2056 ಅಭ್ಯರ್ಥಿಗಳಿಗೆ ನೇಮಕ ಪತ್ರ

ಗುಂಡ್ಲುಪೇಟೆ: ದಿ.ಮಹದೇವಪ್ರಸಾದ್ ಅವರ 2ನೇ ವರ್ಷದ ಪುಣ್ಯತಿಥಿಯ ಅಂಗವಾಗಿ ಪಟ್ಟಣದಲ್ಲಿ ಆಯೋಜಿಸಿದ್ದ ಬೃಹತ್ ಉದ್ಯೋಗ ಮೇಳದಲ್ಲಿ 2056 ಅಭ್ಯರ್ಥಿಗಳಿಗೆ ಉದ್ಯೋಗದಾತ ಕಂಪನಿಗಳಿಂದ ನೇಮಕ ಪತ್ರ ದೊರಕಿದ್ದು, 914 ಅಭ್ಯರ್ಥಿಗಳು ಉದ್ಯೋಗ ದೊರೆಯುವ ನಿರೀಕ್ಷೆಯಲ್ಲಿದ್ದಾರೆ. ಮೇಳದಲ್ಲಿ…

View More 2056 ಅಭ್ಯರ್ಥಿಗಳಿಗೆ ನೇಮಕ ಪತ್ರ

ಹಂದಿ ಮಾಲೀಕರಿಂದ ಆದೇಶ ಪ್ರತಿ ಚಿಂದಿ!

ಧಾರವಾಡ: ಮಹಾನಗರ ಪಾಲಿಕೆ ಸಿಬ್ಬಂದಿ ಹಂದಿ ತೆರವು ಕಾರ್ಯಾಚರಣೆ ನಡೆಸುವ ಸಂದರ್ಭದಲ್ಲಿ ಮಾಲೀಕರು ವಿರೋಧ ವ್ಯಕ್ತಪಡಿಸಿ, ಪಾಲಿಕೆ ಮೇಯರ್ ಹೊರಡಿಸಿರುವ ಆದೇಶ ಪ್ರತಿ ಹರಿದುಹಾಕಿದ ಘಟನೆ ನಗರದಲ್ಲಿ ಬುಧವಾರ ನಡೆದಿದೆ. ವಿದ್ಯಾಗಿರಿ ಠಾಣೆ ವ್ಯಾಪ್ತಿಯ ರಾಮನಗರ,…

View More ಹಂದಿ ಮಾಲೀಕರಿಂದ ಆದೇಶ ಪ್ರತಿ ಚಿಂದಿ!

ಡಿಸಿ ವರ್ಗಾವಣೆ ಖಂಡಿಸಿ ರೈತರ ಪ್ರತಿಭಟನೆ

ಬೆಳಗಾವಿ: ರೈತರ ಹಿತಾಸಕ್ತಿ ಕಾಪಾಡಲು ಮುಂದಾದ ಜಿಲ್ಲಾಧಿಕಾರಿ ಎಸ್. ಜಿಯಾವುಲ್ಲಾ ಅವರನ್ನು ಯಾವುದೇ ಕಾರಣಕ್ಕೂ ಬೆಳಗಾವಿ ಜಿಲ್ಲೆಯಿಂದ ವರ್ಗಾವಣೆ ಮಾಡಬಾರದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಪ್ರಾದೇಶಿಕ…

View More ಡಿಸಿ ವರ್ಗಾವಣೆ ಖಂಡಿಸಿ ರೈತರ ಪ್ರತಿಭಟನೆ