ತಿಲಕ ಇಡುವುದೊಂದೆ ಧರ್ಮನಿಷ್ಠೆಯಲ್ಲ ಅಮಿತ್​ ಬಾಬು, ಮೋದಿ ಬಾಬು ನನ್ನೊಂದಿಗೆ ಸ್ಪರ್ಧೆಗೆ ಇಳಿಯಲಿ: ಮಮತಾ ಸವಾಲು

ಕೋಲ್ಕತ: ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ಅಬ್ಬರದ ಪ್ರಚಾರದ ನಡುವೆಯೇ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಹಾಗೂ ತೃಣಮೂಲ ಕಾಂಗ್ರೆಸ್​ ಪಕ್ಷದ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಪಶ್ಚಿಮ ಬಂಗಾಳ…

View More ತಿಲಕ ಇಡುವುದೊಂದೆ ಧರ್ಮನಿಷ್ಠೆಯಲ್ಲ ಅಮಿತ್​ ಬಾಬು, ಮೋದಿ ಬಾಬು ನನ್ನೊಂದಿಗೆ ಸ್ಪರ್ಧೆಗೆ ಇಳಿಯಲಿ: ಮಮತಾ ಸವಾಲು

…ಹಾಗಾದರೆ, ರಾಜೀವ್​ ಗಾಂಧಿ ಹತ್ಯೆಯೂ ಆಕ್ಸಿಡೆಂಟಲ್ಲಾ?

ನವದೆಹಲಿ: ಪುಲ್ವಾಮ ಭಯೋತ್ಪಾದನಾ ದಾಳಿಯು ಆಕ್ಸಿಡೆಂಟಲ್​ ಎಂದಿದ್ದ ಕಾಂಗ್ರೆಸ್​ ನಾಯಕ ದಿಗ್ವಿಜಯ್​ ಸಿಂಗ್​ಗೆ ಕೇಂದ್ರ ಸಚಿವ ಜನರಲ್​ ವಿ.ಕೆ ಸಿಂಗ್​ ತಿರುಗೇಟು ನೀಡಿದ್ದಾರೆ. ” ನಾನು ಗೌರವ ಪೂರ್ವಕವಾಗಿ ಕೇಳುತ್ತೇನೆ. ರಾಜೀವ್​ ಗಾಂಧಿ ಅವರ…

View More …ಹಾಗಾದರೆ, ರಾಜೀವ್​ ಗಾಂಧಿ ಹತ್ಯೆಯೂ ಆಕ್ಸಿಡೆಂಟಲ್ಲಾ?

ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಲು ಪ್ರಧಾನಿ ಮೋದಿಯವರಿಂದ ಮಾತ್ರ ಸಾಧ್ಯ: ಅಮಿತ್​ ಷಾ

ನವದೆಹಲಿ: ಪಾಕಿಸ್ತಾನಕ್ಕೆ ತಕ್ಕ ಪ್ರತ್ಯುತ್ತರ ನೀಡಲು ಹಾಗೂ ಏರ್​ಸ್ಟ್ರೈಕ್​ ಪ್ರಶ್ನಿಸುತ್ತಿರುವ ಪ್ರತಿಪಕ್ಷಗಳ ಬಾಯಿ ಮುಚ್ಚಿಸಲು ಪ್ರಧಾನಿ ಮೋದಿಯವರಿಗೆ ಮಾತ್ರ ಸಾಧ್ಯ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಹೇಳಿದ್ದಾರೆ. ಮಧ್ಯಪ್ರದೇಶದ ಉಮಾರಿಯಾದಲ್ಲಿ ವಿಜಯ ಸಂಕಲ್ಪದ…

View More ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಲು ಪ್ರಧಾನಿ ಮೋದಿಯವರಿಂದ ಮಾತ್ರ ಸಾಧ್ಯ: ಅಮಿತ್​ ಷಾ

