ಚಿಕ್ಕಬಳ್ಳಾಪುರ: ಗೌರಿಬಿದನೂರಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ಕೊಡುತ್ತಿರುವ ಹಿನ್ನೆಲೆಯಲ್ಲಿ ನಗರಸಭೆ ಅಧಿಕಾರಿಗಳು ರಸ್ತೆಗೆ ನೀರು ಸುರಿದು ಧೂಳು ಕ್ಲೀನ್ ಮಾಡುತ್ತಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. ನಗರಸಭೆ ವಾಹನದಲ್ಲಿ ರಸ್ತೆಯುದ್ದಕ್ಕೂ ನೀರು ಸುರಿಸುತ್ತ ಹೋಗಿರುವ…
View More ಮಾಜಿ ಸಿಎಂ ಬರುತ್ತಾರೆಂದು ರಸ್ತೆಯುದ್ದಕ್ಕೂ ನೀರು; ಗೌರಿಬಿದನೂರು ನಗರಸಭೆ ವಿರುದ್ಧ ಆಕ್ರೋಶTag: Former Chief Minister Siddaramaiah
ಬಿಜೆಪಿ ಮುಳುಗುತ್ತಿರುವ ಹಡಗು, ಅಲ್ಲಿಗೆ ಯಾರಾದರೂ ಹೋಗುತ್ತಾರಾ: ಮಾಜಿ ಸಿಎಂ ಸಿದ್ದು
ಬಾಗಲಕೋಟೆ: ಲೋಕಸಭಾ ಚುನಾವಣೆ ಬಳಿಕ ಮತ್ತೆ ಸಂಪುಟ ವಿಸ್ತರಣೆಯಾಗಲಿದೆ. ಕೆಲವರಿಗೆ ಅಸಮಾಧಾನ ಆಗಿರುವುದು ಸಹಜ. ಎಲ್ಲರೂ ಮಂತ್ರಿ ಆಗಲು ಯೋಗ್ಯರೇ ಇದ್ದಾರೆ. ಆದರೆ ಎಲ್ಲರನ್ನೂ ಮಂತ್ರಿ ಮಾಡಲು ಸಾಧ್ಯವಾಗುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ…
View More ಬಿಜೆಪಿ ಮುಳುಗುತ್ತಿರುವ ಹಡಗು, ಅಲ್ಲಿಗೆ ಯಾರಾದರೂ ಹೋಗುತ್ತಾರಾ: ಮಾಜಿ ಸಿಎಂ ಸಿದ್ದುನೋಟು ಅಮಾನ್ಯೀಕರಣದ ವಿರುದ್ಧ ಸಿದ್ದು ಟ್ಟೀಟ್ ಬಾಣ
ಬೆಂಗಳೂರು: ನೋಟು ಅಮಾನ್ಯೀಕರಣಕ್ಕೆ ಎರಡು ವರ್ಷ ತುಂಬಿರುವ ಹಿನ್ನೆಲೆಯಲ್ಲಿ ಆಡಳಿತ ಪಕ್ಷ ಮತ್ತು ವಿಪಕ್ಷಗಳ ವಾಗ್ವಾದಗಳು ನಡೆಯುತ್ತಿದ್ದು, ನೋಟು ಅಮಾನ್ಯೀಕರಣ ದಿನವನ್ನು ಕರಾಳ ದಿನ ಎಂದು ಬಣ್ಣಿಸಿ ಕಾಂಗ್ರೆಸ್ ಶುಕ್ರವಾರ ದೇಶಾದ್ಯಂತ ಪ್ರತಿಭಟನೆಗೆ ಕರೆ…
View More ನೋಟು ಅಮಾನ್ಯೀಕರಣದ ವಿರುದ್ಧ ಸಿದ್ದು ಟ್ಟೀಟ್ ಬಾಣ