ಫೆಬ್ರುವರಿ 27 ರಂದು ಈಶಾನ್ಯ ಭಾರತ ಪ್ರವಾಸಕ್ಕೆ ತೆರಳಿದ್ದಾಗ, ಅಲ್ಲಿಯ ಮಕ್ಕಳು, ತಮ್ಮ ಪ್ರದೇಶದಲ್ಲಿ ನಡೆಯುತ್ತಿರುವ ಹಿಂಸಾಚಾರ, ಆಕ್ರಮಣಗಳ ಬಗ್ಗೆ ಕಳವಳ ವ್ಯಕ್ತ ಪಡಿಸಿದ್ದರು. ಆಗ ರಾಹುಲ್ ಗಾಂಧಿ ಈಶಾನ್ಯ ಭಾರತದ ಮಕ್ಕಳಿಗೆ ಆತ್ಮರಕ್ಷಣೆ ಹಾಗೂ ಸಮರ ಕಲೆಗಳ ಬಗ್ಗೆ ಮಾಹಿತಿ ಜೊತಗೆ ತರಬೇತಿಯನ್ನು ನೀಡುವುದಾಗಿ ಭರವಸೆ ನೀಡಿದ್ದರು,(ಏಜನ್ಸೀಸ್).