56 ಗಂಟೆಗಳ ಬಳಿಕ ಕುಪ್ವಾರಾ ಕಾರ್ಯಾಚರಣೆ ಅಂತ್ಯ: ಇಬ್ಬರು ಉಗ್ರರ ಹತ್ಯೆ; ಐವರು ಭದ್ರತಾ ಪಡೆ ಸಿಬ್ಬಂದಿ ಹುತಾತ್ಮ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಹಂದ್ವಾರಾದಲ್ಲಿ ಭದ್ರತಾ ಪಡೆಗಳು ಮತ್ತು ಉಗ್ರರ ನಡುವೆ 56 ಗಂಟೆಗಳಿಂದ ನಡೆದಿದ್ದ ಗುಂಡಿನ ಚಕಮಕಿ ಕೊನೆಗೊಂಡಿದೆ. ಈ ಕಾರ್ಯಾಚರಣೆಯಲ್ಲಿ ಇಬ್ಬರು ಉಗ್ರರು ಹತರಾಗಿದ್ದು, ಭದ್ರತಾಪಡೆಯ ಐವರು ಸಿಬ್ಬಂದಿ ಹುತಾತ್ಮರಾಗಿದ್ದಾರೆ.…

View More 56 ಗಂಟೆಗಳ ಬಳಿಕ ಕುಪ್ವಾರಾ ಕಾರ್ಯಾಚರಣೆ ಅಂತ್ಯ: ಇಬ್ಬರು ಉಗ್ರರ ಹತ್ಯೆ; ಐವರು ಭದ್ರತಾ ಪಡೆ ಸಿಬ್ಬಂದಿ ಹುತಾತ್ಮ

ಇಡೀ ಎನ್​ಡಿಎ ಬಿಹಾರದಲ್ಲಿದ್ದರೂ, ಹುತಾತ್ಮ ಯೋಧನ ಪಾರ್ಥಿವ ಶರೀರ ಬರಮಾಡಿಕೊಳ್ಳಲು ಯಾವ ನಾಯಕರೂ ಬರಲಿಲ್ಲ

ಪಟನಾ: ಜಮ್ಮು ಮತ್ತು ಕಾಶ್ಮೀರದ ಕುಪ್ವಾರದಲ್ಲಿ ಉಗ್ರರ ವಿರುದ್ಧ ನಡೆದ ಕಾರ್ಯಾಚರಣೆಯ ವೇಳೆ ಮಡಿದ ಬಿಹಾರ ಮೂಲದ ಸಿಆರ್​ಪಿಎಫ್​ ಇನ್ಸ್​ಪೆಕ್ಟರ್​ ಪಿಂಟು ಕುಮಾರ್​ ಸಿಂಗ್​ ಅವರ ಪಾರ್ಥಿವ ಶರೀರವನ್ನು ಪಟನಾ ವಿಮಾನ ನಿಲ್ದಾಣಕ್ಕೆ ಹೊತ್ತು…

View More ಇಡೀ ಎನ್​ಡಿಎ ಬಿಹಾರದಲ್ಲಿದ್ದರೂ, ಹುತಾತ್ಮ ಯೋಧನ ಪಾರ್ಥಿವ ಶರೀರ ಬರಮಾಡಿಕೊಳ್ಳಲು ಯಾವ ನಾಯಕರೂ ಬರಲಿಲ್ಲ

ಕುಪ್ವಾರಾ ಜಿಲ್ಲೆಯ ಬಾಬಾಗುಂಡ್​ನಲ್ಲಿ ಇಬ್ಬರು ಉಗ್ರರ ಹತ್ಯೆ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕುಪ್ವಾರಾ ಜಿಲ್ಲೆಯ ಬಾಬಾಗುಂಡ್​ನಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಭದ್ರತಾಪಡೆ ಸಿಬ್ಬಂದಿ ಇಬ್ಬರು ಉಗ್ರರನ್ನು ಹತ್ಯೆ ಮಾಡಿದ್ದಾರೆ. ಶುಕ್ರವಾರ ಮುಂಜಾನೆ ಬಾಬಾಗುಂಡ್​ ಪ್ರದೇಶದಲ್ಲಿ ಉಗ್ರರು ಅಡಗಿರುವ ಖಚಿತ ಮಾಹಿತಿ ಆಧರಿಸಿ ಭದ್ರತಾಪಡೆ…

View More ಕುಪ್ವಾರಾ ಜಿಲ್ಲೆಯ ಬಾಬಾಗುಂಡ್​ನಲ್ಲಿ ಇಬ್ಬರು ಉಗ್ರರ ಹತ್ಯೆ

ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಸೇನೆಗೆ ಶರಣಾದ ನಾಲ್ವರು ಉಗ್ರರು

ಶ್ರೀನಗರ: ಹೊಸದಾಗಿ ಉಗ್ರ ಸಂಘಟನೆಗೆ ಸೇರ್ಪಡೆಯಾಗಿದ್ದ ನಾಲ್ವರು ಉಗ್ರರು ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಸೇನೆಯ ಮುಂದೆ ಶರಣಾಗಿದ್ದಾರೆ. ನಾಲ್ವರು ಉಗ್ರರು ಇತ್ತೀಚೆಗೆ ಉಗ್ರ ಸಂಘಟನೆಗೆ ಸೇರ್ಪಡೆಯಾಗಿದ್ದರು. ಇವರನ್ನು ಮೂವರು ಉಗ್ರರು ಗಡಿ ನಿಯಂತ್ರಣ…

View More ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಸೇನೆಗೆ ಶರಣಾದ ನಾಲ್ವರು ಉಗ್ರರು