ನಾವು ಮತ್ತೆ ಮೋದಿ ಸರ್ಕಾರ ತಂದು ನುಸುಳುಕೋರರನ್ನು ಹೊರಹಾಕುತ್ತೇವೆ: ಅಮಿತ್​ ಷಾ

ದೇವನಹಳ್ಳಿ: ರಾಹುಲ್​ ಗಾಂಧಿ, ಮಮತಾ ಬ್ಯಾನರ್ಜಿ, ಎಚ್​.ಡಿ. ದೇವೇಗೌಡ, ಚಂದ್ರಬಾಬು ನಾಯ್ಡುಗೆ ನುಸುಳುಕೋರರನ್ನು ಹೊರಹಾಕುವುದು ಇಷ್ಟವಿಲ್ಲ. ನಾವು ಮತ್ತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ಸರ್ಕಾರ ರಚಿಸಿ ನುಸುಳುಕೋರರನ್ನು ಹೊರಹಾಕುತ್ತೇವೆ ಎಂದು ಬಿಜೆಪಿ…

View More ನಾವು ಮತ್ತೆ ಮೋದಿ ಸರ್ಕಾರ ತಂದು ನುಸುಳುಕೋರರನ್ನು ಹೊರಹಾಕುತ್ತೇವೆ: ಅಮಿತ್​ ಷಾ

ಮಹಾ ಮೈತ್ರಿಗೆ ಸಮ್ಮತಿ: ಬಿಜೆಪಿಗೆ 25, ಶಿವಸೇನೆಗೆ 23 ಸೀಟು

ಮುಂಬೈ: ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳಲು ಬಿಜೆಪಿ ಮತ್ತು ಶಿವಸೇನೆ ಸಮ್ಮತಿ ಸೂಚಿಸಿವೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್​ ತಿಳಿಸಿದ್ದಾರೆ. ಮುಂಬೈನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಫಡ್ನವೀಸ್,​ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್​ ಷಾ…

View More ಮಹಾ ಮೈತ್ರಿಗೆ ಸಮ್ಮತಿ: ಬಿಜೆಪಿಗೆ 25, ಶಿವಸೇನೆಗೆ 23 ಸೀಟು

ಭಾಜಪ ಪರಿವಾರ ಅಭಿಯಾನಕ್ಕೆ ಚಾಲನೆ

ಇಳಕಲ್ಲ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಸೂಚನೆ ಮೇರೆಗೆ ‘ನಮ್ಮ ಪರಿವಾರ, ಭಾಜಪ ಪರಿವಾರ’ ಅಭಿಯಾನಕ್ಕೆ ಇಳಕಲ್ಲದಲ್ಲಿ ಶಾಸಕ ದೊಡ್ಡನಗೌಡ ಪಾಟೀಲ ನಿವಾಸದ ಮೇಲೆ ಬಿಜೆಪಿ ಧ್ವಜ ಹಾರಿಸುವ ಮೂಲಕ ಬುಧವಾರ ಚಾಲನೆ…

View More ಭಾಜಪ ಪರಿವಾರ ಅಭಿಯಾನಕ್ಕೆ ಚಾಲನೆ

ರಾಷ್ಟ್ರೀಯ ಭದ್ರತಾ ವಿಚಾರದಲ್ಲಿ ರಾಜಕೀಯದಿಂದಾಚೆಗೆ ನಾವೆಲ್ಲ ಒಗ್ಗೂಡಬೇಕಿದೆ: ಅಮಿತ್​ ಷಾ ಮನವಿ

ನವದೆಹಲಿ: ಸಿಆರ್​ಪಿಎಫ್​ ಯೋಧರ ಮೇಲಿನ ಉಗ್ರರ ದಾಳಿಯನ್ನು ಖಂಡಿಸಿ, ಸಂತಾಪ ಸೂಚಿಸಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್​ ಷಾ ಅವರು ರಾಷ್ಟ್ರೀಯ ಭದ್ರತಾ ವಿಚಾರದಲ್ಲಿ ರಾಜಕೀಯದಿಂದಾಚೆಗೆ ನಾವೆಲ್ಲ ಒಗ್ಗೂಡಬೇಕಿದೆ ಎಂದು ಎಲ್ಲ ರಾಜಕೀಯ ಪಕ್ಷಗಳಿಗೆ ಟ್ವೀಟ್​…

