More

    ನಿಖಿಲ್‌ ಕುಮಾರಸ್ವಾಮಿ ಮಗನ ಜತೆಗಿನ ಟ್ವಿನ್ನಿಂಗ್​​ ಫೋಟೋಸ್​​ ಶೇರ್​​, ಕ್ಲಾಸಿ ಲುಕ್​ನಲ್ಲಿ ಅಪ್ಪ-ಮಗ ಮಿಂಚಿಂಗ್​​..!

    ಸ್ಯಾಂಡಲ್‌ವುಡ್‌ನ `ಜಾಗ್ವಾರ್’ ಹೀರೋ ನಿಖಿಲ್ ಕುಮಾರಸ್ವಾಮಿ, ಆಗಾಗ ಸೋಶಿಯಲ್​ ಮೀಡಿಯಾದಲ್ಲಿ ತಮ್ಮ ನಗನ ಫೋಟೋಗಳನ್ನ ಹಂಚಿಕೊಳ್ಳುತ್ತಲೇ ಇರ್ತಾರೆ. ಈ ಹಿಂದೆ ಮಕ್ಕಳ ದಿನಾಚರಣೆಯಂದು ಮಗನ ಮುದ್ದಾದ ಫೋಟೋವನ್ನ ಸಾಮಾಜಿಕ ಜಾಲತಾಣದಲ್ಲಿ ನಿಖಿಲ್​ ಹಂಚಿಕೊಂಡಿದ್ದರು, ಆ ಪೋಟೋಗಳು ವೈರಲ್​ ಆಗಿದ್ದವು.

    ನಿಖಿಲ್‌ ಕುಮಾರಸ್ವಾಮಿ ಮಗನ ಜತೆಗಿನ ಟ್ವಿನ್ನಿಂಗ್​​ ಫೋಟೋಸ್​​ ಶೇರ್​​, ಕ್ಲಾಸಿ ಲುಕ್​ನಲ್ಲಿ ಅಪ್ಪ-ಮಗ ಮಿಂಚಿಂಗ್​​..!


    ಇದೀಗ ಮಗನ ಜೊತೆಗಿನ ಫೋಟೋಗಳನ್ನ ನಿಖಿಲ್​ ಹಂಚಿಕೊಂಡಿದ್ದಾರೆ. ಸದ್ಯ ಇವರಿಬ್ಬರೂ ಜತೆಯಾಗಿ ತೆಗೆಸಿಕೊಂಡಿರುವ ಫೋಟೋಗೆ ಜನರು ಕಾಮೆಂಟ್​​ ಮಾಡುತ್ತಿದ್ದಾರೆ.

    ನಿಖಿಲ್‌ ಕುಮಾರಸ್ವಾಮಿ ಮಗನ ಜತೆಗಿನ ಟ್ವಿನ್ನಿಂಗ್​​ ಫೋಟೋಸ್​​ ಶೇರ್​​, ಕ್ಲಾಸಿ ಲುಕ್​ನಲ್ಲಿ ಅಪ್ಪ-ಮಗ ಮಿಂಚಿಂಗ್​​..!


    ಇತ್ತಿಚೆಗಷ್ಟೇ ನಿಖಿಲ್ ಅವರ ಮುದ್ದು ಮಗನ ನಾಮಕರಣವಾಗಿತ್ತು. ಅವ್ಯಾನ್ ದೇವ್ ಎಂದು ಹೆಸರಿಟ್ಟಿದ್ದರು.

    ನಿಖಿಲ್‌ ಕುಮಾರಸ್ವಾಮಿ ಮಗನ ಜತೆಗಿನ ಟ್ವಿನ್ನಿಂಗ್​​ ಫೋಟೋಸ್​​ ಶೇರ್​​, ಕ್ಲಾಸಿ ಲುಕ್​ನಲ್ಲಿ ಅಪ್ಪ-ಮಗ ಮಿಂಚಿಂಗ್​​..!


    ಬಿಳಿ ವೈಟ್​​ ಶರ್ಟ್​​ ಜೊತೆ ಗ್ರೇ ಕಲರ್ ಡೆನಿಮ್‌ನಲ್ಲಿ ನಿಖಿಲ್ ಮತ್ತು ರೇವತಿ ಪುತ್ರ ಕಂಗೊಳಿಸಿದ್ದಾರೆ. ಇದೀಗ ಈ ಫೋಟೋಶೂಟ್ ಅಭಿಮಾನಿಗಳ ಮೆಚ್ಚುಗೆ ಪಡೆಯುತ್ತಿದೆ.

    ನಿಖಿಲ್‌ ಕುಮಾರಸ್ವಾಮಿ ಮಗನ ಜತೆಗಿನ ಟ್ವಿನ್ನಿಂಗ್​​ ಫೋಟೋಸ್​​ ಶೇರ್​​, ಕ್ಲಾಸಿ ಲುಕ್​ನಲ್ಲಿ ಅಪ್ಪ-ಮಗ ಮಿಂಚಿಂಗ್​​..!


    ಸ್ಯಾಂಡಲ್​ವುಡ್​ನ ಸೆಲೆಬ್ರಿಟಿ ಜೋಡಿ ಈಗ ಮಗನೊಂದಿಗೆ ಬ್ಯುಸಿಯಾಗಿದ್ದಾರೆ.
    ಸ್ಯಾಂಡಲ್​ವುಡ್​ನಲ್ಲಿ ಹಲವು ಸಿನಿಮಾ ಮಾಡಿದ ನಟ ಮದುವೆ ನಂತರ ಫ್ಯಾಮಿಲಿ ಹೆಚ್ಚಿನ ಸಮಯ ಕೊಡುತ್ತಿದ್ದಾರೆ. ಹಾಗೆಯೇ ತಂದೆಗೆ ರಾಜಕೀಯದಲ್ಲಿಯೂ ಸಾಥ್ ಕೊಡುತ್ತಿದ್ದಾರೆ.

    ನಿಖಿಲ್‌ ಕುಮಾರಸ್ವಾಮಿ ಮಗನ ಜತೆಗಿನ ಟ್ವಿನ್ನಿಂಗ್​​ ಫೋಟೋಸ್​​ ಶೇರ್​​, ಕ್ಲಾಸಿ ಲುಕ್​ನಲ್ಲಿ ಅಪ್ಪ-ಮಗ ಮಿಂಚಿಂಗ್​​..!


    ನಟ 891 ಸಾವಿರ ಫಾಲೋವರ್ಸ್​ಗಳನ್ನು ಹೊಂದಿದ್ದು ಯಾವಾಗಲೂ ಅಭಿಮಾನಿಗಳೊಂದಿಗೆ ಹೆಚ್ಚು ಸಂಪರ್ಕದಲ್ಲಿರುತ್ತಾರೆ. ಮಗನ ಫೋಟೋಸ್ ಕೂಡಾ ಶೇರ್ ಮಾಡುತ್ತಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts