ಚುನಾವಣೆಯಲ್ಲಿ ಗೆದ್ದರೆ ಕೆಲಸ ಮಾಡುತ್ತೇನೆ, ಸೋತರೆ ಗೆದ್ದವರಿಂದ ಕೆಲಸ ಮಾಡಿಸುತ್ತೇನೆ: ಪ್ರಕಾಶ್‌ ರಾಜ್‌

ಬೆಂಗಳೂರು: ನಾನು ಗೆದ್ದರೆ ಕೆಲಸ ಮಾಡುತ್ತೇನೆ. ಸೋತರೆ ಗೆದ್ದವನ ಬಳಿ ಕೆಲಸ ಮಾಡಿಸುತ್ತೇನೆ. ನಾನು 5 ವರ್ಷಕ್ಕೆ ಬಂದಿಲ್ಲ. ಬದಲಾಗಿ ಮುಂದಿನ ದಿನಗಳಿಗಾಗಿ ಬಂದಿದ್ದೇನೆ ಎಂದು ಬೆಂಗಳೂರು ಕೇಂದ್ರದ ಪಕ್ಷೇತರ ಅಭ್ಯರ್ಥಿಯಾಗಿರುವ ನಟ ಪ್ರಕಾಶ್‌…

View More ಚುನಾವಣೆಯಲ್ಲಿ ಗೆದ್ದರೆ ಕೆಲಸ ಮಾಡುತ್ತೇನೆ, ಸೋತರೆ ಗೆದ್ದವರಿಂದ ಕೆಲಸ ಮಾಡಿಸುತ್ತೇನೆ: ಪ್ರಕಾಶ್‌ ರಾಜ್‌

ನಾಮಪತ್ರ ಹಿಂಪಡೆದ ಪಕ್ಷೇತರ ಅಭ್ಯರ್ಥಿ ರಂಗಪ್ಪ ನಾಯಕ

ರಾಯಚೂರು: ನಾಮಪತ್ರ ಹಿಂದೆಗೆದುಕೊಳ್ಳಲು ಕೊನೇ ದಿನ ಸೋಮವಾರ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ರಾಜಾ ರಂಗಪ್ಪ ನಾಯಕ ನಾಮಪತ್ರ ಹಿಂದಕ್ಕೆ ಪಡೆದಿದ್ದರಿಂದ ರಾಯಚೂರು ಲೋಕಸಭೆ ಕ್ಷೇತ್ರದ ಸ್ಪರ್ಧಾ ಕಣದಲ್ಲಿ ಅಂತಿಮವಾಗಿ ಐವರು ಉಳಿದಿದ್ದಾರೆ. ಚುನಾವಣಾಧಿಕಾರಿ…

View More ನಾಮಪತ್ರ ಹಿಂಪಡೆದ ಪಕ್ಷೇತರ ಅಭ್ಯರ್ಥಿ ರಂಗಪ್ಪ ನಾಯಕ

ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಕಿಡ್ನಿ ಮಾರಲೂ ಸಿದ್ಧ ಎಂದ ಪಕ್ಷೇತರ ಅಭ್ಯರ್ಥಿ

ಧುಬ್ರಿ (ಅಸ್ಸಾಂ): ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಅಗತ್ಯ ಹಣ ಹೊಂದಿಸಲು ವಿಫಲನಾದರೆ ನನ್ನ ಕಿಡ್ನಿಯನ್ನು ಮಾರಲೂ ನಾನು ಸಿದ್ಧ ಎಂದು ಅಸ್ಸಾಂನ ಪಕ್ಷೇತರ ಅಭ್ಯರ್ಥಿಯೊಬ್ಬರು ಹೇಳಿದ್ದಾರೆ. ಅಸ್ಸಾಂನ ಕೋಕ್ರಜಾರ್​ ಜಿಲ್ಲೆಯ ಮೋದತಿ ಗ್ರಾಮದ 26…

View More ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಕಿಡ್ನಿ ಮಾರಲೂ ಸಿದ್ಧ ಎಂದ ಪಕ್ಷೇತರ ಅಭ್ಯರ್ಥಿ

