ಗಗನಮುಖಿಯಾದ ತರಕಾರಿ ಬೆಲೆ

ರಬಕವಿ/ಬನಹಟ್ಟಿ: ಸತತ ಬರದಿಂದ ಜಿಲ್ಲೆಯಲ್ಲಿ ನದಿ, ಅಣೆಕಟ್ಟೆಗಳು ಬರಿದಾಗಿದ್ದು, ಅಂತರ್ಜಲ ಕುಸಿತದಿಂದ ಬೋರ್‌ವೆಲ್‌ಗಳು ಬತ್ತುತ್ತಿವೆ. ನೀರಿನ ಕೊರತೆಯಿಂದ ತೋಟಗಾರಿಕೆ ಬೆಳೆಗಳಿಗೆ ಹೊಡೆತ ಬಿದ್ದು ಸಂತೆಯಲ್ಲಿ ತರಕಾರಿ ಬೆಲೆ ಗಗನದತ್ತ ಮುಖ ಮಾಡಿದೆ. ಬೋರ್‌ವೆಲ್‌ನಲ್ಲಿ ನೀರು…

View More ಗಗನಮುಖಿಯಾದ ತರಕಾರಿ ಬೆಲೆ

ಮುಗಿದಿಲ್ಲ ಮಳೆಯ ಆರ್ಭಟ

ಕೇರಳದಲ್ಲಿ ಹಾಗೂ ಕರ್ನಾಟಕದ ಕರಾವಳಿ ಭಾಗದಲ್ಲಿ ಮಳೆಯ ಆರ್ಭಟ ಶನಿವಾರವೂ ಮುಂದುವರಿದಿತ್ತು. ಪರಿಣಾಮ ಕರ್ನಾಟಕದ ಕಪಿಲಾ ನದಿಪಾತ್ರ ಪ್ರವಾಹ ಪೀಡಿತವಾಗಿದೆ. ಆಗಸ್ಟ್ 15ರವರೆಗೂ ಕೇರಳದ 8 ಜಿಲ್ಲೆಗಳಲ್ಲಿ ಮಳೆ ಮುಂದುವರಿಯುವ ಸಾಧ್ಯತೆಯಿದ್ದು, ವಯನಾಡು ಹಾಗೂ…

View More ಮುಗಿದಿಲ್ಲ ಮಳೆಯ ಆರ್ಭಟ

ಕೇರಳದಲ್ಲಿ ಜಲಪ್ರಳಯ ರಾಜ್ಯದಲ್ಲೂ ಅಪಾಯ

ಬೆಂಗಳೂರು/ಕೊಚ್ಚಿ: ಅತ್ತ ಕೇರಳದಲ್ಲಿ ಜಲಪ್ರಳಯ ಮುಂದುವರಿದಿದ್ದರೆ, ಇತ್ತ ರಾಜ್ಯದ ಮೇಲೂ ಪ್ರವಾಹದ ಅಪಾಯವನ್ನು ಸೃಷ್ಟಿಸಿದೆ. ಕೇರಳದ 11 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಈಗಾಗಲೇ 30ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದು, ಕೇಂದ್ರ ಸರ್ಕಾರ ತುರ್ತು…

View More ಕೇರಳದಲ್ಲಿ ಜಲಪ್ರಳಯ ರಾಜ್ಯದಲ್ಲೂ ಅಪಾಯ

ವಿದ್ಯಾರ್ಥಿ ಪ್ರೀತಂ ಶವ ಪತ್ತೆ

ಕೊಪ್ಪ: ಹರಿಹರಪುರ ಬಳಿ ಅಂಬಳಿಕೆ ಹಳ್ಳದ ನೀರುಪಾಲಾಗಿದ್ದ ಹರಿಹರಪುರ ಶಾಲೆಯ ಎಸ್​ಎಸ್​ಎಲ್​ಸಿ ವಿದ್ಯಾರ್ಥಿ ಭಂಡಿಗಡಿ ಅರೇಕಲ್ ನಿವಾಸಿ ಎ.ಎಲ್.ಪ್ರೀತಂ(15) ಶವ ಗುರುವಾರ ಬೆಳಗ್ಗೆ ಪತ್ತೆಯಾಯಿತು. ಬೆಳಗ್ಗೆ 8.30ಕ್ಕೆ ಸ್ಥಳೀಯರೊಬ್ಬರಿಗೆ ಹಳ್ಳದಲ್ಲಿ ಮರವೊಂದರ ಮುರಿದ ಕೊಂಬೆಯಡಿ…

View More ವಿದ್ಯಾರ್ಥಿ ಪ್ರೀತಂ ಶವ ಪತ್ತೆ

ಬೃಹತ್ ಮೊಸಳೆ ಸೆರೆ

ಆಲಮಟ್ಟಿ: ಸಮೀಪದ ಬೇನಾಳ ಕ್ರಾಸ್ ಹತ್ತಿರದ ಆಲಮಟ್ಟಿ ಎಡದಂಡೆ ಕಾಲುವೆಯಲ್ಲಿದ್ದ ಬೃಹತ್ ಮೊಸಳೆಯನ್ನು ಶುಕ್ರವಾರ ಸೆರೆಹಿಡಿದು ಅಣೆಕಟ್ಟೆ ಹಿನ್ನೀರಿನಲ್ಲಿ ಬಿಡಲಾಯಿತು. ಕಾಲುವೆಯಲ್ಲಿದ್ದ ಮೊಸಳೆ ಕಂಡು ಗಾಬರಿಗೊಂಡ ಸ್ಥಳೀಯರು ಕೂಡಲೇ ಅರಣ್ಯ ಇಲಾಖೆಗೆ ವಿಷಯ ತಿಳಿಸಿದರು. ಅರಣ್ಯಾಧಿಕಾರಿ…

View More ಬೃಹತ್ ಮೊಸಳೆ ಸೆರೆ

ಮಳೆಯ ಮಾರುತ

ಬೆಂಗಳೂರು: ವಾರದ ಬಿಡುವಿನ ಬಳಿಕ ರಾಜ್ಯದ ಹಲವೆಡೆ ವರುಣ ಮತ್ತೆ ಆರ್ಭಟಿಸಲಾರಂಭಿಸಿರುವ ಪರಿಣಾಮ ಕರಾವಳಿ, ಮಲೆನಾಡಿನಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಕರಾವಳಿ ಭಾಗದ ನೇತ್ರಾವತಿ, ಶಾಂಭವಿ, ನಂದಿನಿ ನದಿಗಳು ಉಕ್ಕಿ ಹರಿಯುತ್ತಿದ್ದರೆ, ಉತ್ತರ ಕನ್ನಡ ಜಿಲ್ಲೆಯಲ್ಲಿ…

View More ಮಳೆಯ ಮಾರುತ