

ಪ್ರಮುಖ ಮುಖ್ಯಾಂಶಗಳು
ಕೇರಳದ ಮಾವೇಲಿಕ್ಕರದಿಂದ ಆರಂಭವಾದ ಕಾಜಿಯಾ ಲಿಜ್ ಮೆಜೊ ಅವರ ಪಯಣ ಇದೀಗ ಭಾರತದ ಕಿರೀಟದೊಂದಿಗೆ ಪ್ಯೂರ್ಟೊ ರಿಕೊದ ವಿಶ್ವ ವೇದಿಕೆಯತ್ತ ಸಾಗಿದೆ. 19ರ ಹರೆಯದಲ್ಲೇ ದೇಶದ ಕಿರೀಟ ಗೆದ್ದಿರುವ ಈ ಕುವರಿ, ಮುಂದಿನ ಹಂತದಲ್ಲಿ ಜಾಗತಿಕ ಕಿರೀಟ ಮುಡಿಗೇರಿಸಿಕೊಳ್ಳುತ್ತಾರಾ ಎಂಬ ಕುತೂಹಲ ಇದೀಗ ಎಲ್ಲರಲ್ಲೂ ಮೂಡಿದೆ,
(ಏಜೆನ್ಸೀಸ್).