16 ಅಭ್ಯರ್ಥಿಗಳಿಂದ 28 ನಾಮಪತ್ರ ಸಲ್ಲಿಕೆ

ಬಾಗಲಕೋಟೆ: ಲೋಕಸಭೆ ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಗುರುವಾರ ಕೊನೆಗೊಂಡಿತು. ಮಾ.28 ರಿಂದ ಏ.4ರವರೆಗೆ 16 ಅಭ್ಯರ್ಥಿಗಳಿಂದ 28 ನಾಮಪತ್ರಗಳು ಸಲ್ಲಿಕೆಯಾಗಿವೆ. ಏಪ್ರಿಲ್ 5ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ವೀಣಾ…

View More 16 ಅಭ್ಯರ್ಥಿಗಳಿಂದ 28 ನಾಮಪತ್ರ ಸಲ್ಲಿಕೆ

ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವೆ – ಮಾಜಿ ಸಂಸದ ರಾಜಾ ರಂಗಪ್ಪ ನಾಯಕ ಹೇಳಿಕೆ

ರಾಯಚೂರು: ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಟಿಕೆಟ್ ಕೇಳಿದ್ದರೂ ಜೆಡಿಎಸ್ ವರಿಷ್ಠರು ಕಾಂಗ್ರೆಸ್ ಜತೆ ಕೈಜೋಡಿಸುವ ಮೂಲಕ ಅನ್ಯಾಯ ಮಾಡಿದ್ದು, ಚುನಾವಣೆಯಲ್ಲಿ ಪಕ್ಷತೇರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ ಎಂದು ಮಾಜಿ ಸಂಸದ ರಾಜಾ ರಂಗಪ್ಪ ನಾಯಕ ಹೇಳಿದರು.…

View More ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವೆ – ಮಾಜಿ ಸಂಸದ ರಾಜಾ ರಂಗಪ್ಪ ನಾಯಕ ಹೇಳಿಕೆ

ಅಂಬರೀಷ್​ ನಾಲ್ಕನೇ ತಿಂಗಳ ಪುಣ್ಯತಿಥಿ: ಇಂದು, ನಾಳೆ ಸುಮಲತಾ ಪ್ರಚಾರಕ್ಕೆ ಬ್ರೇಕ್​

ಮಂಡ್ಯ: ಈಗಾಗಲೇ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದು ಮಂಡ್ಯದ ಮನೆಮನೆಗೆ ತೆರಳಿ ಮತಯಾಚನೆ ಮಾಡುತ್ತಿರುವ ಸುಮಲತಾ ಇಂದು ಅಂಬರೀಷ್​ ಅವರ ನಾಲ್ಕನೇ ತಿಂಗಳ ಪುಣ್ಯತಿಥಿ ನಿಮಿತ್ತ ಪ್ರಚಾರವನ್ನು ನಿಲ್ಲಿಸಿದ್ದಾರೆ. ಸಮಾಧಿ ಸ್ಥಳದಲ್ಲಿ ವಿಶೇಷ ಪೂಜೆ ಸಲ್ಲಿಸಿದ…

View More ಅಂಬರೀಷ್​ ನಾಲ್ಕನೇ ತಿಂಗಳ ಪುಣ್ಯತಿಥಿ: ಇಂದು, ನಾಳೆ ಸುಮಲತಾ ಪ್ರಚಾರಕ್ಕೆ ಬ್ರೇಕ್​

ರಾಜಕೀಯಕ್ಕೆ ಬಂದು ಹೆಸರು ಮಾಡುವ ಅಗತ್ಯ ನನಗಿಲ್ಲ; ಅಂಬರೀಷ್ ಕನಸುಗಳನ್ನು ಸಾಕಾರ ಮಾಡಬೇಕಿದೆ

ಬೆಂಗಳೂರು: ಮಂಡ್ಯದ ಜನರು ಮುಗ್ಧರು. ಆದರೆ, ಮುಠಾಳರಲ್ಲ ಎಂದು ಅಂಬರೀಷ್​ ಯಾವಾಗಲೂ ಹೇಳುತ್ತಿದ್ದರು. ಆ ಮಾತು ಅಕ್ಷರಶಃ ಸತ್ಯ ಎಂದು ಸಾಬೀತು ಮಾಡುವ ಕಾಲ ಮಂಡ್ಯದ ಜನರ ಎದುರು ಬಂದಿದೆ. ಅದನ್ನು ರುಜುವಾತು ಮಾಡುತ್ತಾರೆ…

