ಪೊಳಲಿಗೆ ಧರ್ಮದೇವತೆಗಳ ಭಂಡಾರ

ಬಂಟ್ವಾಳ: ಅರ್ಕುಳ ಶ್ರೀ ಉಳ್ಳಾಕ್ಲು ಮಗೃಂತಾಯಿ ಧರ್ಮದೇವತೆಗಳ ಭಂಡಾರ 80 ವರ್ಷಗಳ ಬಳಿಕ ಶುಕ್ರವಾರ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನ ತಲುಪಿತು. ಹಿಂದೆ ಪೊಳಲಿ ಕ್ಷೇತ್ರದ ಜಾತ್ರೆ ಸಂದರ್ಭ ಅರ್ಕುಳ ಶ್ರೀ ಉಳ್ಳಾಕ್ಲು ಮಗೃಂತಾಯಿ ಧರ್ಮದೇವತೆಗಳ…

View More ಪೊಳಲಿಗೆ ಧರ್ಮದೇವತೆಗಳ ಭಂಡಾರ

ಪೊಳಲಿಗೆ ಭಂಡಾರದ ಶೋಭಾಯಾತ್ರೆ

<ಅರ್ಕುಳದಿಂದ ಶ್ರೀ ರಾಜರಾಜೇಶ್ವರಿ ಸನ್ನಿಧಾನಕ್ಕೆ ಮೆರವಣಿಗೆ > ಬಂಟ್ವಾಳ: ಫರಂಗಿಪೇಟೆ ಸಮೀಪದ ಅರ್ಕುಳ ಉಳ್ಳಾಕ್ಲು ಮಗ್ರಂತಾಯ ಧರ್ಮದೇವತೆಗಳ ಸಾನಿಧ್ಯಕ್ಕೂ ಪೊಳಲಿ ಶ್ರೀ ರಾಜರಾಜೇಶ್ವರಿ ಅಮ್ಮನವರಿಗೂ ಅವಿನಾಭಾವ ಸಂಬಂಧ. ಏಳೆಂಟು ದಶಕಗಳಿಂದ ಪರಂಪರಾಗತವಾಗಿ ನಡೆದುಕೊಂಡು ಬಂದು ಮುಂದೆ…

View More ಪೊಳಲಿಗೆ ಭಂಡಾರದ ಶೋಭಾಯಾತ್ರೆ

ಪೊಳಲಿ ಶ್ರೀ ರಾಜರಾಜೇಶ್ವರಿಗೆ ಸಾಂಸ್ಕೃತಿಕ ಸಿಂಚನ

<ನಿರಂತರ ಅನ್ನದಾಸೋಹ * ಸ್ವಯಂಸೇವಕರಿಂದ ಚುರುಕಿನ ನಿರ್ವಹಣೆ> ಗುರುಪುರ/ ಬಂಟ್ವಾಳ: ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ನಡೆಯುತ್ತಿರುವ ಬ್ರಹ್ಮಕಲಶಾಭಿಷೇಕ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಶ್ರೀದೇವಿಗೆ ನಿರಂತರ ಸಾಂಸ್ಕೃತಿಕ ಕಾರ್ಯಕ್ರಮದ ಸಿಂಚನ ನಡೆಯುತ್ತಿದೆ. ದೇವಸ್ಥಾನದ ಎದುರಿನ ಶ್ರೀ ದುರ್ಗಾಪರಮೇಶ್ವರಿ…

View More ಪೊಳಲಿ ಶ್ರೀ ರಾಜರಾಜೇಶ್ವರಿಗೆ ಸಾಂಸ್ಕೃತಿಕ ಸಿಂಚನ

ಪೊಳಲಿ ವೈಭವ

< ಮದುವಣಗಿತ್ತಿಯಂತೆ ಶೃಂಗಾರ *ನಳನಳಿಸುತ್ತಿದೆ ನವೀಕೃತ ಕ್ಷೇತ್ರ > ಧನಂಜಯ ಗುರುಪುರ ಇಂದಿನಿಂದ (ಮಾ.4) ಒಂಬತ್ತು ದಿನ ಸಂಪೂರ್ಣ ನವೀಕೃತ ಪೊಳಲಿ ಶ್ರೀ ರಾಜರಾಜೇಶ್ವರಿ ಅಮ್ಮನವರ ದೇವಸ್ಥಾನದಲ್ಲಿ ಜರುಗಲಿರುವ ಪ್ರತಿಷ್ಠಾಪನಾ ಬ್ರಹ್ಮಕಲಶೋತ್ಸವ ಅಂಗವಾಗಿ ಗುರುಪುರ…

