ಮಹಾತ್ಮರನ್ನು ಜಾತಿಗೆ ಸೀಮಿತಗೊಳಿಸದಿರಿ

ಧಾರವಾಡ: ಸಮಾಜದ ಶಾಂತಿ, ಧರ್ಮ, ಸಂಸ್ಕೃತಿ, ಭಾವೈಕ್ಯತೆ, ಸಮಾನತೆ ಮತ್ತು ಸಾಮರಸ್ಯಗಳಿಗೆ ಶ್ರಮಿಸಿದ ಬ್ರಹ್ಮಶ್ರೀ ನಾರಾಯಣ ಗುರುಗಳು ಸೇರಿದಂತೆ ಯಾವುದೇ ಮಹಾತ್ಮರನ್ನು ಜಾತಿಗೆ ಸೀಮಿತಗೊಳಿಸಿ, ಅವರ ವ್ಯಕ್ತಿತ್ವವನ್ನು ಸಂಕುಚಿತಗೊಳಿಸಬೇಡಿ ಎಂದು ವಿಧಾನ ಪರಿಷತ್ ಸದಸ್ಯ…

View More ಮಹಾತ್ಮರನ್ನು ಜಾತಿಗೆ ಸೀಮಿತಗೊಳಿಸದಿರಿ

ಸಮುದಾಯ ಒಂದುಗೂಡಿಸಿದ ಅಪ್ಪಣ್ಣನವರ ವಚನಗಳು

ನರಗುಂದ: ಹಡಪದ ಅಪ್ಪಣ್ಣನವರು ತಮ್ಮ ಸರಳ ಭಾಷೆಯಲ್ಲಿಯೇ ಅನೇಕ ವಚನಗಳನ್ನು ರಚಿಸುವ ಮೂಲಕ ಸಮಾಜದ ಎಲ್ಲ ಸಮುದಾಯದವರನ್ನು ಒಂದುಗೂಡಿಸಲು ಶ್ರಮಿಸಿದ್ದರು ಎಂದು ತಹಸೀಲ್ದಾರ್ ಕೆ.ಬಿ. ಕೋರಿಶೆಟ್ಟರ್ ಹೇಳಿದರು. ಪಟ್ಟಣದ ಪುರಸಭೆ ಆವರಣದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ…

View More ಸಮುದಾಯ ಒಂದುಗೂಡಿಸಿದ ಅಪ್ಪಣ್ಣನವರ ವಚನಗಳು

ಜನಪರ ಕಾಳಜಿ ಹೊಂದಿದ್ದ ನಾಡಪ್ರಭು

ಅರಕಲಗೂಡು: ಪಟ್ಟಣದಲ್ಲಿ ನಾಡಪ್ರಭು ಕೆಂಪೇಗೌಡ ವೇದಿಕೆ ವತಿಯಿಂದ ನಾಡಪ್ರಭು ಕೆಂಪೇಗೌಡ ಜಯಂತ್ಯುತ್ಸವವನ್ನು ವೈಭವದಿಂದ ಆಚರಿಸಲಾಯಿತು. ವೇದಿಕೆ ಕಾರ್ಯಕ್ರಮ ಉದ್ಘಾಟಿಸಿದ ಸದ್ಗುರು ಸಾಯಿ ಸಿದ್ದಾಶ್ರಮದ ಡಾ.ಗುರುಮೂರ್ತಿ ಗೂರೂಜಿ ಮಾತನಾಡಿ, ಜನಪರ ಕಾಳಜಿ ಹೊಂದಿದ್ದ ಆಡಳಿತಗಾರರಾಗಿದ್ದ ನಾಡಪ್ರಭು…