View More ರಾಜಕೀಯಕ್ಕೆ ಬಂದು ಹೆಸರು ಮಾಡುವ ಅಗತ್ಯ ನನಗಿಲ್ಲ; ಅಂಬರೀಷ್ ಕನಸುಗಳನ್ನು ಸಾಕಾರ ಮಾಡಬೇಕಿದೆ

ಮೈಸೂರು-ಕೊಡಗು ಕ್ಷೇತ್ರದಿಂದ ಲೋಕಸಭೆ ಚುನಾವಣೆ ಕಣಕ್ಕಿಳಿದ ಯಡಿಯೂರಪ್ಪ

ಮೈಸೂರು: ಪ್ರತಿಷ್ಠಿತ ಮೈಸೂರು-ಕೊಡಗು ಲೋಕಸಭೆ ಕ್ಷೇತ್ರದಿಂದ ಯಡಿಯೂರಪ್ಪ ಅವರು ಅಭ್ಯರ್ಥಿಯಾಗಿ ಬುಧವಾರ ಬೆಳಗ್ಗೆ ನಾಮಪತ್ರ ಸಲ್ಲಿಸಿದರು. ಬೆಳಗ್ಗೆ 11.30ರ ಸುಮಾರಿಗೆ ಮೈಸೂರಿನ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಯಡಿಯೂರಪ್ಪ ಅವರು, ಚುನಾವಣಾಧಿಕಾರಿಯೂ ಆಗಿರುವ ಅಭಿರಾಮ್​ ಜಿ.ಶಂಕರ್​…

View More ಮೈಸೂರು-ಕೊಡಗು ಕ್ಷೇತ್ರದಿಂದ ಲೋಕಸಭೆ ಚುನಾವಣೆ ಕಣಕ್ಕಿಳಿದ ಯಡಿಯೂರಪ್ಪ

ಸುಮಲತಾ ಗೆದ್ದರೆ ಅರ್ಧ ಶತಮಾನದ ದಾಖಲೆ

| ರಮೇಶ ದೊಡ್ಡಪುರ ಬೆಂಗಳೂರು ಲೋಕಸಭಾ ಚುನಾವಣೆಯಲ್ಲಿ ರಾಜ್ಯಾದ್ಯಂತ ಕುತೂಹಲ ಕೆರಳಿಸಿರುವ ಮಂಡ್ಯ ಕ್ಷೇತ್ರ ಈ ಬಾರಿ ಅರ್ಧ ಶತಮಾನದಲ್ಲೇ ಆಗದ ದಾಖಲೆ ಬರೆಯುವ ಸಾಧ್ಯತೆ ಇದೆ. ಕಾಂಗ್ರೆಸ್​ನಿಂದ ಟಿಕೆಟ್ ಅರಸಿ, ಕ್ಷೇತ್ರ ಜೆಡಿಎಸ್…

View More ಸುಮಲತಾ ಗೆದ್ದರೆ ಅರ್ಧ ಶತಮಾನದ ದಾಖಲೆ

ಒಬ್ಬಂಟಿ ಮಾಡೋ ಯತ್ನ

ಬೆಂಗಳೂರು: ಹೈವೋಲ್ಟೇಜ್ ಕ್ಷೇತ್ರವಾಗಿರುವ ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ನಟಿ ಸುಮಲತಾ ಅಂಬರೀಷ್ ಬೆಂಬಲಕ್ಕೆ ನಿಂತಿರುವ ಪಕ್ಷದ ನಾಯಕರನ್ನು ಪ್ರಚಾರದಿಂದ ದೂರ ಮಾಡಲು ಕಾಂಗ್ರೆಸ್ ರಾಜ್ಯ ಮುಖಂಡರು ಯಶಸ್ವಿಯಾಗುವ ಹಂತದಲ್ಲಿದ್ದಾರೆ. ಮೈತ್ರಿಧರ್ಮದಂತೆ ನಡೆಯುವ ದೃಢ…

View More ಒಬ್ಬಂಟಿ ಮಾಡೋ ಯತ್ನ