ಉಸ್ಮಾನ್ ಖವಾಜ್ ಮಾತನಾಡಿ, "ನಾನು ಪಾಕಿಸ್ತಾನದಿಂದ ಬಂದ ಒಬ್ಬ ಮುಸ್ಲಿಂ ಹುಡುಗ. ಆಸ್ಟ್ರೇಲಿಯಾ ಪರ ಆಡಲು ಸಾಧ್ಯವಿಲ್ಲ ಎಂದು ಹಲವರು ಹೇಳಿದ್ದರು. ಆದರೆ ಇಂದು ನಾನು ಇಲ್ಲಿ ನಿಂತಿದ್ದೇನೆ. ಇದು ಕೇವಲ ನನ್ನ ಸಾಧನೆಯಲ್ಲ, ಕನಸು ಕಾಣುವ ಸಾವಿರಾರು ಮಕ್ಕಳಿಗೆ ಇದು ಸ್ಫೂರ್ತಿ. ನೀವು ನಿಮ್ಮ ಕನಸಿನ ಮೇಲೆ ನಂಬಿಕೆ ಇಟ್ಟರೆ, ನೀವು ಏನನ್ನಾದರೂ ಸಾಧಿಸಬಹುದ" ಎಂದು ಭಾವುಕರಾದರು.