ಈ ಬಗ್ಗೆ ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರನೌತ್, ನಾನು ಅವರ ಪ್ರವಾಸಗಳ ಬಗ್ಗೆ ನಿಗಾ ಇಡುವುದಿಲ್ಲ. ಅಲ್ಲದೆ, ಅವರ ಬಗ್ಗೆ ಯಾವುದೇ ಸುದ್ದಿಗಳನ್ನು ಓದುವುದಿಲ್ಲ. ಹಾಗಾದರೆ, ರಾಹುಲ್ ಪ್ರವಾಸಗಳ ಬಗ್ಗೆ ನಾನು ಏನು ಹೇಳಬಲ್ಲೆ? ಆದರೆ ಅವರ ಪಕ್ಷವು ಒಂದೇ ಅಂಕೆಗೆ ಏಕೆ ಕುಸಿದಿದೆ ಎಂಬುದು ಎಲ್ಲರಿಗೂ ಸ್ಪಷ್ಟವಾಗಿದೆ ಎಂದು ಕಿಡಿಕಾರಿದ್ದಾರೆ.