More

    ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆ ವಿರೋಧಿಸಿ ಕರ್ನಾಟಕ ಬಂದ್- ರಾಜಕೀಯ ನಿಲುವುಗಳೇನು?

    ಬೆಂಗಳೂರು: ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆ ವಿರೋಧಿಸಿ ಕನ್ನಡ ಪರ ಸಂಘಟನೆಗಳು ಕರೆ ನೀಡಿರುವ ಇಂದಿನ ಕರ್ನಾಟಕ ಬಂದ್​ಗೆ ಕುರಿತಂತೆ ರಾಜಕೀಯ ನಿಲುವುಗಳು ವ್ಯತ್ಯಸ್ತವಾಗಿವೆ. ಕಾಂಗ್ರೆಸ್ ನಾಯಕ ಸಿದ್ಧರಾಮಯ್ಯ ವೈಯಕ್ತಿಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇನ್ನುಳಿದಂತೆ ಸರ್ಕಾರದ ಪರವಾಗಿ ನಗರಾಭಿವೃದ್ಧಿ ಸಚಿವ ಬಿ.ಎ.ಬಸವರಾಜ್ ಪ್ರತಿಕ್ರಿಯೆ ನೀಡಿದ್ದು, ಸಿಎಂ ಜತೆಗೆ ಚರ್ಚಿಸುವಂತೆ ಪ್ರತಿಭಟನಾಕಾರರಿಗೆ ಕರೆ ನೀಡಿದ್ದಾರೆ.

    ಕರ್ನಾಟಕ ಬಂದ್​ಗೆ ನನ್ನ ಬೆಂಬಲವಿದೆ. ಇದು ವೈಯಕ್ತಿಕ ಅಭಿಪ್ರಾಯವೇ ಹೊರತು ಕಾಂಗ್ರೆಸ್ ತೀರ್ಮಾನವಲ್ಲ.
    ಸಿದ್ದರಾಮಯ್ಯ ಪ್ರತಿಪಕ್ಷ ನಾಯಕ
    ಇದನ್ನೂ ಓದಿ: ಮರಾಠ ನಿಗಮ ವಿವಾದ: ಕರ್ನಾಟಕ ಬಂದ್ ಪರಿಣಾಮ ಹೇಗಿದೆ?
    ರಾಜ್ಯದಲ್ಲಿ ಮರಾಠಾ ಸಮುದಾಯ ಆರ್ಥಿಕವಾಗಿ ಹಿಂದುಳಿದಿದೆ. ಭಾಷೆಗೂ ಮರಾಠ ಸಮುದಾಯದ ಅಭಿವೃದ್ಧಿಗೂ ಸಂಬಂಧವಿಲ್ಲ. ರಾಜ್ಯದ ನುಡಿ-ಗಡಿ ರಕ್ಷಣೆಗೂ ಸರ್ಕಾರ ಬದ್ಧವಾಗಿದೆ. ಕನ್ನಡಪರ ಸಂಘಟನೆಗಳು ಕರ್ನಾಟಕ ಬಂದ್ ಕೈಬಿಡಬೇಕು. ಸಿಎಂ ಜತೆ ಮುಕ್ತವಾಗಿ ರ್ಚಚಿಸಲು ಅವಕಾಶವಿದ್ದು, ಲೋಪ-ದೋಷಗಳಿದ್ದರೆ ಸರಿಪಡಿಸಬಹುದು.
    | ಬಿ.ಎ.ಬಸವರಾಜ ನಗರಾಭಿವೃದ್ಧಿ ಸಚಿವ

    ಮರಾಠ ನಿಮಗ ಸ್ಥಾಪನೆಗೆ ವಿರೋಧ- ಕರ್ನಾಟಕ ಬಂದ್​ಗೆ ಅನುಮತಿ ಇಲ್ಲ: ಎಡಿಜಿಪಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts