ಇದಲ್ಲದೆ, ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣ, ಒಳ್ಳೆಯ ನಿದ್ರೆ, ಬಾಯಿಯ ಆರೋಗ್ಯ ಸುಧಾರಣೆ ಮತ್ತು ರೋಗ ನಿರೋಧಕ ಶಕ್ತಿ ಹೆಚ್ಚಳವೂ ಸಾಧ್ಯ. ಕೆಲವು ಅಧ್ಯಯನಗಳು ಲವಂಗದ ಎಕ್ಸ್‌ಟ್ರಾಕ್ಟ್ ಇನ್ಸುಲಿನ್ ಸಂವೇದನೆಯನ್ನು ಸುಧಾರಿಸುತ್ತದೆ ಎಂದು ತೋರಿಸಿವೆ.ಆದರೆ, ವೈಜ್ಞಾನಿಕವಾಗಿ ಲವಂಗ ನೀರಿನ ಪ್ರಯೋಜನಗಳು ಸಂಪೂರ್ಣ ಸಾಬೀತಾಗಿಲ್ಲ.