ಡಿಕೆಶಿಗೆ ಜಾಮೀನು ದೊರೆತ ಹಿನ್ನೆಲೆಯಲ್ಲಿ ಹಾಸನಾಂಭೆಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ ಪತ್ನಿ, ಮಗಳು!

ಹಾಸನ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಅಧಿಕಾರಿಗಳಿಂದ ಬಂಧಿತರಾಗಿ ತಿಹಾರ್​ ಜೈಲು ಸೇರಿ, 36 ದಿನಗಳ ಜೈಲುವಾಸ ಅನುಭವಿಸಿ ಕೊನೆಗೆ ದೆಹಲಿ ಹೈಕೋರ್ಟ್​ ನೀಡಿದ ಜಾಮೀನಿನ ಮೇಲೆ ಕಾಂಗ್ರೆಸ್​ ಮಾಜಿ ಸಚಿವ…

View More ಡಿಕೆಶಿಗೆ ಜಾಮೀನು ದೊರೆತ ಹಿನ್ನೆಲೆಯಲ್ಲಿ ಹಾಸನಾಂಭೆಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ ಪತ್ನಿ, ಮಗಳು!

ತಿಹಾರ್​ ಜೈಲಿನಿಂದ ಹೊರಬರುತ್ತಲೇ “ಐ ಆ್ಯಮ್​ ಬ್ಯಾಕ್​” ಎಂದ ಟ್ರಬಲ್​ ಶೂಟರ್​ ಡಿಕೆಶಿ!

ನವದೆಹಲಿ/ಬೆಂಗಳೂರು: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ 34 ದಿನಗಳ ಜೈಲುವಾಸ ಅನುಭವಿಸಿ ಬುಧವಾರ ರಾತ್ರಿ ಬಿಡುಗಡೆಯಾದ ಮಾಜಿ ಸಚಿವ ಡಿ.ಕೆ.ಶಿವಕುಮಾರ್​ ಮೊದಲಿಗೆ ತಮಗೆ ಬೆಂಬಲ ನೀಡಿದ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದರು. ಜೈಲಿನಿಂದ ಹೊರಬರುತ್ತಲೇ ಸುದ್ದಿಗಾರರೊಂದಿಗೆ…

View More ತಿಹಾರ್​ ಜೈಲಿನಿಂದ ಹೊರಬರುತ್ತಲೇ “ಐ ಆ್ಯಮ್​ ಬ್ಯಾಕ್​” ಎಂದ ಟ್ರಬಲ್​ ಶೂಟರ್​ ಡಿಕೆಶಿ!

ಡಿಕೆಶಿ ಪತ್ನಿಗೂ ಇಡಿ ಅಧಿಕಾರಿಗಳಿಂದ ಸಮನ್ಸ್​ : ಅ.17ರಂದು ವಿಚಾರಣೆಗೆ ಹಾಜರಾಗುವಂತೆ ಸೂಚನೆ

ಬೆಂಗಳೂರು: ವಿಚಾರಣೆಗೆ ಹಾಜರಾಗುವಂತೆ ಮಾಜಿ ಸಚಿವ ಡಿ.ಕೆ.ಶಿವಕುಮಾರ್​ ಅವರ ಪತ್ನಿಗೂ ಇಡಿ ಅಧಿಕಾರಿಗಳು ಸಮನ್ಸ್​ ನೀಡಿದ್ದಾರೆ. ದೆಹಲಿಯಲ್ಲಿರುವ ಜಾರಿ ನಿರ್ದೇಶನಾಲಯದ ಕಚೇರಿಗೆ ಆ.17ರ ಗುರುವಾರ ಹಾಜರಾಗಿ ವಿಚಾರಣೆ ಎದುರಿಸುವಂತೆ ಅಧಿಕಾರಿಗಳು ಪತ್ನಿ ಉಷಾ ಅವರಿಗೆ…

View More ಡಿಕೆಶಿ ಪತ್ನಿಗೂ ಇಡಿ ಅಧಿಕಾರಿಗಳಿಂದ ಸಮನ್ಸ್​ : ಅ.17ರಂದು ವಿಚಾರಣೆಗೆ ಹಾಜರಾಗುವಂತೆ ಸೂಚನೆ