View More ರಾಷ್ಟ್ರೀಯ ಭದ್ರತಾ ವಿಚಾರದಲ್ಲಿ ರಾಜಕೀಯದಿಂದಾಚೆಗೆ ನಾವೆಲ್ಲ ಒಗ್ಗೂಡಬೇಕಿದೆ: ಅಮಿತ್​ ಷಾ ಮನವಿ

‘ಪಿಎಂ ನರೇಂದ್ರ ಮೋದಿ’ ಬಯೋಪಿಕ್​ನಲ್ಲಿ ಬಿಜೆಪಿ ಚಾಣಕ್ಯ ಅಮಿತ್​ ಷಾ ಪಾತ್ರಧಾರಿ ಪೋಸ್ಟರ್​ ಬಿಡುಗಡೆ

ನವದೆಹಲಿ: ಪ್ರಧಾನಿ ಪಾತ್ರವನ್ನು ನಿಭಾಯಿಸುತ್ತಿರುವ ನಟ ವಿವೇಕ್ ಓಬೆರಾಯ್ ಅವರ ಮೊದಲ ಪೋಸ್ಟರ್​ ಬಿಡುಗಡೆ ಆದಾಗಿನಿಂದ ಪ್ರಧಾನಿ ನರೇಂದ್ರ ಮೋದಿ ಜೀವನ ಆಧಾರಿತ ಚಿತ್ರದ ಮೇಲೆ ಬೆಟ್ಟದಷ್ಟು ನಿರೀಕ್ಷೆ ಮೂಡಿದೆ. ಇದೀಗ ಬಿಜೆಪಿ ಚಾಣಕ್ಯ…

View More ‘ಪಿಎಂ ನರೇಂದ್ರ ಮೋದಿ’ ಬಯೋಪಿಕ್​ನಲ್ಲಿ ಬಿಜೆಪಿ ಚಾಣಕ್ಯ ಅಮಿತ್​ ಷಾ ಪಾತ್ರಧಾರಿ ಪೋಸ್ಟರ್​ ಬಿಡುಗಡೆ

ವೈಯಕ್ತಿಕ ದೇಣಿಗೆ ಮೂಲಕ ಹಣದ ಥೈಲಿಯ ಅವಲಂಬನೆ ತಪ್ಪಿಸಲು ಮುಂದಾದ ಮೋದಿ, ಷಾ

ನವದೆಹಲಿ: ಪಕ್ಷವನ್ನುಮುನ್ನಡೆಸಲು ಉದ್ಯಮಿಗಳು ಮತ್ತಿತರರು ಕೊಡುವ ಕಪ್ಪುಹಣದ ಥೈಲಿಯ ಮೇಲಿನ ಅವಲಂಬನೆ ತಪ್ಪಿಸಲು ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್​ ಷಾ ನಿರ್ಧರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಪಕ್ಷಕ್ಕೆ ಸ್ವತಃ…

View More ವೈಯಕ್ತಿಕ ದೇಣಿಗೆ ಮೂಲಕ ಹಣದ ಥೈಲಿಯ ಅವಲಂಬನೆ ತಪ್ಪಿಸಲು ಮುಂದಾದ ಮೋದಿ, ಷಾ

ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ನುಸುಳುಕೋರರ ನಿರ್ಮೂಲನೆ: ಅಮಿತ್‌ ಷಾ

ಪಣಜಿ: ಬಿಜೆಪಿಯನ್ನು ಮಣಿಸಲು ವಿಪಕ್ಷಗಳೆಲ್ಲ ಮಾಡಿಕೊಂಡಿರುವ ಮಹಾಮೈತ್ರಿಯು ಲೋಕಸಭಾ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಬಂದದ್ದೇ ಆದರೆ ವಾರದ ಆರೂ ದಿನವೂ ಒಬ್ಬೊಬ್ಬ ಪ್ರಧಾನಮಂತ್ರಿಯಾಗುತ್ತಾರೆ. ಭಾನುವಾರ ದೇಶಕ್ಕೆ ರಜೆ ಕೊಡುತ್ತಾರೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌…

View More ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ನುಸುಳುಕೋರರ ನಿರ್ಮೂಲನೆ: ಅಮಿತ್‌ ಷಾ