View More ಪೊಳಲಿ ವೈಭವ

ಕುದ್ರೋಳಿ ಕ್ಷೇತ್ರಕ್ಕೆ ಹೊರೆಕಾಣಿಕೆ

ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ನಡೆಯಲಿರುವ ನೂತನ ಧ್ವಜಸ್ತಂಭ ಪ್ರತಿಷ್ಠಾಪನೆ ಹಾಗೂ ಬ್ರಹ್ಮಕಲಶೋತ್ಸವ ಅಂಗವಾಗಿ ಬುಧವಾರ ನೆಹರು ಮೈದಾನದಿಂದ ಶ್ರೀಕ್ಷೇತ್ರಕ್ಕೆ ಬೃಹತ್ ಹೊರೆಕಾಣಿಕೆ ಮೆರವಣಿಗೆ ನಡೆಯಿತು. ಕ್ಷೇತ್ರದ ನವೀಕರಣ ರೂವಾರಿ ಬಿ.ಜನಾರ್ದನ ಪೂಜಾರಿ ಮೆರವಣಿಗೆಗೆ…

View More ಕುದ್ರೋಳಿ ಕ್ಷೇತ್ರಕ್ಕೆ ಹೊರೆಕಾಣಿಕೆ

ಕುದ್ರೋಳಿ ದೇವಳದಲ್ಲಿ ಉಗ್ರಾಣ ಮುಹೂರ್ತ

ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ ಬ್ರಹ್ಮಕಲಶೋತ್ಸವ ಅಂಗವಾಗಿ ಶಿವಗಿರಿ ಮಠಾಧಿಪತಿ ಬ್ರಹ್ಮಶ್ರೀ ವಿಷುದಾನಂದ ಸ್ವಾಮೀಜಿ ಉಪಸ್ಥಿತಿಯಲ್ಲಿ ಶಿವಗಿರಿ ಮಠದ ಶ್ರೀಸುಗುದಾನಂದ ತಂತ್ರಿ ನೇತೃತ್ವದಲ್ಲಿ ಮಂಗಳವಾರ ಬೆಳಗ್ಗೆ ಉಗ್ರಾಣ ಮುಹೂರ್ತ ನಡೆಯಿತು. ನೂರಾರು ಭಕ್ತರು ಉಪಸ್ಥಿತರಿದ್ದು,…

View More ಕುದ್ರೋಳಿ ದೇವಳದಲ್ಲಿ ಉಗ್ರಾಣ ಮುಹೂರ್ತ

ಜೈನ ಸಮಾಜದಿಂದ ಹೊರೆ ಕಾಣಿಕೆ ಸಮರ್ಪಣೆ

ಬೆಳ್ತಂಗಡಿ: ದಕ್ಷಿಣಕನ್ನಡ, ಉಡುಪಿ ಜಿಲ್ಲೆಯ ಜೈನ ಸಮಾಜದ ವತಿಯಿಂದ ಗುರುವಾರ ಸಾಯಂಕಾಲ ಧರ್ಮಸ್ಥಳ ಭಗವಾನ್ ಶ್ರೀ ಬಾಹುಬಲಿ ಮಹಾಮಸ್ತಕಾಭಿಷೇಕ ಕಾರ್ಯಕ್ರಮಕ್ಕೆ ಹೊರೆ ಕಾಣಿಕೆ ಸಮರ್ಪಿಸಲಾಯಿತು. ಧರ್ಮಸ್ಥಳದಲ್ಲಿ ಪ್ರವೇಶ ದ್ವಾರದಿಂದ ಭವ್ಯ ಮೆರವಣಿಗೆಯಲ್ಲಿ ಬಂದವರನ್ನು ಸ್ವಾಗತಿಸಿ ಜಮಾ ಉಗ್ರಾಣಕ್ಕೆ…

View More ಜೈನ ಸಮಾಜದಿಂದ ಹೊರೆ ಕಾಣಿಕೆ ಸಮರ್ಪಣೆ