ಮದುವೆ ತಡೆಯಲು ಬಂದ ಪ್ರಿಯಕರನಿಗೆ ಥಳಿತ !

ಹಟ್ಟಿಚಿನ್ನದಗಣಿ: ಪ್ರೀತಿಸಿದ ಹುಡುಗಿಯ ಮದುವೆ ನಿಲ್ಲಿಸಲು ಮುಂದಾಗಿದ್ದ ಪ್ರಿಯಕರನಿಗೆ ವಧು ಕಡೆಯುವರು ಥಳಿಸಿ ಪೊಲೀಸರಿಗೆ ಒಪ್ಪಿಸಿದ ಪ್ರಸಂಗ ಪಟ್ಟಣದಲ್ಲಿ ಗುರುವಾರ ನಡೆದಿದೆ. ಕೆಂಭಾವಿ ಮೂಲದ ರಾಮು ಥಳಿತಕ್ಕೊಳಗಾದ ಪ್ರಿಯಕರ. ಪಟ್ಟಣದ ಲಿಂಗಾವಧೂತ ದೇವಸ್ಥಾನದಲ್ಲಿ ಕೆಂಭಾವಿ…

View More ಮದುವೆ ತಡೆಯಲು ಬಂದ ಪ್ರಿಯಕರನಿಗೆ ಥಳಿತ !

ನೀರಿಗಾಗಿ ಜಿಪಂ ಎಇಇ, ಪಿಡಿಒಗೆ ಘೇರಾವ್

ಹಟ್ಟಿಚಿನ್ನದಗಣಿ: ಸಮೀಪದ ಪೈದೊಡ್ಡಿ ಗ್ರಾಪಂ ವ್ಯಾಪ್ತಿ ಯರಜಂತಿ ಗ್ರಾಮದಲ್ಲಿ ಸೋಮವಾರ ಬೋರ್‌ವೆಲ್ ಕೊರೆಸಲು ತೆರಳುತ್ತಿದ್ದ ಅಧಿಕಾರಿಗಳನ್ನು ಪೈದೊಡ್ಡಿ ಗ್ರಾಮಸ್ಥರು ತಡೆದು ಘೇರಾವ್ ಹಾಕಿ ಪ್ರತಿಭಟನೆ ನಡೆಸಿದರು. ಗ್ರಾಮದ ದೊಡ್ಡಿಗಳಲ್ಲಿ ಬೋರ್‌ವೆಲ್ ಕೊರೆಸಲು ಹೊರಟಿದ್ದ ಜಿಪಂ…

View More ನೀರಿಗಾಗಿ ಜಿಪಂ ಎಇಇ, ಪಿಡಿಒಗೆ ಘೇರಾವ್

ಮೇವು ತುಂಬಿದ ಎತ್ತಿನ ಬಂಡಿ ಪಲ್ಟಿ

<ಅರ್ಧಂಬರ್ದ ರಸ್ತೆ ನಿರ್ಮಾಣ ಪರಿಣಾಮ> ಹಟ್ಟಿಚಿನ್ನದಗಣಿ: ಸಮೀಪದ ಮಾಚನೂರು ಗ್ರಾಮದ ಬಸ್ ನಿಲ್ದಾಣ ಬಳಿಯ ಮೇವು ತುಂಬಿಕೊಂಡು ಹೊರಟಿದ್ದ ಎತ್ತಿನ ಬಂಡಿ ಗುಂಡಿಗೆ ಬಿದ್ದು ಪಲ್ಟಿಯಾಗಿದೆ. ಮಾಚನೂರು ಗ್ರಾಮದಲ್ಲಿ ಕಳೆದ ವರ್ಷ ಸಿಸಿ ರಸ್ತೆ…

View More ಮೇವು ತುಂಬಿದ ಎತ್ತಿನ ಬಂಡಿ ಪಲ್ಟಿ

ಅಂಧರಿಗೆ ಕಣ್ಣಾದ ಗವಾಯಿ: ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಅಭಿಮತ

ಹಟ್ಟಿಚಿನ್ನದಗಣಿ: ಪಂ.ಪುಟ್ಟರಾಜ ಗವಾಯಿಗಳು ಹುಟ್ಟು ಕುರುಡರಾಗಿದ್ದರೂ ಸಾವಿರಾರು ಅಂಧರ ಬಾಳಿಗೆ ಬೆಳಕಾಗಿದ್ದಾರೆ ಎಂದು ಮುದೇನೂರಿನ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು. ಪಟ್ಟಣದ ಸ್ನೇಹ ಸಮುದಾಯ ಭವನದಲ್ಲಿ ಸುನೀತಾ ಮೆಲೋಡಿಸ್‌ನಿಂದ ಪುಟ್ಟರಾಜ ಗವಾಯಿಗಳ 8ನೇ ಪುಣ್ಯಸ್ಮರಣೆ…

View More ಅಂಧರಿಗೆ ಕಣ್ಣಾದ ಗವಾಯಿ: ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಅಭಿಮತ

ಚಿನ್ನದ ಗಣಿಗೆ ಕಾಶಿ ಜಗದ್ಗುರುಗಳು ಭೇಟಿ

ಹಟ್ಟಿ ಚಿನ್ನದ ಗಣಿ: ಚಿನ್ನದ ಗಣಿ ಕಂಪನಿಗೆ ಕಾಶಿ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯರು ಶನಿವಾರ ಭೇಟಿ ನೀಡಿ ಭೂ ಕೆಳಮೈ ವಿಭಾಗದಲ್ಲಿ ಚಿನ್ನ ಉತ್ಪಾದನೆ ವೀಕ್ಷಿಸಿದರು. ಕಂಪನಿ ಪ್ರಧಾನ ವ್ಯವಸ್ಥಾಪಕ ಡಾ.ಪ್ರಭಾಕರ ಸಂಗೂರುಮಠ, ಶ್ರಿಗಳಿಗೆ…

View More ಚಿನ್ನದ ಗಣಿಗೆ ಕಾಶಿ ಜಗದ್ಗುರುಗಳು ಭೇಟಿ