ಕೆರೆ ಹೂಳೆತ್ತುವ ಕಾರ್ಯ ಶ್ರೀಗಳಿಂದ ಚಾಲನೆ

ಲಕ್ಷ್ಮೇಶ್ವರ: ತಾಲೂಕಿನ ಬಾಲೆಹೊಸೂರ ಗ್ರಾಮದ ರೈತರು ಹಾಗೂ ಸಾರ್ವಜನಿಕರ ಸಹಕಾರದಿಂದ ಸಣ್ಣ ನೀರಾವರಿ ಇಲಾಖೆಯ ಅಂದಾಜು 80 ಎಕರೆ ವಿಸ್ತಾರದ ಕೆರೆ ಹೂಳೆತ್ತಲು ದಿಂಗಾಲೇಶ್ವರ ಶ್ರೀಗಳು ಭಗೀರಥ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಸೋಮವಾರ ಬೆಳಗ್ಗೆ ಕೆರೆಯಲ್ಲಿ…

View More ಕೆರೆ ಹೂಳೆತ್ತುವ ಕಾರ್ಯ ಶ್ರೀಗಳಿಂದ ಚಾಲನೆ

ಕಲ್ಲು ಕುಸಿದು ಕಾರ್ವಿುಕ ಸಾವು

ದೇವರಹಿಪ್ಪರಗಿ: ಪಟ್ಟಣದ ಹೊರವಲಯದಲ್ಲಿರುವ ಜಿ.ಕೆ. ಜೋಗೂರ ಒಡೆತನದ ಜ್ಯೋತಿ ಸ್ಟೋನ್ ಕ್ರಷರ್​ನಲ್ಲಿ ಹಿಟ್ಯಾಚಿ ಮೇಲೆ ಕಲ್ಲು ಬಂಡೆಗಳು ಕುಸಿದು ಕಾರ್ವಿುಕ ಮೃತಪಟ್ಟಿದ್ದಾನೆ. ಬಂಡೆಗಲ್ಲು ತೆಗೆಯುವಾಗ ಎತ್ತರದಲ್ಲಿದ್ದ ಬೃಹತ್ ಕಲ್ಲುಗಳು ಕುಸಿದು ಹಿಟ್ಯಾಚಿ ಚಾಲಕ ಜಾರ್ಖಂಡ್ ರಾಜ್ಯದ…

View More ಕಲ್ಲು ಕುಸಿದು ಕಾರ್ವಿುಕ ಸಾವು