ಇಂದು ನಮ್ಮ ದ್ರಾವಿಡ ಮಾದರಿ ಸರ್ಕಾರ ಅವರಿಗಿಂತ ಮೊದಲೇ ಫೆಬ್ರವರಿ, ಮಾರ್ಚ್ ಹಾಗೂ ಏಪ್ರಿಲ್ ತಿಂಗಳ 3000 ರೂ. ಹಣದ ಜೊತೆಗೆ 2,000 ರೂ. ಬೇಸಿಗೆಯ ವಿಶೇಷ ಪ್ಯಾಕೇಜ್ ಸೇರಿ ಒಟ್ಟು 5,000 ರೂ. ಹಣವನ್ನು ಕಲೈನಾರ್ ಮಹಿಳಾ ಹಕ್ಕುಗಳ ಯೋಜನೆಯ ಎಲ್ಲಾ 1.31 ಕೋಟಿ ಫಲಾನುಭವಿಗಳಿಗೆ ಇಂದು ಬೆಳಿಗ್ಗೆ ಜಮಾ ಮಾಡಲಾಗಿದೆ ಎಂದು ತಿಳಿಸಿದ್ದಾರೆ (ಏಜೆನ್ಸೀಸ್).