ಇಡಿ ವಿಚಾರಣೆ ಬಗ್ಗೆ ಯಾವ ಭಯವೂ ಇಲ್ಲ, ನಾನೇನೆಂದು ನನ್ನ ಜನರಿಗೆ ಗೊತ್ತಿದೆ: ಕೆ.ಎನ್.ರಾಜಣ್ಣ​

ಬೆಂಗಳೂರು: ಜಾರಿ ನಿರ್ದೇಶನಾಲಯದಿಂದ ನೊಟೀಸ್​ ಬಂದ ಹಿನ್ನೆಲೆಯಲ್ಲಿ ವಿಚಾರಣೆ ಎದುರಿಸಲು ಮಾಜಿ ಶಾಸಕ ಕೆ.ಎನ್​.ರಾಜಣ್ಣ ಅವರು ಬುಧವಾರ ದೆಹಲಿಗೆ ತೆರಳಿದ್ದಾರೆ. ದೆಹಲಿಗೆ ಹೊರಡುವ ಮುನ್ನ ದಿಗ್ವಿಜಯ ನ್ಯೂಸ್​ ಜತೆ ಮಾತನಾಡಿದ ರಾಜಣ್ಣ, ಲಕ್ಷ್ಮೀ ಹೆಬ್ಬಾಳ್ಕರ್…

View More ಇಡಿ ವಿಚಾರಣೆ ಬಗ್ಗೆ ಯಾವ ಭಯವೂ ಇಲ್ಲ, ನಾನೇನೆಂದು ನನ್ನ ಜನರಿಗೆ ಗೊತ್ತಿದೆ: ಕೆ.ಎನ್.ರಾಜಣ್ಣ​

ಸಂಸದ ಡಿ.ಕೆ.ಸುರೇಶ್​ಗೆ ತಲೆನೋವಾದ ಬೆಂಬಲಿಗರ ನಡೆ: ಬೇಡವೆಂದರೂ ಸ್ವಾಮಿ ಕಾರ್ಯ, ಸ್ವಕಾರ್ಯ ಎನ್ನುತ್ತಿರುವ ಕೈ ಕಾರ್ಯಕರ್ತರು!

ರಾಮನಗರ: ಅಕ್ರಮ ಹಣ ಪತ್ತೆ ಪ್ರಕರಣದಲ್ಲಿ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರು​ ಜಾರಿ ನಿರ್ದೇಶನಾಲಯ(ಇ.ಡಿ.) ಅಧಿಕಾರಿಗಳ ಬಂಧನದಲ್ಲಿದ್ದು, ವಿಚಾರಣೆ ಎದುರಿಸುತ್ತಿದ್ದಾರೆ. ಇತ್ತ ಡಿಕೆಶಿ ಸಹೋದರ ಹಾಗೂ ಸಂಸದ ಡಿ.ಕೆ.ಸುರೇಶ್​ಗೆ ತಮ್ಮ ಕಾರ್ಯಕರ್ತರ ನಡೆ ತಲೆನೋವಾಗಿ…

View More ಸಂಸದ ಡಿ.ಕೆ.ಸುರೇಶ್​ಗೆ ತಲೆನೋವಾದ ಬೆಂಬಲಿಗರ ನಡೆ: ಬೇಡವೆಂದರೂ ಸ್ವಾಮಿ ಕಾರ್ಯ, ಸ್ವಕಾರ್ಯ ಎನ್ನುತ್ತಿರುವ ಕೈ ಕಾರ್ಯಕರ್ತರು!