View More ಜನಪರ ಕಾಳಜಿ ಹೊಂದಿದ್ದ ನಾಡಪ್ರಭು

ಬಸವಣ್ಣ, ಅಂಬೇಡ್ಕರ್ ತತ್ವಗಳು ಸಾರ್ವಕಾಲಿಕ

ಚಿಕ್ಕಮಗಳೂರು: ಸಾಮಾಜಿಕ ಅಸಮಾನತೆ, ಜಾತಿ ವ್ಯವಸ್ಥೆಯನ್ನು ಅನುಭವ ಮಂಟಪದ ಮೂಲಕ ತೊಡೆಯಲು ಬಸವಣ್ಣ ಬುನಾದಿ ಹಾಕಿಕೊಟ್ಟರು. ಡಾ. ಬಿ.ಆರ್.ಅಂಬೇಡ್ಕರ್ ಅದನ್ನು ಮುಂದುವರಿಸಿದರು ಎಂದು ಸಾರಿಗೆ ಸಂಸ್ಥೆ ವಿಭಾಗೀಯ ಯಾಂತ್ರಿಕ ಇಂಜಿನಿಯರ್ ನಾಗರಾಜಮೂರ್ತಿ ಹೇಳಿದರು. ಕೆಎಸ್​ಆರ್​ಟಿಸಿ…

View More ಬಸವಣ್ಣ, ಅಂಬೇಡ್ಕರ್ ತತ್ವಗಳು ಸಾರ್ವಕಾಲಿಕ

ಜಿಲ್ಲಾದ್ಯಂತ ವಾಸವಿ ಜಯಂತಿ ಸಂಭ್ರಮ

ಚಿತ್ರದುರ್ಗ: ನಗರದಲ್ಲಿ ಮಂಗಳವಾರ ವಾಸವಿ ಜಯಂತಿ ಸಂಭ್ರಮದಿಂದ ನಡೆಯಿತು. ಮುಂಜಾನೆಯಿಂದಲೇ ವಾಸವಿ ದೇವಾಲಯದಲ್ಲಿ ಆರ್ಯವೈಶ್ಯ ಸಂಘದ ಅಧ್ಯಕ್ಷ ಎಸ್.ಎನ್.ಕಾಶಿ ವಿಶ್ವನಾಥ ಶೆಟ್ಟಿ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಸಾಗಿದವು. ವಾಸವಿ ಮಹಿಳಾ ಸಂಘದಿಂದ ಅಮ್ಮನವರಿಗೆ ಸುಪ್ರಭಾತ…

View More ಜಿಲ್ಲಾದ್ಯಂತ ವಾಸವಿ ಜಯಂತಿ ಸಂಭ್ರಮ

ರಾಮಾನುಜಾಚಾರ್ಯರ ಜಯಂತಿ

ಪರುಶುರಾಮಪುರ: ಶ್ರೀ ರಾಮಾನುಜಾಚಾರ್ಯರ 1002ನೇ ಜಯಂತಿ ಜರುಗಿತು. ಚನ್ನಕೇಶವ ಆವರಣದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ 14 ವಟುಗಳಿಗೆ ಸಾಮೂಹಿಕ ಉಪನಯನ ಹಾಗೂ ಶ್ರೀ ಚನ್ನಕೇಶವ ಸ್ವಾಮಿ, ಶ್ರೀ ರಾಮಾನುಜಾಚಾರ್ಯರ ಉತ್ಸವ ಮೂರ್ತಿಗೆ ಪಂಚಾಮೃತ ಅಭಿಷೇಕ, ಹೂವಿನ…

View More ರಾಮಾನುಜಾಚಾರ್ಯರ ಜಯಂತಿ

ಹಿಂದು ಧರ್ಮ ಪುನರುತ್ಥಾನಕ್ಕೆ ಶಂಕರ ಕೊಡುಗೆ ಅಪಾರ

ಯಾದಗಿರಿ: ಆದಿಗುರು ಶಂಕರ ಭಗವತ್ಪಾದಕರು ತಮ್ಮ ಜೀವಿತದ ಅತ್ಯಲ್ಪ ಅವಧಿಯಲ್ಲೇ ಅನೇಕ ಮಹತ್ತರ ಕಾರ್ಯ ಮಾಡಿ ಹಿಂದು ಧರ್ಮವನ್ನು ಉಳಿಸಿದ್ದಾರೆ ಎಂದು ಪಂ. ನರಸಿಂಹಾಚಾರ್ಯ ಪುರಾಣಿಕ ಹೇಳಿದರು. ಬಸವೇಶ್ವರ ಬಡಾವಣೆಯಲ್ಲಿ ಶ್ರೀ ಶಂಕರ ಸೇವಾ…

View More ಹಿಂದು ಧರ್ಮ ಪುನರುತ್ಥಾನಕ್ಕೆ ಶಂಕರ ಕೊಡುಗೆ ಅಪಾರ

ತತ್ವಜ್ಞಾನದ ಪ್ರಥಮ ಚಿಂತಕ ಶಂಕರಾಚಾರ್ಯರು

ಬಾಗಲಕೋಟೆ: 8ನೇ ಶತಮಾನದಲ್ಲಿ ಶರಣರ ಯುಗಕ್ಕೆ ಚಾಲನೆ ನೀಡಿ ತತ್ವಜ್ಞಾನದ ಪ್ರಥಮ ಚಿಂತಕ ಎನಿಸಿಕೊಂಡವರು ಶಂಕರಾಚಾರ್ಯರು ಎಂದು ಜಿಲ್ಲಾಧಿಕಾರಿ ಆರ್.ರಾಮಚಂದ್ರನ್ ಹೇಳಿದರು. ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು…

View More ತತ್ವಜ್ಞಾನದ ಪ್ರಥಮ ಚಿಂತಕ ಶಂಕರಾಚಾರ್ಯರು

ಹಿಂದು ಧರ್ಮ ಉಳಿವಿಗೆ ಶಂಕರ ಕೊಡುಗೆ ಅಪಾರ

ಯಾದಗಿರಿ : ಹಿಂದು ಧರ್ಮವನ್ನು ಪುನರುಜ್ಜೀವನಗೊಳಿಸಿದವರಲ್ಲಿ ಆದಿ ಶಂಕರಾಚಾರ್ಯರು ಮೊದಲಿಗರು ಎಂದು ಅಪರ ಜಿಲ್ಲಾಧಿಕಾರಿ ಪ್ರಕಾಶ್ ಜಿ.ರಜಪೂತ್ ಹೇಳಿದರು. ಜಿಲ್ಲಾಡಳಿತ ಭವನದ ಆಡಿಟೋರಿಯಂನಲ್ಲಿ ಗುರುವಾರ ಜಿಲ್ಲಾಡಳಿತದಿಂದ ಹಮ್ಮಿಕೊಂಡ ಆದಿ ಶಂಕರಾಚಾರ್ಯರ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ…

View More ಹಿಂದು ಧರ್ಮ ಉಳಿವಿಗೆ ಶಂಕರ ಕೊಡುಗೆ ಅಪಾರ

ಬಸವ ಜಯಂತಿ ಅದ್ದೂರಿ ಆಚರಣೆ

ಯಾದಗಿರಿ ; ಬಸವ ಜಯಂತಿ ನಿಮಿತ್ತ ಜಿಲ್ಲಾ ಲಿಂಗಾಯತ ಬಣಜಿಗ ಕ್ಷೇಮಾಭಿವೃದ್ಧಿ ಸಂಘದಿಂದ ಏರ್ಪಡಿಸಿದ ಬಸವೇಶ್ವರರ ಪುತ್ಥಳಿಯ ಭವ್ಯ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಅದ್ದೂರಿಯಾಗಿ ನಡೆಯಿತು. ಇಲ್ಲಿನ ಶಹಾಪುರಪೇಟೆಯ ಶರಣನಗರದ ಬಸವೇಶ್ವರ ದೇವಸ್ಥಾನದಿಂದ…

View More ಬಸವ ಜಯಂತಿ ಅದ್ದೂರಿ ಆಚರಣೆ