ಟ್ರಂಪ್ ಹೇಳಿಕೆಯನ್ನು ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಇರಾನ್‌ನ ಸರ್ಕಾರಿ ಸ್ವಾಮ್ಯದ ಪ್ರಸಾರಕ ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್ ಬ್ರಾಡ್‌ಕಾಸ್ಟಿಂಗ್ (ಐಆರ್‌ಐಬಿ), ಅಮೆರಿಕ ನಾಯಕ ಗಾಳಿಯಲ್ಲಿ ಕೋಟೆಗಳನ್ನು ನಿರ್ಮಿಸುತ್ತಿದ್ದಾರೆ. ಒಂಟೆ ಹತ್ತಿ ಬೀಜದ ಕನಸು ಕಾಣುತ್ತೆ, ಕೆಲವೊಮ್ಮೆ ಅದನ್ನು ನುಂಗುತ್ತೆ, ಕೆಲವೊಮ್ಮೆ ಒಂದೊಂದೇ ಧಾನ್ಯ ತಿನ್ನುತ್ತೆ ಎಂದು ವ್ಯಂಗ್ಯವಾಡಿದೆ (ಏಜೆನ್ಸೀಸ್).