ಡಿಕೆಶಿ ಇ.ಡಿ ಕಸ್ಟಡಿ ವಿಸ್ತರಣೆ?: ಕೋರ್ಟ್​ಗೆ ಇಡಿ ಪರ ವಕೀಲರಿಂದ ಮನವಿ ಸಾಧ್ಯತೆ

| ರಾಘವ ಶರ್ಮ ನಿಡ್ಲೆ ನವದೆಹಲಿ ಅಕ್ರಮ ಹಣ ಪತ್ತೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಡಿ.ಕೆ. ಶಿವಕುಮಾರ್ ಜಾರಿ ನಿರ್ದೇಶನಾಲಯದ 10 ದಿನಗಳ ಕಸ್ಟಡಿ ಪೂರ್ಣಗೊಳಿಸಿದ್ದು, ಶುಕ್ರವಾರ ಅವರ ಜಾಮೀನು ಅರ್ಜಿ ವಿಚಾರಣೆಗೆ ಬರಲಿದೆ.…

View More ಡಿಕೆಶಿ ಇ.ಡಿ ಕಸ್ಟಡಿ ವಿಸ್ತರಣೆ?: ಕೋರ್ಟ್​ಗೆ ಇಡಿ ಪರ ವಕೀಲರಿಂದ ಮನವಿ ಸಾಧ್ಯತೆ

ಡಿಕೆಶಿ ಸೆರೆ ಖಂಡಿಸಿ ಇಂದು ರಾಜಭವನ ಚಲೋ: ವಿಶ್ವ ಒಕ್ಕಲಿಗರ ಒಕ್ಕೂಟದಿಂದ ಆಯೋಜನೆ, ನ್ಯಾಷನಲ್ ಕಾಲೇಜು ಮೈದಾನದಿಂದ ಮೆರವಣಿಗೆ

ಬೆಂಗಳೂರು: ದೆಹಲಿ ಫ್ಲಾ್ಯಟ್​ನಲ್ಲಿ ಅಕ್ರಮ ಹಣ ಪತ್ತೆ ಪ್ರಕರಣದಲ್ಲಿ ಕಾಂಗ್ರೆಸ್ ಮುಖಂಡ, ಶಾಸಕ ಡಿ.ಕೆ. ಶಿವಕುಮಾರ್ ಅವರನ್ನು ಇ.ಡಿ. ಅಧಿಕಾರಿಗಳು ಬಂಧಿಸಿರುವುದನ್ನು ಖಂಡಿಸಿ, ಕೇಂದ್ರ ಸರ್ಕಾರದ ವಿರುದ್ಧ ವಿಶ್ವ ಒಕ್ಕಲಿಗರ ಒಕ್ಕೂಟ ಬುಧವಾರ ರಾಜಭವನ…

View More ಡಿಕೆಶಿ ಸೆರೆ ಖಂಡಿಸಿ ಇಂದು ರಾಜಭವನ ಚಲೋ: ವಿಶ್ವ ಒಕ್ಕಲಿಗರ ಒಕ್ಕೂಟದಿಂದ ಆಯೋಜನೆ, ನ್ಯಾಷನಲ್ ಕಾಲೇಜು ಮೈದಾನದಿಂದ ಮೆರವಣಿಗೆ

ಮತ್ತೆ ಮತ್ತೆ ಹೇಳುತ್ತಿದ್ದೇನೆ ನಾನೇನು ತಪ್ಪು ಮಾಡಿಲ್ಲ, ದ್ವೇಷದ ರಾಜಕೀಯಕ್ಕೆ ಗುರಿಯಾಗಿದ್ದೇನೆ: ಡಿಕೆಶಿ ಟ್ವೀಟ್​

ಬೆಂಗಳೂರು: ಮತ್ತೆ ಮತ್ತೆ ಹೇಳುತ್ತಿದ್ದೇನೆ ನಾನೇನು ತಪ್ಪು ಮಾಡಿಲ್ಲ. ದ್ವೇಷದ ರಾಜಕೀಯದಲ್ಲಿ ನಾನು ಗುರಿಯಾಗಿದ್ದೇನೆ ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್​ ಟ್ವೀಟ್​ ಮೂಲಕ ತಿಳಿಸಿದ್ದಾರೆ. ಮಂಗಳವಾರ ಸಂಜೆ ಡಿ.ಕೆ.ಶಿವಕುಮಾರ್​ ಅವರ ಅಧಿಕೃತ ಟ್ವಿಟರ್​ ಖಾತೆಯಿಂದ…

View More ಮತ್ತೆ ಮತ್ತೆ ಹೇಳುತ್ತಿದ್ದೇನೆ ನಾನೇನು ತಪ್ಪು ಮಾಡಿಲ್ಲ, ದ್ವೇಷದ ರಾಜಕೀಯಕ್ಕೆ ಗುರಿಯಾಗಿದ್ದೇನೆ: ಡಿಕೆಶಿ ಟ್ವೀಟ್​

ಕಾಂಗ್ರೆಸ್​ ಅವಧಿಯಲ್ಲಿ ತನಿಖಾ ಸಂಸ್ಥೆಗಳು ಅವರ ಕೈನಲ್ಲಿತ್ತು ಎನ್ನುವುದಾದರೆ, ಇವರ ಕೈನಲ್ಲಿಯೂ ಇದೆ: ಎಸ್​.ಎ.ರಾಮದಾಸ್​

ಮೈಸೂರು: ಅಕ್ರಮ ಹಣ ಪತ್ತೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ(ಇ.ಡಿ.) ಅಧಿಕಾರಿಗಳಿಂದ ಬಂಧನಕ್ಕೆ ಒಳಗಾಗಿರುವ ವಿಚಾರವನ್ನು ಕಾಂಗ್ರೆಸ್​-ಜೆಡಿಎಸ್ ಪಕ್ಷದ ನಾಯಕರು​ ಅಧಿಕಾರ ದುರುಪಯೋಗ ಎಂದು ಆರೋಪಿಸುತ್ತಿರುವ ಬೆನ್ನಲ್ಲೇ ಬಿಜೆಪಿ ಶಾಸಕ ಎಸ್​.ಎ. ರಾಮದಾಸ್​ ನೀಡಿರುವ ಹೇಳಿಕೆ…

View More ಕಾಂಗ್ರೆಸ್​ ಅವಧಿಯಲ್ಲಿ ತನಿಖಾ ಸಂಸ್ಥೆಗಳು ಅವರ ಕೈನಲ್ಲಿತ್ತು ಎನ್ನುವುದಾದರೆ, ಇವರ ಕೈನಲ್ಲಿಯೂ ಇದೆ: ಎಸ್​.ಎ.ರಾಮದಾಸ್​

ಡಿಕೆಶಿ ಬಂಧನ ಹಿನ್ನೆಲೆ ರಾಮನಗರ ಬಂದ್​: ಶಾಲಾ-ಕಾಲೇಜುಗಳಿಗೆ ರಜೆ, ಬಣಗುಡುತ್ತಿರುವ ಬಸ್​ ನಿಲ್ದಾಣ, ಪ್ರಯಾಣಿಕರ ಪರದಾಟ

ರಾಮನಗರ: ಅಕ್ರಮ ಹಣ ಪತ್ತೆ ಪ್ರಕರಣದಲ್ಲಿ ಮಾಜಿ ಸಚಿವ ಡಿ.ಕೆ.ಶಿವಕುಮಾರ್​ ಜಾರಿ ನಿರ್ದೇಶನಾಲಯ(ಇ.ಡಿ.) ಅಧಿಕಾರಿಗಳಿಂದ ಬಂಧನಕ್ಕೆ ಒಳಗಾಗಿರುವ ಹಿನ್ನೆಲೆಯಲ್ಲಿ ಡಿಕೆಶಿ ತವರು ಜಿಲ್ಲೆ ರಾಮನಗರದಲ್ಲಿ ಪ್ರಕ್ಷುಬ್ದ ವಾತಾವರಣ ನಿರ್ಮಾಣವಾಗಿದ್ದು, ಇಂದು ರಾಮನಗರ ಬಂದ್​ಗೆ ಕರೆ…

View More ಡಿಕೆಶಿ ಬಂಧನ ಹಿನ್ನೆಲೆ ರಾಮನಗರ ಬಂದ್​: ಶಾಲಾ-ಕಾಲೇಜುಗಳಿಗೆ ರಜೆ, ಬಣಗುಡುತ್ತಿರುವ ಬಸ್​ ನಿಲ್ದಾಣ, ಪ್ರಯಾಣಿಕರ ಪರದಾಟ