

ಪ್ರಮುಖ ಮುಖ್ಯಾಂಶಗಳು
ಆದರೆ, ಈ ಪ್ರಕರಣಕ್ಕೆ ಈಗ ಭಾರಿ ತಿರುವು ಸಿಕ್ಕಿದ್ದು, ಆಯೇಷಾ ಕೊಲೆಗೆ ಸಂಬಂಧಿಸಿದಂತೆ ಆಕೆಯ ತಂದೆ ಹಾಗೂ ಸಹೋದರನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ನಂತರ ಈಕೆಯ ಕುಟುಂಬದವರು ಪ್ರಕರಣ ದಾಖಲಿಸಿದ್ದರು. ತಮ್ಮ ಮಗಳು ಕೆಲವರಿಂದ ಹಣ ಪಡೆದಿದ್ದಳು. ಅವಳು ಸರಿಯಾದ ಸಮಯಕ್ಕೆ ಹಣವನ್ನು ತಲುಪಿಸದ ಹಿನ್ನಲೆ, ಆಕೆಗೆ ಕೊಲೆ ಬೆದರಿಕೆ ಒಡ್ಡಲಾಗುತ್ತಿತ್ತು ಎಂದು ದೂರಿನಲ್ಲಿ ತಿಳಿಸಿದ್ದರು.
ಆದರೆ, ತನಿಖೆ ವೇಳೆ ಪೊಲೀಸರಿಗೆ ಮನೆಯವರ ಮೇಲೆ ಅನುಮಾನ ವ್ಯಕ್ತವಾಗಿದ್ದು, ಆಯೇಷಾ ಕೊಲೆ ಸಂದರ್ಭದಲ್ಲಿ ಬಂಧಿತರು ಹತ್ತಿರದಲ್ಲೇ ಇದ್ದರೆಂದು ಸಾಕ್ಷಿ ದೊರೆತ ಹಿನ್ನಲೆ ಈ ಕ್ರಮ ಕೈಗಗೊಳ್ಳಲಾಗಿದೆ.