More

    ರಾಷ್ಟ್ರಮಟ್ಟದ ಹಿರಿಯರ ಮಾಸ್ಟರ್ಸ್ ಅಥ್ಲೆಟಿಕ್ಸ್‌ನಲ್ಲಿ ಮಂಗಳೂರಿನ ಕಿರಣ್ ಪೈಗೆ ಪದಕ

    ಮಂಗಳೂರು: ಬೆಂಗಳೂರು ಕಂಠೀರವ ಕ್ರೀಡಾಂಗಣದಲ್ಲಿ ನಡೆದ 42ನೇ ರಾಷ್ಟ್ರಮಟ್ಟದ ಹಿರಿಯರ ಮಾಸ್ಟರ್ಸ್ ಅಥ್ಲೆಟಿಕ್ಸ್ ನ 35 ರ ವಯೋಮಿತಿಯ ಹ್ಯಾಮರ್ ಎಸೆತದಲ್ಲಿ ಮಂಗಳೂರಿನ ಕಿರಣ್ ಪೈ ಕಂಚಿನ ಪದಕ,ಹತ್ತು ಪ್ರತಿಸ್ಪರ್ಧಿಗಳ ಕೂಟದಲ್ಲಿ 3 ನೇ ಸ್ಥಾನ ಪಡೆದು ಕೊಂಡಿದ್ದಾರೆ. 18 ಪ್ರತಿಸ್ಪರ್ಧಿಗಳನ್ನು ಒಳಗೊಂಡ ಶಾಟ್ಪುಟ್‌ನಲ್ಲಿ 4ನೇ ಸ್ಥಾನ ಹಾಗೂ 14 ಪ್ರತಿಸ್ಪರ್ಧಿಗಳ ಡಿಸ್ಕಸ್ ಎಸೆತದಲ್ಲಿ 5ನೇ ಸ್ಥಾನ ಪಡೆದು ಕೊಂಡಿರುವರು. ಇವರು ಮಂಗಳೂರು ವಿಜಯವಾಣಿ ಪತ್ರಿಕೆಯ ನೌಕರ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts