ಪಪಂನಿಂದ 25 ಹಂದಿಗಳ ಸೆರೆ
ಹೊಳಲ್ಕೆರೆ: ಸಾರ್ವಜನಿಕರ ದೂರಿನ ಮೇರೆಗೆ ಭಾನುವಾರ ಕಾರ್ಯಾಚರಣೆಗಿಳಿದ ಪಪಂ ಸಿಬ್ಬಂದಿ 25ಕ್ಕೂ ಅಧಿಕ ಹಂದಿಗಳನ್ನು ಸೆರೆ…
ಹೊಳಲ್ಕೆರೆ ತಾಲೂಕಿನ 83 ಕೆರೆಗಳಿಗೆ ನೀರು
ಹೊಳಲ್ಕೆರೆ: ಹೊಳಲ್ಕೆರೆ ಕ್ಷೇತ್ರದಲ್ಲಿ ವಿವಿಧ ನೀರಾವರಿ ಯೋಜನೆಗಳಡಿ ಪ್ರಸಕ್ತ ವರ್ಷ 83 ಕೆರೆಗಳಿಗೆ ನೀರು ತುಂಬಿಸಲಾಗುವುದು…
ಹೊಳಲ್ಕೆರೆ ಸಮಗ್ರ ಅಭಿವೃದ್ಧಿಗೆ ಬದ್ಧ
ಹೊಳಲ್ಕೆರೆ; ಪಟ್ಟಣದ 1ನೇ ವಾರ್ಡ್‌ನ ಅಭಿವೃದ್ಧಿಗೆ 3.25 ಕೋಟಿ ರೂ., ಬಯಲು ಗಣಪತಿ ದೇವಸ್ಥಾನದ ರಸ್ತೆ…
ಕೆರೆಗಳ ಅಭಿವೃದ್ಧಿಗೆ 100 ಕೋಟಿ ರೂ.
ಹೊಳಲ್ಕೆರೆ: ತಾಲೂಕಿನ ಎಲ್ಲ ಕೆರೆಗಳ ಸಮಗ್ರ ಅಭಿವೃದ್ಧಿಗಾಗಿ ಸರ್ಕಾರ 100 ಕೋಟಿ ರೂ. ಅನುದಾನ ನೀಡಲಾಗಿದೆ…
ಸಣ್ಣ ಕೆರೆ ಅಭಿವೃದ್ಧಿಗೆ 11 ಕೋಟಿ ರೂ.
ಹೊಳಲ್ಕೆರೆ: ಹೊಸದುರ್ಗ ಮಾರ್ಗದಲ್ಲಿರುವ ಸಣ್ಣ ಕೆರೆ ಅಭಿವೃದ್ಧಿಗೆ 11 ಕೋಟಿ ರೂ. ಅನುದಾನ ಬಿಡುಗಡೆ ಆಗಿದೆ…
ಬೇರೆಡೆ ಸ್ಥಳಾಂತರಕ್ಕೆ ಒತ್ತಾಯ
ಹೊಳಲ್ಕೆರೆ: ಪಟ್ಟಣದ ಕಿತ್ತೂರು ರಾಣಿ ಚನ್ನಮ್ಮ ವಸತಿ ನಿಲಯದಲ್ಲಿರುವ ತಬ್ಲಿಘಿಗಳನ್ನು ಬೇರೆಡೆ ಸ್ಥಳಾಂತರಿಸಬೇಕು ಎಂದು ಒತ್ತಾಯಿಸಿ…
ತಬ್ಲಿಘಿ ಎಂಟ್ರಿಗೆ ಸ್ಥಳೀಯ ವಿರೋಧ
ಹೊಳಲ್ಕೆರೆ: ವಸತಿ ನಿಲಯದಲ್ಲಿ ತಬ್ಲಿಘಿಗಳ ಕ್ವಾರಂಟೈನ್ ಮಾಡಿರುವ ಜಿಲ್ಲಾಡಳಿತದ ಕ್ರಮವನ್ನು ಸಾರ್ವಜನಿಕರು ಖಂಡಿಸಿದ್ದಾರೆ. ತಕ್ಷಣವೇ ಅವರನ್ನು…
ಹೊಳಲ್ಕೆರೆಯಲ್ಲಿ 21 ತಬ್ಲಿಘಿಗಳ ಕ್ವಾರಂಟೈನ್
ಹೊಳಲ್ಕೆರೆ: ಗುಜರಾತ್‌ನಿಂದ ಬಂದ 21 ಜನ ತಬ್ಲಿಘಿಗಳನ್ನು ಪಟ್ಟಣದ ಕಿತ್ತೂರು ರಾಣಿ ಚನ್ನಮ್ಮ ವಸತಿ ನಿಲಯದಲ್ಲಿ…
ಮಾತು ಕೇಳದವರ ಕೊರಳಿಗೆ ಹೂ ಮಾಲೆ
ಹೊಳಲ್ಕೆರೆ: ದಯವಿಟ್ಟು ಮಾಸ್ಕ್ ಹಾಕಿಕೊಳ್ಳಿ, ಮನೆಯಿಂದ ಅನಗತ್ಯ ಹೊರಗೆ ಬರದೀರಿ ಎಂದು ಕೈಮುಗಿದು ಕೇಳಿದ್ದಾಯ್ತು, ಪೊಲೀಸರು…
ಕಾರ್ಮಿಕರು, ನಿರಾಶ್ರಿತರಿಗೆ ಆಹಾರದ ಕಿಟ್ ವಿತರಣೆ
ಹೊಳಲ್ಕೆರೆ: ಲಾಕ್‌ಡೌನ್‌ನಿಂದ ಸಂಕಷ್ಟಕ್ಕೀಡಾದ ಕೂಲಿ ಕಾರ್ಮಿಕರು, ನಿರಾಶ್ರಿತರು, ಅಲೆಮಾರಿಗಳು, ಸುಡುಗಾಡು ಸಿದ್ಧರು, ಆರ್ಥಿಕ ದುರ್ಬಲ ಕುಟುಂಬಗಳಿಗೆ…