More

    ಹನ್ಸಿಕಾ ಲೇಟೆಸ್ಟ್ ಫೋಟೋಸ್ ವೈರಲ್! ಫಾರ್ಮಲ್​​​ ವೇರ್​​​ನಲ್ಲಿ ಕ್ಲಾಸಿಯಾಗಿ ಕಾಣಿಸಿಕೊಂಡ ನಟಿ

    ಬಹುಭಾಷಾ ನಟಿ ಹನ್ಸಿಕಾ ಮೊಟ್ವಾನಿ ಇನ್ಸ್​ಟಾಗ್ರಾಂನಲ್ಲಿ ತುಂಬಾನೆ ಆಕ್ಟಿವ್​​​ ಆಗಿರ್ತಾರೆ. ಕಲರ್​ಫುಲ್ ಡ್ರೆಸ್ ಧರಿಸುವ ಹನ್ಸಿಕಾ ಸಖತ್ ಕ್ಯೂಟ್ ಆಗಿ ಕಾಣಿಸುವ ಸಾಕಷ್ಟು ಪೋಟೋಗಳನ್ನ ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಲೇ ಇದ್ದಾರೆ.

    ಹನ್ಸಿಕಾ ಲೇಟೆಸ್ಟ್ ಫೋಟೋಸ್ ವೈರಲ್! ಫಾರ್ಮಲ್​​​ ವೇರ್​​​ನಲ್ಲಿ ಕ್ಲಾಸಿಯಾಗಿ ಕಾಣಿಸಿಕೊಂಡ ನಟಿ


    ಇದೀಗ ಹನ್ಸಿಕಾ ಫಾರ್ಮ್​ಲ್​ ಬ್ಲಾಕ್​ ಆಂಡ್​ ವೈಟ್​​ ಶರ್ಟ್​​ನಲ್ಲಿ ಕ್ಲಾಸಿಯಾಗಿ ಫೋಟೋಶೂಟ್​ ಮಾಡಿಸಿಕೊಂಡಿದ್ದಾರೆ.
    ಗೋಲ್ಡ್​​​​​ ಆರ್ನಮೆಂಟ್​​​​ ಹನ್ಸಿಕಾ ಲುಕ್​​ಗೆ ಮತ್ತಷ್ಟು ಹುರುಪು ತಂದು ಕೊಟ್ಟಿದೆ.

    ಹನ್ಸಿಕಾ ಲೇಟೆಸ್ಟ್ ಫೋಟೋಸ್ ವೈರಲ್! ಫಾರ್ಮಲ್​​​ ವೇರ್​​​ನಲ್ಲಿ ಕ್ಲಾಸಿಯಾಗಿ ಕಾಣಿಸಿಕೊಂಡ ನಟಿ


    ಟಾಲಿವುಡ್ ನಾಯಕಿ ಹನ್ಸಿಕಾ ಮೋಟ್ವಾನಿ ಕಳೆದ ವರ್ಷ ಡಿಸೆಂಬರ್ 4 ರಂದು ವಿವಾಹವಾದರು. ಸೊಹೈಲ್ ಜೊತೆಗಿನ ಮದುವೆ ಅದ್ಧೂರಿಯಾಗಿತ್ತು.
    ಸಾಂಪ್ರದಾಯಿಕ ವಿವಾಹ ಸಮಾರಂಭದಲ್ಲಿ ದಂಪತಿಗಳು ದಾಂಪತ್ಯದಲ್ಲಿ ಒಂದಾಗಿದ್ದರು. ಅವರ ಮದುವೆ ಅದ್ಧೂರಿ ಅರಮನೆಯಲ್ಲಿ ನಡೆಯಿತು. ಈ ಮದುವೆಯಲ್ಲಿ ಕುಟುಂಬಸ್ಥರು, ಸಂಬಂಧಿಕರು ಮತ್ತು ಸ್ನೇಹಿತರು ಮಾತ್ರ ಭಾಗವಹಿಸಿದ್ದರು.

