ಕೈ ನಾಯಕರ ಆರೋಪದಿಂದ ಮಾನಸಿಕವಾಗಿ ಕುಗ್ಗಿದ ನನ್ನ ಮಗಳು ಪರೀಕ್ಷೆಯಲ್ಲಿ ಫೇಲ್​ ಆಗಿದ್ದಾಳೆ: ಉಮೇಶ್​ ಜಾಧವ್​

ಕಲಬುರಗಿ: ಕಾಂಗ್ರೆಸ್​ ಪಕ್ಷದ ನಾಯಕರು ನಾನು ಹಣ ತೆಗೆದುಕೊಂಡಿದ್ದೇನೆ ಎಂದು ನನ್ನ ವಿರುದ್ಧ ವೈಯಕ್ತಿಕ ಆರೋಪಗಳನ್ನು ಮಾಡುತ್ತಿದ್ದಾರೆ. ಇದರಿಂದ ನನ್ನ ಕುಟುಂಬದ ಸದಸ್ಯರು ಮಾನಸಿಕವಾಗಿ ಕುಗ್ಗಿ ಹೋಗಿದ್ದಾರೆ ಎಂದು ಮಾಜಿ ಶಾಸಕ ಉಮೇಶ್​ ಜಾಧವ್​…

View More ಕೈ ನಾಯಕರ ಆರೋಪದಿಂದ ಮಾನಸಿಕವಾಗಿ ಕುಗ್ಗಿದ ನನ್ನ ಮಗಳು ಪರೀಕ್ಷೆಯಲ್ಲಿ ಫೇಲ್​ ಆಗಿದ್ದಾಳೆ: ಉಮೇಶ್​ ಜಾಧವ್​

ಚಿಂಚೋಳಿ ಕ್ಷೇತ್ರದ ಉಪಚುನಾವಣೆ: ಪ್ರಚಾರದ ನಡೆವೆಯೂ ಎಂಡಿ ಪರೀಕ್ಷೆ ಬರೆದ ಬಿಜೆಪಿ ಅಭ್ಯರ್ಥಿ ಅವಿನಾಶ್​ ಜಾಧವ್​

ಕಲಬುರಗಿ: ಚಿಂಚೋಳಿ ಕ್ಷೇತ್ರದ ವಿಧಾನಸಭಾ ಉಪಚುನಾವಣೆಗೆ ಸಂಬಂಧಿಸಿದಂತೆ ಬಿಜೆಪಿ ನಾಯಕರು ಅಬ್ಬರದ ಪ್ರಚಾರ ನಡೆಸುತ್ತಿದ್ದು, ಪ್ರಚಾರದ ನಡುವೆಯೂ ಬಿಜೆಪಿ ಅಭ್ಯರ್ಥಿ ಡಾ. ಅವಿನಾಶ್​ ಜಾಧವ್​ ಎಂಡಿ ಪರೀಕ್ಷೆ ಬರೆಯುತ್ತಿದ್ದಾರೆ. 19ರಂದು ಚಿಂಚೋಳಿ ಉಪಚುನಾವಣೆ ನಡೆಯಲಿದ್ದು,…

View More ಚಿಂಚೋಳಿ ಕ್ಷೇತ್ರದ ಉಪಚುನಾವಣೆ: ಪ್ರಚಾರದ ನಡೆವೆಯೂ ಎಂಡಿ ಪರೀಕ್ಷೆ ಬರೆದ ಬಿಜೆಪಿ ಅಭ್ಯರ್ಥಿ ಅವಿನಾಶ್​ ಜಾಧವ್​

ಕುಂದಗೋಳದಲ್ಲಿ ಕೈ ನಾಯಕರಿಂದ ಅಬ್ಬರದ ಕ್ಯಾಂಪೇನ್​: ಪ್ರಚಾರದಿಂದ ದೂರ ಉಳಿದ ಸ್ಥಳೀಯ ನಾಯಕರು

ಹುಬ್ಬಳ್ಳಿ: ಶಾಸಕ ಶಿವಳ್ಳಿ ಸಾವಿನಿಂದ ತೆರವಾಗಿರುವ ಕುಂದಗೋಳ ವಿಧಾನಸಭಾ ಕ್ಷೇತ್ರಕ್ಕೆ ಮೇ 19ರಂದು ಉಪಚುನಾವಣೆ ನಿಗದಿಯಾಗಿದೆ. ಕಾಂಗ್ರೆಸ್​ನಿಂದ ​ಕುಸುಮಾ ಶಿವಳ್ಳಿ ಅಭ್ಯರ್ಥಿಯಾಗಿದ್ದು ಅವರ ಗೆಲುವಿಗೆ ಕೈ ನಾಯಕರು ಪ್ರಯತ್ನಿಸುತ್ತಿದ್ದರೆ, ಸ್ಥಳೀಯ ಕೆಲ ನಾಯಕರು ಪ್ರಚಾರದಿಂದ…

