ಎರಡು ಪಂದ್ಯಗಳಲ್ಲಿ ವಿಫಲರಾದ ಮಾತ್ರಕ್ಕೆ ಗಿಲ್ ಅವರನ್ನು ಬದಿಗೆ ಇಡುವುದು ಸರಿಯಲ್ಲ. ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ಮೂರು ತಿಂಗಳಲ್ಲ, ಮೂರು ವಾರಗಳ ಮೊದಲು ಗಿಲ್ ಅವರು ಈ ರೀತಿಯ ಪ್ರದರ್ಶನ ನೀಡಿದರೂ ನಾವು ಚಿಂತಿಸುವುದಿಲ್ಲ. ಟಿ20 ಕ್ರಿಕೆಟ್ ತುಂಬಾ ವಿಭಿನ್ನವಾಗಿದೆ. ಗಿಲ್ ಅವರು ಯಾವುದೇ ಕ್ಷಣದಲ್ಲಿ ಫಾರ್ಮ್ಗೆ ಬರುತ್ತಾರೆ ಎಂದು ನೆಹ್ರಾ ಅವರು ಗಿಲ್ ಪರ ಬ್ಯಾಟ್ ಬೀಸಿದರು, (ಏಜೆನ್ಸೀಸ್).