ಅಕ್ಕಿಆಲೂರಲ್ಲಿ ನಿರಂತರ ಭಾರಿ ಮಳೆ

ಅಕ್ಕಿಆಲೂರ: ಕಳೆದ ನಾಲ್ಕು ದಿನಗಳಿಂದ ಅಕ್ಕಿಆಲೂರ ಹಾಗೂ ಹೋಬಳಿ ವ್ಯಾಪ್ತಿಯಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ಜನರ ಮೊಗದಲ್ಲಿ ಸಂತಸ ಮೂಡಿಸಿದೆ. ಅಕ್ಕಿಆಲೂರ ಹಾಗೂ ಶಿರಸಿ ಗಡಿಭಾಗಕ್ಕೆ ಒಳಪಡುವ ಗ್ರಾಮಗಳಲ್ಲಿ ಅಧಿಕ ಮಳೆಯಾಗುತ್ತಿದೆ. ಹೀಗಾಗಿ ಹಾನಗಲ್ಲ…

View More ಅಕ್ಕಿಆಲೂರಲ್ಲಿ ನಿರಂತರ ಭಾರಿ ಮಳೆ

ಕೃಪೆ ತೋರಿದ ವರುಣದೇವ

ಮುಂಡರಗಿ: ತಾಲೂಕಿನ ಡಂಬಳ, ಡೋಣಿ, ಹಿರೇವಡ್ಡಟ್ಟಿ, ಹಾರೋಗೇರಿ ಮತ್ತಿತರ ಗ್ರಾಮಗಳಲ್ಲಿ ಭಾನುವಾರ ಉತ್ತಮ ಮಳೆ ಸುರಿಯಿತು. ಡಂಬಳದಲ್ಲಿ ಮಧ್ಯಾಹ್ನ ಸುಮಾರು ಎರಡು ಗಂಟೆಗೂ ಹೆಚ್ಚು ಕಾಲ ರಭಸದಿಂದ ಮಳೆಯಾಯಿತು. ಮುಂಗಾರು ಪ್ರಾರಂಭವಾಗಿ ಹಲವು ದಿನಗಳೇ…

View More ಕೃಪೆ ತೋರಿದ ವರುಣದೇವ

ಭೂಮಿಗೆ ಅವತರಿಸಿದ ಆರಿದ್ರಾ

ಶಿರಹಟ್ಟಿ: ಪಟ್ಟಣ ಸೇರಿ ತಾಲೂಕಿನ ಬೆಳ್ಳಟ್ಟಿ, ಮಾಚೇನಹಳ್ಳಿ, ಮಾಗಡಿ, ರಣತೂರ, ಕಡಕೋಳ, ಛಬ್ಬಿ, ಮಜ್ಜೂರ, ಪರಸಾಪುರ, ಜಲ್ಲಿಗೇರಿ ಮತ್ತಿತರೆಡೆ ಭಾನುವಾರ ಮಧ್ಯಾಹ್ನ ಅರ್ಧ ಗಂಟೆಗೂ ಹೆಚ್ಚು ಕಾಲ ಮಳೆಯಾಯಿತು. ಆರಿದ್ರಾ ಮಳೆ ಮುಂಗಾರು ಹಂಗಾಮಿನ…

View More ಭೂಮಿಗೆ ಅವತರಿಸಿದ ಆರಿದ್ರಾ

ಭಾರಿ ಮಳೆಗೆ ಹಳ್ಳ-ಕೊಳ್ಳ ಭರ್ತಿ

ಲಕ್ಷ್ಮೇಶ್ವರ: ಬರಗಾಲದಿಂದ ಕಂಗೆಟ್ಟಿದ್ದ ರೈತರಿಗೆ ಭಾನುವಾರ ಸುರಿದ ಭಾರಿ ಮಳೆ ಹರ್ಷ ತಂದಿದೆ. ಪಟ್ಟಣ ಸೇರಿ ತಾಲೂಕಿನ ಬಹುತೇಕ ಕಡೆ ಮಳೆಯಿಂದ ಹಳ್ಳಗಳು ತುಂಬಿ ಹರಿದರೆ ಕೆರೆ, ಕೃಷಿ ಹೊಂಡ, ಬದುವು-ಬಾಂದಾರಗಳು, ತಗ್ಗು ಪ್ರದೇಶಗಳು…

View More ಭಾರಿ ಮಳೆಗೆ ಹಳ್ಳ-ಕೊಳ್ಳ ಭರ್ತಿ

ಭಾರಿ ಬಿರುಗಾಳಿಗೆ ಹಾರಿದ ಶಾಲಾ ಮೇಲ್ಛಾವಣಿ

ನರಗುಂದ:ಭಾರಿ ಬಿರುಗಾಳಿಯ ಹೊಡೆತಕ್ಕೆ ಸಂಕದಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೇಲ್ಛಾವಣಿಯ ತಗಡು ಮತ್ತು ಹೆಂಚುಗಳು ಹಾರಿ ಹೋದ ಘಟನೆ ತಾಲೂಕಿನ ಸಂಕದಾಳ ಗ್ರಾಮದಲ್ಲಿ ಬುಧವಾರ ನಡೆದಿದೆ. ಕಳೆದ ನಾಲ್ಕು ತಿಂಗಳ ಹಿಂದೆ…

View More ಭಾರಿ ಬಿರುಗಾಳಿಗೆ ಹಾರಿದ ಶಾಲಾ ಮೇಲ್ಛಾವಣಿ

ಹಲವೆಡೆ ಗುಡುಗು ಸಹಿತ ಧಾರಾಕಾರ ಮಳೆ

ಅರಕಲಗೂಡು: ತಾಲೂಕಿನ ಹಲವೆಡೆ ಗುರುವಾರ ರಾತ್ರಿ ಗುಡುಗು ಸಹಿತ ಧಾರಾಕಾರ ಮಳೆ ಸುರಿಯಿತು. ಕೇರಳಾಪುರ, ಬಸವಾಪಟ್ಟಣ, ಮುಸವತ್ತೂರು, ಬನ್ನೂರು, ಕೊಣನೂರು ಹಾಗೂ ರಾಮನಾಥಪುರ ಹೋಬಳಿ ಭಾಗದಲ್ಲಿ ಉತ್ತಮ ಮಳೆಯಾಗಿದೆ. ಮಳೆ ಗಾಳಿಯ ರಭಸಕ್ಕೆ ಕೆಲವೆಡೆ…

View More ಹಲವೆಡೆ ಗುಡುಗು ಸಹಿತ ಧಾರಾಕಾರ ಮಳೆ

ಹುಬ್ಬಳ್ಳಿಯಲ್ಲಿ ಅಬ್ಬರದ ಮಳೆ

ಹುಬ್ಬಳ್ಳಿ: ಮುಂಗಾರು ಪೂರ್ವ ಮಳೆ ಮತ್ತೆ ಅಬ್ಬರಿಸಿದೆ. ನಗರದಲ್ಲಿ ಶನಿವಾರ ಸಂಜೆ ಸುಮಾರು ಒಂದೂವರೇ ತಾಸು ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ಹುಬ್ಬಳ್ಳಿಗರು ತತ್ತರಿಸಿದರು. ಕೆಲಹೊತ್ತು ಜನಜೀವನ ಅಸ್ತವ್ಯಸ್ತವಾಯಿತು. ಮಿಂಚು, ಗುಡುಗು ಹಾಗೂ ಅಬ್ಬರದ ಗಾಳಿ…

View More ಹುಬ್ಬಳ್ಳಿಯಲ್ಲಿ ಅಬ್ಬರದ ಮಳೆ

ಜೀವ ಹಿಂಡುವ ಬಿಸಿಲ ಝಳ

ಮಂಗಳೂರು/ಉಡುಪಿ: ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಬಿಸಿಲಿನ ತೀವ್ರತೆ ಹೆಚ್ಚಾಗಿದ್ದು, ಪ್ರತಿದಿನ ತಾಪಮಾನ 35 ಡಿಗ್ರಿ ದಾಟುತ್ತಿದೆ. ಅದೇ ಹೊತ್ತಿಗೆ ವಾತಾವರಣದಲ್ಲಿ ತೇವಾಂಶ ಅಂಶವೂ ತೀವ್ರವಾಗಿ ಕಡಿಮೆಯಾಗಿರುವುದರಿಂದ ಸೆಖೆ, ತೀವ್ರ ಉರಿ ಹೆಚ್ಚಾಗಿದೆ. ಬಿಸಿಲಿನ…

View More ಜೀವ ಹಿಂಡುವ ಬಿಸಿಲ ಝಳ

ಬಣ್ಣದಲೋಕ ಅನಾವರಣಕ್ಕೆ ಗುಮ್ಮಟನಗರಿ ಸಜ್ಜು

ಹೀರಾನಾಯ್ಕ ಟಿ. ವಿಜಯಪುರ: ರಂಗು ರಂಗಿನ ಹೋಳಿ ಹಬ್ಬಕ್ಕೆ ಗುಮ್ಮಟನಗರಿ ಸಿದ್ಧಗೊಳ್ಳುತ್ತಿದೆ. ಪ್ರಸಕ್ತ ಸಾಲಿನಲ್ಲಿ ಬರದಿಂದ ತತ್ತರಿಸಿರುವ ವಿಜಯಪುರ ಜಿಲ್ಲೆಯಲ್ಲಿ ಹೋಳಿ ಸಂಭ್ರಮ ಭರದಿಂದ ಸಾಗುತ್ತಿದೆ. ಲೋಕಸಭೆ ಚುನಾವಣೆ ಕಾವು ಒಂದೆಡೆಯಾದರೆ ಮತ್ತೊಂದೆಡೆ ನೆತ್ತಿಯ…

View More ಬಣ್ಣದಲೋಕ ಅನಾವರಣಕ್ಕೆ ಗುಮ್ಮಟನಗರಿ ಸಜ್ಜು

ಕಬ್ಬಿಗೆ ಬೆಂಕಿ ಬಿದ್ದು ಅಪಾರ ಹಾನಿ

ಕೊಕಟನೂರ: ಸಮೀಪದ ನಂದಗಾಂವ ಹೊರವಲಯದ ಕುಳ್ಳೊಳ್ಳಿ ತೋಟದ ಬಳಿ ಎರಡು ಎಕರೆ ಕಬ್ಬಿನ ಬೆಳೆಗೆ ಬೆಂಕಿ ತಗುಲಿ ಸುಟ್ಟು ಭಸ್ಮವಾಗಿದೆ. ನಂದಗಾಂವ ಗ್ರಾಮದ ಕರೆಪ್ಪ ವಿಠ್ಠಲ ಕುಳ್ಳೊಳ್ಳಿ ಎಂಬುವರಿಗೆ ಕಬ್ಬಿನ ಗದ್ದೆ ಸೇರಿದ್ದು, ಪಕ್ಕದಲ್ಲಿರುವ…

View More ಕಬ್ಬಿಗೆ ಬೆಂಕಿ ಬಿದ್ದು ಅಪಾರ ಹಾನಿ