More

    ಪ್ರೇಮ ಪರೀಕ್ಷೆ; 7 ಸೆಕೆಂಡುಗಳಲ್ಲಿ ಚಿತ್ರದಲ್ಲಿರುವ ಹೃದಯವನ್ನು ಪತ್ತೆ ಮಾಡಿ

    ಬೆಂಗಳೂರು: ಫೆಬ್ರವರಿ 14 ರಂದು ಪ್ರೇಮಿಗಳ ದಿನವನ್ನು ಆಚರಿಸಲಾಗ ಈ ಸಂದರ್ಭದಲ್ಲಿ ವ್ಯಾಲೆಂಟೈನ್ಸ್ ಥೀಮ್‌ಗೆ ಸಂಬಂಧಿಸಿದ ಆಪ್ಟಿಕಲ್ ಇಲ್ಯೂಷನ್ ಪರೀಕ್ಷೆಯನ್ನು ನಾವು ತಂದಿದ್ದೇವೆ, ಇದು ಪ್ರೇಮಿಗಳ ತೀಕ್ಷ್ಣ ದೃಷ್ಟಿಯನ್ನು ಪರೀಕ್ಷಿಸುತ್ತದೆ.

    ಆಪ್ಟಿಕಲ್ ಭ್ರಮೆ ಎಂದರೇನು?: ಆಪ್ಟಿಕಲ್ ಇಲ್ಯೂಷನ್ ಎಂದರೆ.. ಸತ್ಯವು ಕಣ್ಣ ಮುಂದೆ ಕಾಣುತ್ತದೆ ಆದರೆ ಅದನ್ನು ಕಂಡುಹಿಡಿಯಲು ಅದನ್ನು ಕಂಡುಹಿಡಿಯಬೇಕು. ಇದ್ದದ್ದು ಇಲ್ಲದ ಹಾಗೆ ನಮಗೆ ಗೋಚರವಾಗುತ್ತದೆ. ಸಾಮಾನ್ಯವಾಗಿ ಮಾನವನ ಮೆದುಳು ವಿಷಯಗಳನ್ನು ಅಥವಾ ಚಿತ್ರಗಳನ್ನು ಹೇಗೆ ನೋಡುತ್ತದೆ ಎಂಬುದರ ಆಧಾರದ ಮೇಲೆ ಅದರ ಗ್ರಹಿಕೆ ನಿರ್ಧಾರವಾಗುತ್ತದೆ. ಆದರೆ, ಕೆಲವೊಮ್ಮೆ ನಾವು ನೋಡುವುದಕ್ಕೂ ಮತ್ತು ಗ್ರಹಿಸಿವುದಕ್ಕೂ ವಿಭಿನ್ನವಾಗಿರುತ್ತದೆ. ಇದನ್ನೇ ನಾವು ದೃಷ್ಟಿ ಭ್ರಮೆ (Optical Illusion​) ಎಂದು ಕರೆಯುತ್ತೇವೆ.

    optical illusion

    ನಿಮ್ಮ ಮುಂದೆ ಇರುವ ಸಾವಲು: ಈಗ ಮೇಲೆ ಕೊಟ್ಟಿರುವ ಚಿತ್ರವನ್ನು ಒಮ್ಮೆ ನೋಡಿ, ಮತ್ತು ನೀವು ಅಲ್ಲಿ ಯಾವುದಾದರೂ ಕೆಂಪು ಹೃದಯವನ್ನು ನೋಡಿದ್ದೀರಾ ? ಈ ಚಿತ್ರದಲ್ಲಿ ಹೂವುಗಳು ಮತ್ತು ಎಲೆಗಳು ಇವೆ. ಆದರೆ ನಿಮ್ಮ ಕೆಲಸವು ಗುಪ್ತ ಕೆಂಪು ಹೃದಯವನ್ನು ಕಂಡುಹಿಡಿಯುವುದು.  ಇದಕ್ಕಾಗಿ ನಾವು ನೀಡುತ್ತಿರುವುದು ಕೇವಲ 7 ಸಕೆಂಡುಗಳು ಮಾತ್ರವಾಗಿದೆ.

    ಹೃದಯವು ನಿಮ್ಮ ಕಣ್ಣುಗಳ ಮುಂದೆಯೇ ಇದೆ, ಆದರೆ  ಹಿನ್ನೆಲೆ ಬಹುತೇಕ ಒಂದೇ ಆಗಿರುವುದರಿಂದ, ಅದನ್ನು ಕಂಡುಹಿಡಿಯುವುದು ನಿಮ್ಮ ಮುಂದೆ ಇರುವ ಸವಾಲಾಗಿದೆ.  ನೀವು ಹೃದಯವನ್ನು ಕಂಡುಕೊಂಡಿರಬಹುದು ಎಂದು ನಾವು ಭಾವಿಸುತ್ತೇವೆ. ನಿಮ್ಮ ಉತ್ತರ ಹೌದು ಎಂದಾದರೆ, ಅಭಿನಂದನೆಗಳು. ಇಲ್ಲದಿದ್ದಲ್ಲಿ ಆತಂಕ ಪಡುವ ಅಗತ್ಯವಿಲ್ಲ. ನಾವು ಉತ್ತರ ಚಿತ್ರವನ್ನು ಕೆಳಗೆ ಹಂಚಿಕೊಂಡಿದ್ದೇವೆ.

    optical illusion

    ಇಂತಹ ಇನ್ನು ಕೆಲವು ಸವಾಲುಗಳ ಲಿಂಕ್​​ ನಿಮಗಾಗಿ:

    ಕಣ್ಣಿಗೊಂದು ಸವಾಲು; ನೀವು ಜೀನಿಯಸ್ ಆಗಿದ್ರೆ​ ಇದರಲ್ಲಿ ‘W’ ಎಲ್ಲಿದೆ ಹೇಳಿ!

    ಕಣ್ಣಿಗೊಂದು ಸವಾಲು; 7525 ಎಂದು ಬರೆದಿರುವ ಸಂಖ್ಯೆ ಪತ್ತೆ ಮಾಡಿದ್ರೆ ನೀವೆ ಜೀನಿಯಸ್ 

    ನೀವು ನಿಜವಾದ ಪ್ರೇಮಿ ಆಗಿದ್ದರೆ ಇಲ್ಲಿ ಅಡಗಿಸಿರುವ ಹೃದಯವನ್ನು 10 ಸೆಕೆಂಡುಗಳಲ್ಲಿ ಪತ್ತೆ ಮಾಡಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts