More

    50 ಸ್ನೇಹಿತರ ಜತೆ ಯುರೋಪ್​ನಲ್ಲಿ 40ನೇ ಬರ್ತಡೇ ಆಚರಣೆ ಮಾಡಿಕೊಂಡ ನಟ ಅಲ್ಲು ಅರ್ಜುನ್!

    ಸೆರ್ಬಿಯಾ: ಏಪ್ರಿಲ್ 8 ರಂದು 40 ನೇ ವಸಂತಕ್ಕೆ ಕಾಲಿಟ್ಟ ಟಾಲಿವುಡ್ ನಟ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಅವರು ತಮ್ಮ ಹುಟ್ಟುಹಬ್ಬದ ಆಚರಣೆಯ ಒಂದು ಫೋಟೋವನ್ನು ಇನ್​ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದರು. ಫೋಟೋದಲ್ಲಿ, ಅಲ್ಲು ಅರ್ಜುನ್ ಕೈಯಲ್ಲಿ ಫೈಯರ್ ಕ್ಯಾಂಡಲ್ ಹಿಡಿದು ಅವರು ಪೋಸ್ ನೀಡುತ್ತಿರುವುದನ್ನು ಕಾಣಬಹುದು. ಅಂದಹಾಗೆ, ಅವರು ಹಂಚಿಕೊಂಡಿರುವ ಫೋಟೋ ಕಪ್ಪು ಬಿಳುಪಿನ ಫೋಟೋ ಆಗಿದ್ದು, ಅದು ಎಲ್ಲರ ಗಮನ ಸೆಳೆಯುತ್ತಿದೆ. ಇನ್ನು, ತಮ್ಮ ಫೋಟೋಗೆ “40 ವರ್ಷಕ್ಕೆ ಸಂತೋಷಎಂಬ ಟೈಟಲ್ ಅನ್ನು ಅಲ್ಲು ಅರ್ಜುನ್ ಕೊಟ್ಟಿದ್ದಾರೆ
     
     
     
     
     
    View this post on Instagram
     
     
     
     
     
     
     
     
     
     
     

    A post shared by Allu Arjun (@alluarjunonline)

    ಕೇವಲ ಒಂದು ಗಂಟೆಯಲ್ಲಿ ನಟ ಅಲ್ಲು ಅರ್ಜುನ್ ಅವರ ಈ ಫೋಟೋಗೆ ನಾಲ್ಕು ಲಕ್ಷಕ್ಕೂ ಹೆಚ್ಚು ಲೈಕ್‌ಗಳನ್ನು ಬಂದಿದ್ದು, ಅದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಅಂದಹಾಗೆ, ನಟ ಅಲ್ಲು ಅರ್ಜುನ್ ಅವರು ತಮ್ಮ ಹುಟ್ಟು ಹಬ್ಬವನ್ನು ಸೆರ್ಬಿಯಾ ದೇಶದ ಬೆಲ್​ಗ್ರಾಡ್​ನಲ್ಲಿ ಸ್ನೇಹಿತರೊಂದಿಗೆ ಆಚರಿಸಿಕೊಂಡಿದ್ದಾರೆ. ಅವರ 40 ನೇ ಹುಟ್ಟು ಹಬ್ಬ ಆಗಿರುವ ಕಾರಣ, ಈ ಹುಟ್ಟು ಹಬ್ಬದ ಆಚರಣೆಗಳು ತುಂಬಾನೆ ಸ್ಪೆಷಲ್ ಎನ್ನಲಾಗಿದೆ.ಪುಷ್ಪಸಿನಿಮಾ ಪ್ಯಾನ್ ಇಂಡಿಯಾದಲ್ಲಿ ಸೂಪರ್ ಹಿಟ್ ಆಗಿರುವ ಕಾರಣ ಕೂಡಾ ಅಲ್ಲು ಅವರಿಗೆ ಈ 40 ನೇ ಹುಟ್ಟು ಹಬ್ಬ ತುಂಬಾ ವಿಶೇಷ ಎಂದು ಹೇಳಬಹುದು

    50 ಸ್ನೇಹಿತರ ಜತೆ ಯುರೋಪ್​ನಲ್ಲಿ 40ನೇ ಬರ್ತಡೇ ಆಚರಣೆ ಮಾಡಿಕೊಂಡ ನಟ ಅಲ್ಲು ಅರ್ಜುನ್! 50 ಸ್ನೇಹಿತರ ಜತೆ ಯುರೋಪ್​ನಲ್ಲಿ 40ನೇ ಬರ್ತಡೇ ಆಚರಣೆ ಮಾಡಿಕೊಂಡ ನಟ ಅಲ್ಲು ಅರ್ಜುನ್!

    ನಟ ಅಲ್ಲು ಅ್ಜುನ್ ಅವರ ಕುಟುಂಬದೊಂದಿಗೆ ಸೇರಿ ಒಟ್ಟು 50 ಸ್ನೇಹಿತರನ್ನು ತಮ್ಮೊಂದಿಗೆ ಸೆರ್ಬಿಯಾ ದೇಶಕ್ಕೆ ಕರೆದುಕೊಂಡು ಹೋಗಿದ್ದಾರೆ ಎಂಬ ಮಾಹಿತಿ ಇದೆ. ಮತ್ತೊಂದೆಡೆ, ನಟ ಅಲ್ಲು ಅರ್ಜುನ್ ಅವರು ಸೆರ್ಬಿಯಾ ದೇಶದಲ್ಲಿ ಆಚರಿಸಿಕೊಂಡ ಹುಟ್ಟು ಹಬ್ಬದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಮಧ್ಯ ರಾತ್ರಿ ಅವರು ಕೇವಲ ಕುಟುಂಬದ ಜತೆಗೆ ಕೇಕ್ ಕತ್ತರಿಸಿದ ಫೋಟೋಗಳು ಟ್ವಿಟರ್​ನಲ್ಲಿ ಟ್ರೆಂಡ್ ಆಗಿದಾವೆ. ಜತೆಗೆ, ಸೆರ್ಬಿಯಾ ದೇಶಕ್ಕೆ ಹೋಗುವ ಮುಂಚೆ ನಟ ಹೈದರಾಬಾದ್​ನ ವಿಮಾನ ನಿಲ್ದಾಣದಲ್ಲಿ ಇರುವ ಒಂದು ವಿಡಿಯೋ ಕೂಡಾ ವೈರಲ್ ಆಗಿದೆ
     
     
     
     
     
    View this post on Instagram
     
     
     
     
     
     
     
     
     
     
     

    A post shared by Kamlesh Nand (work) (@artistrybuzz_)

    50 ಸ್ನೇಹಿತರ ಜತೆ ಯುರೋಪ್​ನಲ್ಲಿ 40ನೇ ಬರ್ತಡೇ ಆಚರಣೆ ಮಾಡಿಕೊಂಡ ನಟ ಅಲ್ಲು ಅರ್ಜುನ್! 50 ಸ್ನೇಹಿತರ ಜತೆ ಯುರೋಪ್​ನಲ್ಲಿ 40ನೇ ಬರ್ತಡೇ ಆಚರಣೆ ಮಾಡಿಕೊಂಡ ನಟ ಅಲ್ಲು ಅರ್ಜುನ್! 

    50 ಸ್ನೇಹಿತರ ಜತೆ ಯುರೋಪ್​ನಲ್ಲಿ 40ನೇ ಬರ್ತಡೇ ಆಚರಣೆ ಮಾಡಿಕೊಂಡ ನಟ ಅಲ್ಲು ಅರ್ಜುನ್! 50 ಸ್ನೇಹಿತರ ಜತೆ ಯುರೋಪ್​ನಲ್ಲಿ 40ನೇ ಬರ್ತಡೇ ಆಚರಣೆ ಮಾಡಿಕೊಂಡ ನಟ ಅಲ್ಲು ಅರ್ಜುನ್! 50 ಸ್ನೇಹಿತರ ಜತೆ ಯುರೋಪ್​ನಲ್ಲಿ 40ನೇ ಬರ್ತಡೇ ಆಚರಣೆ ಮಾಡಿಕೊಂಡ ನಟ ಅಲ್ಲು ಅರ್ಜುನ್!

    ಚಿತ್ರಮಂದಿರಗಳ ಮಾಲೀಕರಿಂದಲೂ ತಿರಸ್ಕರಿಸಲ್ಪಟ್ಟ RGV ಸಿನಿಮಾ! ‘ಡೇಂಜರಸ್’ಗೆ ನೋ ರಿಲೀಸ್; ಕಾರಣ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts