ಮೀರತ್: ಮುದುವೆ ಸಮಾರಂಭಗಳು ಭಾರತೀಯರಿಗೆ ಪ್ರತಿ ಭಾರಿಯೂ ಒಂದು ಸಂಭ್ರಮ. ವಿವಾಹಕ್ಕೆ ಒಂದು ತಿಂಗಳಿನಿಂದ ತಯಾರಿಗಳು, ಸಂತೋಷ, ಖರೀದಿ ಭರಾಟೆ ಜೋರಾಗಿರುತ್ತದೆ. ರಾತ್ರಿ ಪೂರ್ತಿ ವಧು-ವರರ ಗುಸುಗುಸು ಮಾತು ಹೀಗೆ ಸಾಕಷ್ಟು. ಆದರೆ, ವಿಚ್ಛೇದನ ಎಂದು ಬಂದಾಗ ಅದೊಂದು ಘೋರ ವಿರಸ. ಹಲವರು ಸೋಶಿಯಲ್ ಮೀಡಿಯಾ ಬಿಟ್ಟು, ದೂರದ ಊರುಗಳಿಗೆ ತೆರಳಿ ಬಿಡುತ್ತಾರೆ. ಆದರೆ, ಇತ್ತೀಚಿನ ದಿನಗಳಲ್ಲಿ ಆ ಪ್ರವೃತ್ತಿ ಇಲ್ಲ. ಹೌದು ಇದಕ್ಕೆ ಉದಾಹರಣೆ ಎಂದರೆ, ಮೀರತ್ ಫ್ಯಾಮಿಲಿ ಕೋರ್ಟ್(Meerut Judge Viral Video) ಬಳಿ ನಡೆದ ಘಟನೆ.