View More ಕುಂದಗೋಳದಲ್ಲಿ ಕೈ ನಾಯಕರಿಂದ ಅಬ್ಬರದ ಕ್ಯಾಂಪೇನ್​: ಪ್ರಚಾರದಿಂದ ದೂರ ಉಳಿದ ಸ್ಥಳೀಯ ನಾಯಕರು

ಉಪಕಣದಲ್ಲಿ ನಾಯಕರ ವಾಕ್ಸಮರ

ರಾಮನಗರ, ಜಮಖಂಡಿ ವಿಧಾನಸಭಾ ಹಾಗೂ ಬಳ್ಳಾರಿ, ಶಿವಮೊಗ್ಗ, ಮಂಡ್ಯ ಲೋಕಸಭಾ ಕ್ಷೇತ್ರಗಳ ಉಪಚುನಾವಣೆ ಕಣ ವಾಕ್ಸಮರದ ರಣಾಂಗಣವಾಗಿ ಮಾರ್ಪಟ್ಟಿದೆ. ರಾಜ್ಯ ಸರ್ಕಾರದ ಮೈತ್ರಿ ಪಕ್ಷಗಳಾದ ಜೆಡಿಎಸ್-ಕಾಂಗ್ರೆಸ್ ನಾಯಕರು ಕೇಂದ್ರ ಸರ್ಕಾರ ಹಾಗೂ ರಾಜ್ಯ ಬಿಜೆಪಿ…

View More ಉಪಕಣದಲ್ಲಿ ನಾಯಕರ ವಾಕ್ಸಮರ

ಸಿಕ್ಕಿರುವ ‘ಉಪ’ಅವಕಾಶವನ್ನೂ ಕೈಚೆಲ್ಲಿದ ಬಿಜೆಪಿ ನಾಯಕರು

|ರಮೇಶ ದೊಡ್ಡಪುರ ಬೆಂಗಳೂರು: ವಿಶ್ವದ ಅತಿ ದೊಡ್ಡ ರಾಷ್ಟ್ರೀಯ ಪಕ್ಷವಾದರೂ ರಾಜ್ಯದಲ್ಲಿ ಅಖಿಲ ಕರ್ನಾಟಕ ವ್ಯಾಪ್ತಿ ಹೊಂದಿಲ್ಲ ಎಂಬ ಹಣೆಪಟ್ಟಿ ಕಳಚಿಕೊಳ್ಳುವ ಅವಕಾಶವನ್ನೂ ಈ ಉಪಚುನಾವಣೆಯಲ್ಲಿ ಬಿಜೆಪಿ ಕಳೆದುಕೊಂಡಿದೆ. ರಾಜ್ಯದ ಮೂರನೇ ಎರಡಕ್ಕಿಂತಲೂ ಹೆಚ್ಚು…

View More ಸಿಕ್ಕಿರುವ ‘ಉಪ’ಅವಕಾಶವನ್ನೂ ಕೈಚೆಲ್ಲಿದ ಬಿಜೆಪಿ ನಾಯಕರು

ಅಧಿಕಾರಕ್ಕಾಗಿ ಪಾಲಿಟ್ರಿಕ್ಸ್

<< ಬಿಜೆಪಿ ವಿರುದ್ಧ ಕಾಂಗ್ರೆಸ್-ಜೆಡಿಎಸ್ ಘಟಬಂಧನ್ >> ಬೆಂಗಳೂರು: ಅಧಿಕಾರದ ಕಾರಣಕ್ಕಾಗಿ ಪರಸ್ಪರ ದೂಷಿಸಿಕೊಂಡು 12 ವರ್ಷದ ಹಿಂದೆ ಬೇರ್ಪಟ್ಟಿದ್ದ ಗುರು-ಶಿಷ್ಯರಾದ ದೇವೇಗೌಡ ಮತ್ತು ಸಿದ್ದರಾಮಯ್ಯ ಮತ್ತದೇ ಅಧಿಕಾರದ ಕಾರಣಕ್ಕಾಗಿ ಪರಸ್ಪರ ಕೈಜೋಡಿಸಿದ್ದಾರೆ; ಒಗ್ಗಟ್ಟಿನ…

View More ಅಧಿಕಾರಕ್ಕಾಗಿ ಪಾಲಿಟ್ರಿಕ್ಸ್

ಲೋಕಸಭೆ ಚುನಾವಣೆಗೆ ಮೈತ್ರಿ ಸಂದೇಶ ಸಾರಲು ಕಾಂಗ್ರೆಸ್-ಜೆಡಿಎಸ್ ಒಗ್ಗೂಡಿವೆ

ಬೆಂಗಳೂರು: ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಸಲುವಾಗಿ ಮತ್ತು ರಾಜ್ಯದಲ್ಲಿ ಉಪ ಚುನಾವಣೆ ಗೆದ್ದು ಮುಂದಿನ ಲೋಕಸಭೆ ಚುನಾವಣೆ ಹೊತ್ತಿಗೆ ರಾಷ್ಟ್ರಕ್ಕೆ ಮೈತ್ರಿ ಸಂದೇಶ ನೀಡುವ ಸಲುವಾಗಿ ಕಾಂಗ್ರೆಸ್​ ಮತ್ತು ಜೆಡಿಎಸ್​ ಒಟ್ಟುಗೂಡಿವೆ ಎಂದು ಎರಡೂ…

View More ಲೋಕಸಭೆ ಚುನಾವಣೆಗೆ ಮೈತ್ರಿ ಸಂದೇಶ ಸಾರಲು ಕಾಂಗ್ರೆಸ್-ಜೆಡಿಎಸ್ ಒಗ್ಗೂಡಿವೆ

ಉಮೇದುವಾರಿಕೆ ಸಲ್ಲಿಸಿದ ಮಧು: ಶಿವಮೊಗ್ಗ ಮೂಲಕ ದೇಶಕ್ಕೆ ಸಂದೇಶ ರವಾನಿಸುತ್ತೇವೆ ಎಂದ ಎಚ್ಡಿಕೆ

ಶಿವಮೊಗ್ಗ: ಶಿವಮೊಗ್ಗ ಲೋಕಸಭೆ ಸ್ಥಾನಕ್ಕೆ ಎದುರಾಗಿರುವ ಉಪಚುನಾವಣೆಗೆ ಜೆಡಿಎಸ್​-ಕಾಂಗ್ರೆಸ್​ ಒಮ್ಮತದ ಅಭ್ಯರ್ಥಿಯಾಗಿ ಮಂಗಳವಾರ ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರ ಪುತ್ರ ಮಾಜಿ ಶಾಸಕ ಮಧು ಬಂಗಾರಪ್ಪ ಅವರು ಜೆಡಿಎಸ್​ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಿದರು.…

View More ಉಮೇದುವಾರಿಕೆ ಸಲ್ಲಿಸಿದ ಮಧು: ಶಿವಮೊಗ್ಗ ಮೂಲಕ ದೇಶಕ್ಕೆ ಸಂದೇಶ ರವಾನಿಸುತ್ತೇವೆ ಎಂದ ಎಚ್ಡಿಕೆ

ರಾಜಕೀಯ ಪಕ್ಷಗಳಿಗೆ ಲೋಕ ಶಾಕ್

ಬೆಂಗಳೂರು: ಸಾರ್ವತ್ರಿಕ ಲೋಕಸಭಾ ಚುನಾವಣೆಗೆ ಇನ್ನಾರು ತಿಂಗಳಷ್ಟೇ ಬಾಕಿ ಇರುವಾಗ ರಾಜ್ಯದ ಮೂರು ಲೋಕಸಭಾ ಕ್ಷೇತ್ರಗಳ ಉಪಚುನಾವಣೆಗೆ ಚುನಾವಣಾ ಆಯೋಗ ದಿಡೀರ್ ದಿನಾಂಕ ಘೋಷಿಸಿ, ಮೂರೂ ರಾಜಕೀಯ ಪಕ್ಷಗಳಿಗೆ ಶಾಕ್ ನೀಡಿದೆ. ರಾಮನಗರ ಹಾಗೂ…

View More ರಾಜಕೀಯ ಪಕ್ಷಗಳಿಗೆ ಲೋಕ ಶಾಕ್