More

    ನೋ ಪ್ಯಾಂಟ್ಸ್ ಡೇ; ಪ್ಯಾಂಟ್ ಕಳಚಿ ಬೀದಿ ಬೀದಿ ಸುತ್ತೋದೇ ಈ ದಿನ

    ಅಮೆರಿಕಾ: ಫಾದರ್ಸ್​ ಡೇ, ಮೆನ್ಸ್ ಡೇ, ವಿಮೆನ್ಸ್ ಡೇ, ಬರ್ತ್ ಡೇ ಆಚರಿಸುತ್ತಾರೆ. ಆದರೆ ಈ ಬಗ್ಗೆ ಕೂಡಾ ನಿಮಗೆ ಗೊತ್ತಿರುವ ವಿಚಾರವಾಗಿದೆ. ಆದರೆ ನೋ ಪ್ಯಾಂಟ್ಸ್ ಡೇ? ಬಗ್ಗೆ ಎಂದಾದರೂ ಕೇಳಿದ್ದೀರಾ? ನಾವು ಇಂದು ನಿಮಗೆ ನ್ಯಾಷನಲ್ ನೋ ಪ್ಯಾಂಟ್ಸ್ ಡೇ ಕುರಿತಾಗಿ ಹೇಳಲಿದ್ದೇವೆ…

    ಮೇ 3ರಂದು ಅಮೆರಿಕ, ಲಂಡನ್, ಬರ್ಲಿನ್, ಪ್ರಾಗ್‌ನ ಜನರು ನೋ ಪ್ಯಾಂಟ್ಸ್ ಡೇ ಆಚರಿಸಲಾಗುತ್ತದೆ.  ಮೇ 3ರಂದು ಅಮೆರಿಕ, ಲಂಡನ್ ಸೇರಿದಂತೆ ಹಲ ದೇಶಗಳ ಜನರು ಪ್ಯಾಂಟ್ ಧರಿಸದೆ ಮೆಟ್ರೋ, ಹೈವೇ, ಹೋಟೆಲ್ ಮುಂತಾದೆಡೆ ಕಂಡುಬಂದರು.

    1980ರ ದಶಕದಲ್ಲಿ ಟೆಕ್ಸಾಸ್‌ನ ಆಸ್ಟಿನ್‌ನಲ್ಲಿ ರಾಷ್ಟ್ರೀಯ ನೋ ಪ್ಯಾಂಟ್ ದಿನ ಆಚರಣೆ ಪ್ರಾರಂಭವಾಯಿತು.ಟೆಕ್ಸಾಸ್ ವಿಶ್ವವಿದ್ಯಾನಿಲಯದಲ್ಲಿ ನೈಟ್‌ಹುಡ್ ಆಫ್ ಬುಹ್ ಎಂಬ ಹೆಸರಿನ ಕ್ಲಬ್ ತಮ್ಮ ಪರೀಕ್ಷೆ ಮುಗಿದ ಸಂಭ್ರಮ ಆಚರಿಸಲು ಪ್ಯಾಂಟ್ ಕಳಚಿ ಒಳ ಉಡುಪಿನಲ್ಲಿ ಓಡಾಡಿದರು. ಅಲ್ಲಿಂದ ಇದೊಂದು ಸಂಪ್ರದಾಯದಂತೆ ಮುಂದುವರಿಯಿತು. ಹಲವು ದೇಶಗಳು ಇದನ್ನು ಅನುಸರಿಸಿದವು.

    ನ್ಯಾಶನಲ್ ನೋ ಪ್ಯಾಂಟ್ ಡೇ ರೀತಿಯಲ್ಲಿಯೇ, ನೋ ಪ್ಯಾಂಟ್ ಸಬ್‌ವೇ ರೈಡ್ ಡೇ ಅನ್ನು 2002 ರಲ್ಲಿ ಇಂಪ್ರೂವ್ ಎವೆರಿವೇರ್, ಹಾಸ್ಯ ಸಂಸ್ಥೆ ಪ್ರಾರಂಭಿಸಿತು. ನಂತರ ಪ್ರಪಂಚದಾದ್ಯಂತ 60 ಕ್ಕೂ ಹೆಚ್ಚು ನಗರಗಳಿಗೆ ಹರಡಿತು.ಈ ಆಚರಣೆಗೆ ಯಾವುದೇ ಗುರಿ ಇಲ್ಲ. ಇದೊಂದು ತಮಾಷೆ, ಸಂತೋಷಕ್ಕಾಗಿ ಅಷ್ಟೇ. ತಮ್ಮ ಕಂಫರ್ಟ್ ಝೋನ್ ‌ನಿಂದ ಹೊರಬಂದು ತಮ್ಮನ್ನು ತಾವು ತಮಾಷೆಯ ವಸ್ತುವಾಗಿ ನೋಡಲು ಕಲಿಯುತ್ತಾರೆ.

    ಬೇಡಾ ಅಂದ್ರು ಬಿಡಲಿಲ್ಲ..ನಾಲಿಗೆಯಿಂದ ನನ್ನ ಮುಖ ನೆಕ್ಕಿದ ನಂತ್ರ 10 ಸಲ ತೊಳೆದುಕೊಂಡೆ ಎಂದ ‘ಮೊನಾಲಿಸಾ’ ನಟಿ ಸದಾ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts