡ್ಡಿ ಕೆರೆಯಲ್ಲಿ ಗಂಗಾಪೂಜೆ ಸಲ್ಲಿಸಿ ಮಾತನಾಡಿ, ತಾಲೂಕಿನಲ್ಲಿ ಉತ್ತಮ…

View More ತುಂಬಿದ ಕೆರೆಗಳಿಗೆ ಬಾಗಿನ ಅರ್ಪಣೆ

ಒಕ್ಕೂಟದ ಹಣಕ್ಕೆ ಕಾಯಬೇಡಿ

ಮನ್‌ಮುಲ್ ನಿರ್ದೇಶಕ ವಿ.ಎಂ.ವಿಶ್ವನಾಥ್ ಸಲಹೆ ಮಳವಳ್ಳಿ: ಒಕ್ಕೂಟದಿಂದ ಬರುವ ಹಾಲಿನ ಹಣವನ್ನು ಕಾಯದೆ ಆರ್ಥಿಕ ಸುಸ್ಥಿತಿಯಲ್ಲಿರುವ ಡೇರಿಗಳು ಪ್ರತಿವಾರ ಉತ್ಪಾದಕರಿಗೆ ಹಾಲಿನ ಹಣವನ್ನು ಸಕಾಲಕ್ಕೆ ನೀಡಲು ಮುಂದಾಗಬೇಕು ಎಂದು ಮನ್‌ಮುಲ್ ನಿರ್ದೇಶಕ ವಿ.ಎಂ. ವಿಶ್ವನಾಥ್…

View More ಒಕ್ಕೂಟದ ಹಣಕ್ಕೆ ಕಾಯಬೇಡಿ

ತಾಯಿ ತಿಥಿ ನೆರವೇರಿಸಲು ಸಜ್ಜಾಗುತ್ತಿದ್ದಾಗ ವಿದ್ಯುತ್​ ತಂತಿ ರೂಪದಲ್ಲಿ ಬಂದು ಎರಗಿದ ಜವರಾಯ…

ಮಂಡ್ಯ: ಆತ ಬುಧವಾರದಂದು ತಾಯಿಯ ತಿಥಿ ಮಾಡಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದ್ದರು. ಬೆಳಗ್ಗೆ ಶೌಚ ಕಾರ್ಯಕ್ಕೆ ಎಂದು ಹೋದವರು ಮತ್ತೆ ಮನೆಗೆ ಮರಳಲೇ ಇಲ್ಲ…! ಶೌಚಕ್ಕೆ ಹೋಗುವಾಗ ತುಂಡಾಗಿ ಬಿದ್ದಿದ್ದ ವಿದ್ಯುತ್​ ತಂತಿ ತುಳಿದಿದ್ದರಿಂದ,…

View More ತಾಯಿ ತಿಥಿ ನೆರವೇರಿಸಲು ಸಜ್ಜಾಗುತ್ತಿದ್ದಾಗ ವಿದ್ಯುತ್​ ತಂತಿ ರೂಪದಲ್ಲಿ ಬಂದು ಎರಗಿದ ಜವರಾಯ…

ಮದ್ಯ ಖರೀದಿಗೆ ಇನ್ನು ಮುಂದೆ ಆಧಾರ್​ ಕಾರ್ಡ್​ ಕಡ್ಡಾಯ; ಸುದ್ದಿ ಕೇಳಿ ಕಂಗಾಲಾದ ಮದ್ಯ ಪ್ರಿಯರು!

ಮಂಡ್ಯ: ಮದ್ಯ ಖರೀದಿಗೆ ಇನ್ನು ಮುಂದೆ ಆಧಾರ್​ ಕಾರ್ಡ್ ಬೇಕಂತೆ. ಸರ್ಕಾರ ಆಧಾರ್​ ಕಾರ್ಡ್​ ಇದ್ದರೆ ಮಾತ್ರ ಮದ್ಯ ಮಾರಾಟ ಮಾಡುವಂತೆ ಆದೇಶ ಹೊರಡಿಸಲಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಮದ್ಯ…

View More ಮದ್ಯ ಖರೀದಿಗೆ ಇನ್ನು ಮುಂದೆ ಆಧಾರ್​ ಕಾರ್ಡ್​ ಕಡ್ಡಾಯ; ಸುದ್ದಿ ಕೇಳಿ ಕಂಗಾಲಾದ ಮದ್ಯ ಪ್ರಿಯರು!

ಮಳವಳ್ಳಿ ತಾಲೂಕಿನ ಅಭಿವೃದ್ಧಿಗೆ ಅನುದಾನ ನೀಡಿ

ಮಳವಳ್ಳಿ: ಇತ್ತೀಚಿನ ರಾಜಕೀಯ ಬದಲಾವಣೆಯಲ್ಲಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಸರ್ಕಾರ ಅಧಿಕಾರ ಕಳೆದುಕೊಂಡಿದ್ದರೂ ಕ್ಷೇತ್ರದಲ್ಲಿದ್ದುಕೊಂಡು ಜನರ ಸಂಕಷ್ಟಗಳಿಗೆ ಸ್ಪಂದಿಸುವುದರ ಜತೆಗೆ ಬಡವರ ಧ್ವನಿಯಾಗಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ಶಾಸಕ ಡಾ. ಕೆ.ಅನ್ನದಾನಿ ಹೇಳಿದರು. ತಾಲೂಕಿನ…

View More ಮಳವಳ್ಳಿ ತಾಲೂಕಿನ ಅಭಿವೃದ್ಧಿಗೆ ಅನುದಾನ ನೀಡಿ

ಪರಿಸರ ಸ್ವಚ್ಛವಾಗಿಟ್ಟುಕೊಂಡು ಆರೋಗ್ಯ ಕಾಪಾಡಿಕೊಳ್ಳಿ

ಮಳವಳ್ಳಿ: ಪಟ್ಟಣ ಮತ್ತು ಗ್ರಾಮೀಣ ಪ್ರದೇಶದ ಜನರು ತಮ್ಮ ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದರಿಂದ ಮಲೇರಿಯಾ ಮತ್ತಿತರರ ಸಾಂಕ್ರಾಮಿಕ ರೋಗಗಳು ಹರಡದಂತೆ ನಿಯಂತ್ರಿಸಲು ಸಾಧ್ಯವೆಂದು ತಾಲೂಕು ಆರೋಗ್ಯಾಧಿಕಾರಿ ಡಾ.ವೀರಭದ್ರಪ್ಪ ತಿಳಿಸಿದರು. ಪಟ್ಟಣದ ತಾಲೂಕು ಆಸ್ಪತ್ರೆ ಆವರಣದಲ್ಲಿ…

View More ಪರಿಸರ ಸ್ವಚ್ಛವಾಗಿಟ್ಟುಕೊಂಡು ಆರೋಗ್ಯ ಕಾಪಾಡಿಕೊಳ್ಳಿ