ಇರಾನ್ ಮತ್ತು ಅಮೆರಿಕ ನಡುವಣ ಸಂಘರ್ಷ ನಿಲ್ಲಿಸಲು ಪಾಕಿಸ್ತಾನ ಭಾನುವಾರ ಸಂಧಾನ ಕಾರ್ಯಕ್ರಮ ನಡೆಸಿತ್ತು. ಆದರೆ, ಇದು ವಿಫಲವಾಯ್ತು. ಇರಾನ್ ತನ್ನ ಅಣ್ವಸ್ತ್ರ ಕಾರ್ಯಕ್ರಮ ಕೈ ಬಿಡ್ಬೇಕು ಎನ್ನುವುದು ಅಮೆರಿಕ ಷರತ್ತು, ಅಣು ಯೋಜನೆ, ಹೊರ್ಮುಜ್ ಜಲಸಂಧಿಮುಕ್ತ ಸೇರಿದಂತೆ ಹಲವಾರು ಷರತ್ತಿಗೆ ಬದ್ಧ ಉತ್ತರ ಸಿಗಲಿಲ್ಲ ಈ ಕಾರಣದಿಂದಾಗಿ ಮಾತುಕತೆ ಮುರಿದು ಬಿತ್ತು, (ಏಜೆನ್ಸೀಸ್)