ವೆಬ್ ಸರಣಿಯ ಯಶಸ್ಸಿ ಪರಿಣಾಮ ಪ್ರಿಯಾಂಕಾ ಹೆಸರು ಅಂತಾರಾಷ್ಟ್ರೀಯ ಮಟ್ಟದಲ್ಲೂ ಹೊರಹೊಮ್ಮಿದ್ದು, ಈ ಹಿನ್ನೆಲೆ ಕೊರಿಯನ್ ಸಂಸ್ಕೃತಿ ಮತ್ತು ಪ್ರವಾಸೋದ್ಯಮವನ್ನು ಪ್ರಪಂಚದಾದ್ಯಂತದ ಪ್ರೇಕ್ಷಕರಿಗೆ, ವಿಶೇಷವಾಗಿ ಭಾರತೀಯರಿಗೆ ಪರಿಚಯಿಸುವ ಸಲುವಾಗಿ ಕೊರಿಯನ್ ಸರ್ಕಾರ ಅವರನ್ನು ಈ ಗೌರವ ಹುದ್ದೆಗೆ ಆಯ್ಕೆ ಮಾಡಿದೆ.