ಆಚರಣೆಗಳು ಹೈದರಾಬಾದ್‌ನ ಆಚೆಗೂ ವಿಸ್ತರಿಸಿದ್ದು, ಮಹೆಬೂಬ್‌ನಗರ, ಕರೀಂನಗರ, ದೆಹಲಿ, ಚಂಡೀಗಢ, ನೋಯ್ಡಾ, ಗಾಜಿಯಾಬಾದ್, ಅಹಮದಾಬಾದ್, ಭೋಪಾಲ್, ಮುಂಬೈ, ಜೈಪುರ, ವೈಜಾಗ್, ವಿಜಯವಾಡ, ಪುಟ್ಟಪರ್ತಿ, ಕೊಚ್ಚಿ, ಮೈಸೂರು, ಕೂರ್ಗ್, ಬೆಂಗಳೂರು, ಕೊಯಮತ್ತೂರು, ಚೆನ್ನೈ ಮತ್ತು ಪುದುಚೇರಿಯ ದೇವಸ್ಥಾನಗಳಲ್ಲಿ ಸಿಹಿ ಹಂಚಿ ಸಂಭ್ರಮ ಆಚರಿಸಿಕೊಂಡಿದ್ದಾರೆ.