ಹಿಂದಿನ ಟಿಎಂಸಿ ಆಡಳಿತದಲ್ಲಿ ಸಚಿವರಾಗಿದ್ದ ಮಿತ್ರಾ ಅವರಿಗೆ ಸಂಬಂಧಿಸಿದ ಒಟ್ಟು ಏಳು ಸ್ಥಳಗಳಲ್ಲಿ ಶೋಧ ನಡೆಸಲಾಗುತ್ತಿದೆ. ದಕ್ಷಿಣ ಕೋಲ್ಕತ್ತಾದ ಮಿತ್ರಾ ಅವರ ಭಬಾನಿಪುರ ನಿವಾಸ, ಉತ್ತರದ ಅಂಚಿನಲ್ಲಿರುವ ದಕ್ಷಿಣೇಶ್ವರದಲ್ಲಿರುವ ಐದು ಅಂತಸ್ತಿನ ಅಪಾರ್ಟ್‌ಮೆಂಟ್, ದಕ್ಷಿಣ ಹೊರವಲಯದಲ್ಲಿರುವ ಒಂದು ಫ್ಲಾಟ್ ಸೇರಿವೆ ಎನ್ನಲಾಗಿದೆ.