ಕ್ಷುಲ್ಲಕ ಕಾರಣಕ್ಕೆ ಉಂಟಾದ ಕೌಂಟುಬಿಕ ಕಲಹದ ಕಾರಣಕ್ಕೆ ಪತ್ನಿಗೆ ನಾಲ್ಕು ಗಂಟೆ ಕೋಳಿಯಂತೆ ಕೂರುವ ಶಿಕ್ಷೆಯನ್ನು ಕೊಟ್ಟಿದ್ದ. ಆದರೆ, ಆಕೆ ಇದನ್ನು ಉಲ್ಲಂಘಿಸಿ ತವರು ಮನೆಗೆ ಪರಾರಿಯಾಗಿದ್ದಳು. ಇದರಿಂದ ಮತ್ತಷ್ಟು ಕೆರಳಿದ ಆತನು, ಆಕೆ ಸಾಗುವ ದಾರಿಯಲ್ಲಿ ಹಿಂಬಾಲಿಸಿ, ತಾನು ಹೇಳಿದ ಕೆಲಸ ಮಾಡಿಲ್ಲವೆಂದು ಕೋಪದಿಂದ ಇರಿದಿದ್ದಾನೆ. ಮನಸೋ ಇಚ್ಛೆ ಥಳಿಸಿದ್ದಾನೆ ಎನ್ನಲಾಗಿದೆ.