ರಾಷ್ಟ್ರವ್ಯಾಪಿ ಮುಷ್ಕರ: ಕಿಡಿಗೇಡಿಗಳಿಂದ ಹಲವೆಡೆ ಸರ್ಕಾರಿ ಬಸ್​ಗಳ ಮೇಲೆ ಕಲ್ಲು ತೂರಾಟ, ಸಂಚಾರ ಸ್ತಬ್ಧ

ಬೆಂಗಳೂರು/ರಾಮನಗರ/ಬಳ್ಳಾರಿ: ಕಾರ್ಮಿಕ ಸಂಘಟನೆಗಳು ಕರೆ ಕೊಟ್ಟಿರುವ ರಾಷ್ಟ್ರವ್ಯಾಪಿ ಮುಷ್ಕರದ ಎರಡನೇ ದಿನವಾದ ಇಂದು ಕೆಲವು ಕಿಡಿಗೇಡಿಗಳು ಸರ್ಕಾರಿ ಬಸ್​ಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಬುಧವಾರ ಬೆಳ್ಳಂಬೆಳಗ್ಗೆ ರಾಜಧಾನಿಯ ಡಿಪೋ ನಂ.28ರ ಐದು ವೋಲ್ವೋ…

View More ರಾಷ್ಟ್ರವ್ಯಾಪಿ ಮುಷ್ಕರ: ಕಿಡಿಗೇಡಿಗಳಿಂದ ಹಲವೆಡೆ ಸರ್ಕಾರಿ ಬಸ್​ಗಳ ಮೇಲೆ ಕಲ್ಲು ತೂರಾಟ, ಸಂಚಾರ ಸ್ತಬ್ಧ

31ರಂದು ತಡರಾತ್ರಿವರೆಗೆ ಬಸ್ ಸೇವೆ

ಬೆಂಗಳೂರು: ಎಂ.ಜಿ. ರಸ್ತೆಯಲ್ಲಿ ನಡೆಯುವ ಹೊಸ ವರ್ಷಾಚರಣೆಯಲ್ಲಿ ಪಾಲ್ಗೊಳ್ಳುವ ಸಾರ್ವಜನಿಕರ ಅನುಕೂಲಕ್ಕಾಗಿ ಬಿಗ್ 10 ಮಾರ್ಗದಲ್ಲಿ ಸಂಚರಿಸುವ ಬಸ್ ಸೇವೆಯನ್ನು ಡಿ.31ರ ತಡರಾತ್ರಿವರೆಗೆ ಬಿಎಂಟಿಸಿ ವಿಸ್ತರಿಸಿದೆ. 31ರ ರಾತ್ರಿ 11.30ರಿಂದ ಜ.1ರ ಮಧ್ಯರಾತ್ರಿ 2…

View More 31ರಂದು ತಡರಾತ್ರಿವರೆಗೆ ಬಸ್ ಸೇವೆ

ಹಿರಿಯರಿಗೆ ಸಾರಿಗೆ ಮೋಸ?

| ಗಿರೀಶ್ ಗರಗ ಬೆಂಗಳೂರು: ರಾಜ್ಯ ರಸ್ತೆ ಸಾರಿಗೆ ನಿಗಮಗಳು ಹಿರಿಯ ನಾಗರಿಕರಿಗೆ ಮೋಸ ಮಾಡುತ್ತಿವೆಯೇ? ಇಂಥದ್ದೊಂದು ಪ್ರಶ್ನೆ ಉದ್ಭವಿಸಲು ಕಾರಣ ಹಿರಿಯ ನಾಗರಿಕರ ಬಸ್ ಪಾಸ್. ಹಿರಿಯ ನಾಗರಿಕರ ಬಸ್ ಪಾಸ್ ಖರೀದಿಗೆ…

View More ಹಿರಿಯರಿಗೆ ಸಾರಿಗೆ ಮೋಸ?

ಜ್ಯೋತಿಷಿಯ ಮಾತುಕೇಳಿ ಒಂದೂವರೆ ಗಂಟೆ ತಡವಾಗಿ ಬಸ್​ ಚಲಾಯಿಸಿದ ಚಾಲಕ!

ಬೆಂಗಳೂರು: ಜ್ಯೋತಿಷಿಯ ಮಾತು ಕೇಳಿಕೊಂಡು ಒಂದೂವರೆ ಗಂಟೆ ತಡವಾಗಿ ಬಸ್ ಚಲಾಯಿಸಿದ ಚಾಲಕನಿಗೀಗ ಸಂಕಷ್ಟ ಎದುರಾಗಿದೆ. ಮೆಜೆಸ್ಟಿಕ್​ನಿಂದ ಚನ್ನಮ್ಮ ಕೆರೆ ಅಚ್ಚುಕಟ್ಟು ಪ್ರದೇಶಕ್ಕೆ ತೆರಳಬೇಕಾಗಿದ್ದ ಪೂರ್ಣಪ್ರಜ್ಞ ಲೇಔಟ್‌ ಡಿಪೋ ಬಸ್​ ಚಾಲಕ ಯೋಗೀಶ್​ ಹೀಗೆ…

View More ಜ್ಯೋತಿಷಿಯ ಮಾತುಕೇಳಿ ಒಂದೂವರೆ ಗಂಟೆ ತಡವಾಗಿ ಬಸ್​ ಚಲಾಯಿಸಿದ ಚಾಲಕ!

ತೈಲಾಘಾತಕ್ಕೆ ಜನರ ಬದುಕು ತುಟ್ಟಿ

<< 72ರ ಸನಿಹಕ್ಕೆ ಕುಸಿದ ರೂಪಾಯಿ, ಇಂಧನ ಹೆಚ್ಚಳ, ಪ್ರಯಾಣವೂ ತ್ರಾಸ >> ಅಪಮೌಲ್ಯದಲ್ಲಿ ನಿರಂತರ ದಾಖಲೆ ಬರೆಯುತ್ತಿರುವ ರೂಪಾಯಿ ಮಂಗಳವಾರವೂ ಐತಿಹಾಸಿಕ ಪತನ ಕಂಡಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾತೈಲದ ಬೆಲೆ ಹೆಚ್ಚಳದಿಂದಾಗಿ ರೂಪಾಯಿ…

View More ತೈಲಾಘಾತಕ್ಕೆ ಜನರ ಬದುಕು ತುಟ್ಟಿ

ಸದ್ದಿಲ್ಲದೆ ಬೆಂಗಳೂರು ಜನರಿಗೆ ತೆರಿಗೆ ಬರೆ ಎಳೆಯಲು ಮುಂದಾದ ಬಿಬಿಎಂಪಿ

ಬೆಂಗಳೂರು: ಬೆಂಗಳೂರು ಮಹಾನಗರ ಪಾಲಿಕೆ ಸದ್ದಿಲ್ಲದೆ ಟ್ರಾನ್ಸ್​ಪೋರ್ಟ್​ ಸೆಸ್​ ಸಂಗ್ರಹಿಸಲು ಮುಂದಾಗಿದ್ದು, ಈಗಾಗಲೇ ಸಾಕಷ್ಟು ವಿಧದ ತೆರಿಗೆಗಳನ್ನು ನೀಡುತ್ತಿರುವ ನಗರದ ಜನರು ಸದ್ಯದಲ್ಲೇ ಮತ್ತಷ್ಟು ತೆರಿಗೆ ಪಾವತಿಸಬೇಕಿದೆ. ಬೆಂಗಳೂರಿನ ಗುಂಡಿ ಬಿದ್ದ ರಸ್ತೆಗಳಿಂದಾಗಿ ಬಿಎಂಟಿಸಿ…

View More ಸದ್ದಿಲ್ಲದೆ ಬೆಂಗಳೂರು ಜನರಿಗೆ ತೆರಿಗೆ ಬರೆ ಎಳೆಯಲು ಮುಂದಾದ ಬಿಬಿಎಂಪಿ

ಮುಷ್ಕರಕ್ಕೆ ನೀರಸ ಪ್ರತಿಕ್ರಿಯೆ, ಎಂದಿನಂತಿದೆ ಸಾರಿಗೆ ವ್ಯವಸ್ಥೆ

ಬೆಂಗಳೂರು: ಕೇಂದ್ರ ಸರ್ಕಾರದ ಮೋಟಾರ್ ವಾಹನ(ತಿದ್ದುಪಡಿ) ಮಸೂದೆ ವಿರೋಧಿಸಿ ಸಿಐಟಿಯು ರಾಷ್ಟ್ರಾದ್ಯಂತ ಮುಷ್ಕರಕ್ಕೆ ಕರೆ‌ ಕೊಟ್ಟಿದ್ದರೂ ರಾಜ್ಯದೆಲ್ಲೆಡೆ ಬಂದ್​ಗೆ ನೀರಸ ಪ್ರತಿಕ್ರಿಯೆ ಸಿಕ್ಕಿದೆ. ಮುಷ್ಕರಕ್ಕೆ ಮುಂಜಾಗ್ರತೆ ಕ್ರಮವಾಗಿ ಬಿಎಂಟಿಸಿ ನಿನ್ನೆಯೇ ಎಲ್ಲ ನೌಕರರ ರಜೆ…

View More ಮುಷ್ಕರಕ್ಕೆ ನೀರಸ ಪ್ರತಿಕ್ರಿಯೆ, ಎಂದಿನಂತಿದೆ ಸಾರಿಗೆ ವ್ಯವಸ್ಥೆ

ನಾಳೆ ರಾಷ್ಟ್ರವ್ಯಾಪಿ ಸಾರಿಗೆ ಮುಷ್ಕರ: ಬಸ್​, ಟ್ಯಾಕ್ಸಿ, ಆಟೋ ಸಿಗೋದು ಡೌಟ್​

ಬೆಂಗಳೂರು: ಕೇಂದ್ರ ಸರ್ಕಾರದ ಮೋಟಾರು ವಾಹನ (ತಿದ್ದುಪಡಿ) ಮಸೂದೆ-2017 ನ್ನು ಹಿಂಪಡೆಯುವಂತೆ ಆಗ್ರಹಿಸಿ ಕೇಂದ್ರ ಕಾರ್ಮಿಕ ಸಂಘಟನೆಗಳು ಮಂಗಳವಾರ ಕರೆ ನೀಡಿದೆ. ಆದರೆ ರಾಜ್ಯದಲ್ಲಿ ಹಲವು ಸಂಘಟನೆಗಳು ಬಂದ್​ ಬೆಂಬಲಿಸದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಬಂದ್​…

View More ನಾಳೆ ರಾಷ್ಟ್ರವ್ಯಾಪಿ ಸಾರಿಗೆ ಮುಷ್ಕರ: ಬಸ್​, ಟ್ಯಾಕ್ಸಿ, ಆಟೋ ಸಿಗೋದು ಡೌಟ್​

ಜು.1ರಿಂದ ಬಿಎಂಟಿಸಿ ವಜ್ರ ಟಿಕೆಟ್​ ದರ ಹೆಚ್ಚಳ

ಬೆಂಗಳೂರು: ಬಿಎಂಟಿಸಿ ವಜ್ರ ಬಸ್​ಗಳ ಟಿಕೆಟ್​ ದರ ನಾಳೆಯಿಂದ ಶೇ.16.89 ರಷ್ಟು ಹೆಚ್ಚಳವಾಗಲಿದೆ. ಹೊಸ ವರ್ಷದ ನಿಮಿತ್ತ ಪ್ರಯಾಣಿಕರನ್ನು ವಜ್ರ ಬಸ್​ ಕಡೆ ಆಕರ್ಷಿಸಲು ಶೇ.37ರಷ್ಟು ಟಿಕೆಟ್‌ ದರ ಇಳಿಸಲಾಗಿತ್ತು. ಪ್ರಾಯೋಗಿಕವಾಗಿ ಒಂದು ತಿಂಗಳ…

View More ಜು.1ರಿಂದ ಬಿಎಂಟಿಸಿ ವಜ್ರ ಟಿಕೆಟ್​ ದರ ಹೆಚ್ಚಳ

ಮೇಲಧಿಕಾರಿಯ ಕಿರುಕುಳ: ಬಿಎಂಟಿಸಿ ಬಸ್​ ಚಾಲಕ ಆತ್ಮಹತ್ಯೆ

ಬೆಂಗಳೂರು: ಮೇಲಧಿಕಾರಿಗಳ ಕಿರುಕುಳದಿಂದ ಬೇಸತ್ತ ಬಿಎಂಟಿಸಿ ಬಸ್ ಚಾಲಕ ಗುರುವಾರ ಆತ್ಮಹತ್ಯೆಗೆ ಶರಣಾಗಿದ್ದಾರೆ. ಚಾಲಕ ಮತ್ತು ನಿರ್ವಾಹಕನಾಗಿ ಕಾರ್ಯ ನಿರ್ವಹಿಸುತ್ತಿದ್ದ ಅಮರೀಶ್ ಬಿಎಂಟಿಸಿ ಡಿಪೋ-43ರಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅನಾರೋಗ್ಯವಿದ್ದ ಕಾರಣ ಆರು…

View More ಮೇಲಧಿಕಾರಿಯ ಕಿರುಕುಳ: ಬಿಎಂಟಿಸಿ ಬಸ್​ ಚಾಲಕ ಆತ್ಮಹತ್ಯೆ