ಅಧಿಕಾರಿಗಳ ನೀಡಿದ ದತ್ತಾಂಶದಂತೆ ಈ ರೀತಿಯ ಘಟನೆಗಳು ಐದು ಕೇಂದ್ರಗಳಲ್ಲಿ ನಡೆದಿವೆ. ಮಹಾಸಮುಂದ್‌ನಲ್ಲಿ 25,780 ಕ್ವಿಂಟಾಲ್, ಬಾಗ್ಬಹರಾದಲ್ಲಿ 18,395 , ಪಿಥೋರಾದಲ್ಲಿ 6,828, ಬಸ್ನಾದಲ್ಲಿ 13,428 ಮತ್ತು ಸರೈಪಾಲಿಯಲ್ಲಿ 17,188 ಕ್ವಿಂಟಾಲ್ ಭತ್ತವು ತೇವಾಂಶ, ಪಕ್ಷಿ ಮತ್ತು ಗೆದ್ದಲು ಬಾಧೆಯಿಂದಾಗಿ ನಾಶವಾಗಿದೆ ಎಂದು ಅಧಿಕಾರಿಗಳು ಸಮರ್ಥಿಸಿಕೊಂಡಿದ್ದಾರೆ.