ನಾಡಹಬ್ಬ ದಸರಾ ಸಡಗರ ಮುಗಿದ ಮೇಲೆ…

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾಗೆ ಶುಕ್ರವಾರ ವಿಜಯದಶಮಿಯೊಂದಿಗೆ ತೆರೆ ಬಿದ್ದಿದ್ದು, ಗಜಪಡೆ ಕೂಡ ರಿಲ್ಯಾಕ್ಸ್ ಮೂಡ್​ಗೆ ಜಾರಿದೆ. ಕಳೆದ ಕೆಲದಿನಗಳಿಂದ ಜಂಬೂಸವಾರಿಯ ತಾಲೀಮು, ಬಳಿಕ ಜಂಬೂಸವಾರಿಯಲ್ಲಿ ಭಾಗವಹಿಸುವ ಮೂಲಕ ನಿರಂತರ ಚಟುವಟಿಕೆಯಲ್ಲಿದ್ದ ‘ಕ್ಯಾಪ್ಟನ್’…

View More ನಾಡಹಬ್ಬ ದಸರಾ ಸಡಗರ ಮುಗಿದ ಮೇಲೆ…

ಜಂಬೂ ಸವಾರಿಗೆ ಹರಿದು ಬಂದ ಜನಸಾಗರ

ಮೈಸೂರು: ನಾಡಹಬ್ಬ ಮೈಸೂರು ದಸರಾ ಉತ್ಸವದ ಆಕರ್ಷಣೆಯ ಕೇಂದ್ರ ಬಿಂದು ಜಂಬೂಸವಾರಿ ಮೆರವಣಿಗೆ ವೀಕ್ಷಿಸಲು ಶುಕ್ರವಾರ ಸಾಂಸ್ಕೃತಿಕ ನಗರಿಯತ್ತ ಜನಸಾಗರವೇ ಹರಿದು ಬಂತು. ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಮಾಡಿದರು. ಅರಮನೆ ಆವರಣದಿಂದ ಬನ್ನಿಮಂಟಪದವರೆಗೆ ಜನರು…

View More ಜಂಬೂ ಸವಾರಿಗೆ ಹರಿದು ಬಂದ ಜನಸಾಗರ

ವೈವಿಧ್ಯತೆ ಬಿಂಬಿಸುವ ಮೆರವಣಿಗೆ ಅಸ್ತವ್ಯಸ್ತ

ಮೈಸೂರು: ನಾಡಹಬ್ಬ ದಸರಾದಲ್ಲಿ ಹಲವು ಕಲಾ ತಂಡಗಳು ಒಂದೇ ಮಾದರಿಯ ವಾದ್ಯ ನುಡಿಸುತ್ತ ಸಾಗಿದರೆ, ಮುಹೂರ್ತ ಮೀರುತ್ತದೆ ಎಂದು ಮಧ್ಯದಲ್ಲೇ ಅಂಬಾರಿಯಲ್ಲಿ ವಿರಾಜಮಾನವಾಗಿದ್ದ ಶ್ರೀ ಚಾಮುಂಡೇಶ್ವರಿ ತಾಯಿ ಮೂರ್ತಿಗೆ ಪುಷ್ಪಾರ್ಚನೆ ಮಾಡಿ ಕಳುಹಿಸಿದ್ದರಿಂದ ಕೊನೆಯ ಭಾಗದ…

View More ವೈವಿಧ್ಯತೆ ಬಿಂಬಿಸುವ ಮೆರವಣಿಗೆ ಅಸ್ತವ್ಯಸ್ತ

ಜಂಬೂ ಸವಾರಿ ಅದ್ದೂರಿ

ಮೈಸೂರು: ನಾಡಿನ ಸಾಂಸ್ಕೃತಿಕ ಪರಂಪರೆಯ ಸೊಬಗನ್ನು ಮೇಳೈಸಿಕೊಂಡ ದಸರಾ ಜಂಬೂ ಸವಾರಿ ಸಿರಿವೈಭವವನ್ನು ದೇಶ, ವಿದೇಶಗಳಿಂದ ಬಂದಿದ್ದ ಲಕ್ಷಾಂತರ ಜನರು ಕಣ್ತುಂಬಿಕೊಂಡರು. ವಿಜಯದಶಮಿ ಅಂಗವಾಗಿ ಶುಕ್ರವಾರ ನಡೆದ ಮೆರವಣಿಗೆಯಲ್ಲಿ 750 ಕೆ.ಜಿ.ತೂಕದ ಚಿನ್ನದ ಅಂಬಾರಿಯಲ್ಲಿ…

View More ಜಂಬೂ ಸವಾರಿ ಅದ್ದೂರಿ

ನಾಳೆ ಮೈಸೂರಲ್ಲಿ ಜಂಬೂಸವಾರಿ ಸಂಭ್ರಮ

ಮೈಸೂರು: ನಾಡಹಬ್ಬ ದಸರಾ ಮಹೋತ್ಸವದ ಅಂತಿಮ ಹಾಗೂ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿ ಮೆರವಣಿಗೆ ಅ.19ರಂದು ನಡೆಯಲಿದ್ದು, ಸಾಂಸ್ಕೃತಿಕನಗರಿ ಉತ್ಸವಕ್ಕೆ ಸಜ್ಜಾಗಿದೆ. ಶುಕ್ರವಾರ ಮಧ್ಯಾಹ್ನ ಜಂಬೂಸವಾರಿ ಮೆರವಣಿಗೆಗೆ ಚಾಲನೆ ದೊರೆಯಲಿದ್ದು, ವೀಕ್ಷಣೆಗೆ ಲಕ್ಷಾಂತರ ಜನ ಸೇರುವುದರಿಂದ…

View More ನಾಳೆ ಮೈಸೂರಲ್ಲಿ ಜಂಬೂಸವಾರಿ ಸಂಭ್ರಮ

ಅಂಬಾರಿ ಇಲ್ಲದೆ ಜಂಬೂಸವಾರಿ !

ಮೊದಲ ಬಾರಿಗೆ ಆಯೋಜಿಸಿದ್ದ ‘ದಸರಾ ಸಾಂಸ್ಕೃತಿಕ ಮೆರವಣಿಗೆ’ ಮೈಸೂರು: ದಸರಾ ಮಹೋತ್ಸವದಲ್ಲಿ ಇದೇ ಪ್ರಥಮ ಬಾರಿಗೆ ಆಯೋಜಿಸಿದ್ದ ಅಂಬಾರಿ ಇಲ್ಲದ ಜಂಬೂಸವಾರಿ ಮಾದರಿಯ ‘ದಸರಾ ಸಾಂಸ್ಕೃತಿಕ ಮೆರವಣಿಗೆ’ ಜನರಿಂದ ನಿರೀಕ್ಷಿತ ಉತ್ಸಾಹ ದೊರೆಯದಿದ್ದರೂ ಕಲಾವಿದರು ಸಂಭ್ರಮದಿಂದ…

View More ಅಂಬಾರಿ ಇಲ್ಲದೆ ಜಂಬೂಸವಾರಿ !