    ಹನ್ಸಿಕಾ ಲೇಟೆಸ್ಟ್ ಫೋಟೋಸ್ ವೈರಲ್! ಫಾರ್ಮಲ್​​​ ವೇರ್​​​ನಲ್ಲಿ ಕ್ಲಾಸಿಯಾಗಿ ಕಾಣಿಸಿಕೊಂಡ ನಟಿ


    ಮುಂಬೈ ಮೂಲದ ಉದ್ಯಮಿ ಸೊಹೈಲ್ ಕಠಾರಿಯಾ ಅವರನ್ನು ಪ್ರೀತಿಸಿದ ನಟಿ ಹನ್ಸಿಕಾ ಜೈಪುರದ ರಾಜಕೋಟ್‌ನಲ್ಲಿ ಅದ್ದೂರಿಯಾಗಿ ವಿವಾಹವಾದರು. ಈ ತಾರಾ ಜೋಡಿ ಕುಟುಂಬ ಸದಸ್ಯರು ಮತ್ತು ಸಂಬಂಧಿಕರ ಸಮ್ಮುಖದಲ್ಲಿ ಒಂದಾಗಿದ್ದಾರೆ.

    ಹನ್ಸಿಕಾ ಲೇಟೆಸ್ಟ್ ಫೋಟೋಸ್ ವೈರಲ್! ಫಾರ್ಮಲ್​​​ ವೇರ್​​​ನಲ್ಲಿ ಕ್ಲಾಸಿಯಾಗಿ ಕಾಣಿಸಿಕೊಂಡ ನಟಿ


    ಈ ಬ್ಯೂಟಿ ತನ್ನದೇ ಆದ ಯೂಟ್ಯೂಬ್ ಚಾನೆಲ್ ಕೂಡ ಆರಂಭಿಸಿದ್ದಾರೆ. ಅವರು ಯಾವಾಗಲೂ ತಮ್ಮ ಇತ್ತೀಚಿನ ಫೋಟೋಗಳನ್ನು ಹಾಗೂ ವಿಡಿಯೋಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಾರೆ.

    ಹನ್ಸಿಕಾ ಲೇಟೆಸ್ಟ್ ಫೋಟೋಸ್ ವೈರಲ್! ಫಾರ್ಮಲ್​​​ ವೇರ್​​​ನಲ್ಲಿ ಕ್ಲಾಸಿಯಾಗಿ ಕಾಣಿಸಿಕೊಂಡ ನಟಿ


    ಆಗಸ್ಟ್ 9, 1991 ರಂದು ಮುಂಬೈನಲ್ಲಿ ಜನಿಸಿದ ಹನ್ಸಿಕಾ ಮೋಟ್ವಾನಿ ಬಾಲ ನಟಿಯಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಹೃತಿಕ್ ರೋಷನ್ ಅಭಿನಯದ ‘ಕೋಯಿ ಮಿಲ್ ಗಯಾ’ ಚಿತ್ರದಲ್ಲಿ ಹನ್ಸಿಕಾ ಮೋಟ್ವಾನಿ ಬಾಲ ನಟಿಯಾಗಿ ನಟಿಸಿದ್ದಾರೆ.

    ಹನ್ಸಿಕಾ ಲೇಟೆಸ್ಟ್ ಫೋಟೋಸ್ ವೈರಲ್! ಫಾರ್ಮಲ್​​​ ವೇರ್​​​ನಲ್ಲಿ ಕ್ಲಾಸಿಯಾಗಿ ಕಾಣಿಸಿಕೊಂಡ ನಟಿ


    ಹನ್ಸಿಕಾ ಮದುವೆಗೆ ಎಷ್ಟು ಖರ್ಚು ಮಾಡಿದ್ದಾರೆ ಎಂದು ಅಭಿಮಾನಿಗಳು ವಿಚಾರಿಸಿದ್ದಾರೆ. ನಟಿ ವಿವಾವಕ್ಕಾಗಿ ಸುಮಾರು 20 ಕೋಟಿಯವರೆಗೂ ಖರ್ಚು ಮಾಡಿದ್ದಾರೆ ಎಂದು ವರದಿಯಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts