More

  ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ, ಕಾರ್ಯದರ್ಶಿ ಆಯ್ಕೆ.

  ಹರಪನಹಳ್ಳಿ: ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಹಾಗೂ ಕಾರ್ಯದರ್ಶಿ ಆಯ್ಕೆಯ ಪ್ರಕ್ರಿಯೆಯಲ್ಲಿ ಅವಿರೋಧವಾಗಿ ಮಂಗಳವಾರ ಮಾದಾಪುರ ಶಾಲೆಯ ಶಿಕ್ಷಕ ಬಿ.ರಾಜಶೇಖರ (ಅ) ಮತ್ತು ಯಲ್ಲಾಪುರ ಶಾಲೆಯ ಶಿಕ್ಷಕ ನಟರಾಜ (ಕಾ) ನೇಮಕಗೊಂಡಿದ್ದಾರೆ.

  ಇದನ್ನೂ ಓದಿ: ಶಾಲಾ ಸ್ವಚ್ಛತೆಗೆ ಹೊರಗುತ್ತಿಗೆ ಸಿಬ್ಬಂದಿ ನೇಮಿಸುವಂತೆ ಶಿಕ್ಷಕರ ಸಂಘ ಒತ್ತಾಯ

  ಕಥೆಗಾರ ಮಂಜುನಾಥ (ಅ) ಹಾಗೂ ಎಂ.ಷರೀಫ್(ಕಾ)ರವರು ರಾಜಿನಾಮೆ ಸಲ್ಲಿಸಿದ್ದರು. ತೆರವಾದ ಸ್ಥಾನಗಳಿಗೆ ಈ ಆಯ್ಕೆ ಜರುಗಿತು.
  ಶಿಕ್ಷಕರ ಸಂಘದ ವಿಜಯನಗರ ಜಿಲ್ಲಾಧ್ಯಕ್ಷ ಬಸವರಾಜ ಸಂಗಪ್ಪನವರ್,

  ರಾಜ್ಯ ಉಪಾಧ್ಯಕ್ಷೆ ಜಿ.ಪದ್ಮಲತಾ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಸ್.ರಾಮಪ್ಪ, ಪದಾಧಿಕಾರಿಗಳಾದ ದೇವೇಂದ್ರಗೌಡ, ಸುಬ್ಬಣ್ಣ, ಪದ್ಮರಾಜ ಜೈನ್, ಕೊಟ್ರಮ್ಮ, ಬಂದಮ್ಮ. ಮಹದೇವಮ್ಮ, ಪಿ.ಅಂಜಿನಪ್ಪ, ಅರ್ಜುನ ಪರಸಪ್ಪ, ಮಾದಿಹಳ್ಳಿ ಮಂಜುನಾಥ, ಗುರುಪ್ರಸಾದ್, ಚಂದ್ರಮೌಳಿ, ಎಂ.ರಮೇಶ, ಬಂಡಿ ಬಸವರಾಜ, ಸೊಪ್ಪಿನ ಹನುಮಂತಪ್ಪ ಇತರರಿದ್ದರು.

  See also  ಬಿಜೆಪಿಯಲ್ಲಿ ಮೂಡಿಲ್ಲ ಒಮ್ಮತ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts