More

    ಎಲ್​ಪಿಯು ವಿದ್ಯಾರ್ಥಿಗಳಿಗೇ ಆದ್ಯತೆ ನೀಡುತ್ತಿವೆ ಗೂಗಲ್​, ಮೈಕ್ರೋಸಾಫ್ಟ್​ನಂತಹ ಉದ್ಯಮ ದೈತ್ಯ ಸಂಸ್ಥೆಗಳು…

    ಹೆಚ್ಚಿನ ಶಾಲೆಗಳು ಸ್ವ-ಇಚ್ಛೆಯಿಂದ ತಮ್ಮ ಪ್ರಗತಿಯ ಹಾದಿಯನ್ನು ಆರಿಸಿಕೊಂಡಿದ್ದರೆ, ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದಂತೆ ತಮ್ಮ ಕಲಿಕೆಯ ವಿಧಾನದಲ್ಲಿ ತಂತ್ರಜ್ಞಾನದ ಏಕೀಕರಣವನ್ನು ಸ್ವೀಕರಿಸುವ ವಿಶ್ವವಿದ್ಯಾಲಯಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿದೆ. ಒಂದು ಕಡೆ ಅತ್ಯುನ್ನತ ಸಾರ್ವಜನಿಕ ವಿಶ್ವವಿದ್ಯಾಲಯಗಳು ಇನ್ನೂ ತಮ್ಮ ಮೂಲ ಸೌಕರ್ಯಗಳನ್ನು ನವೀಕರಿಸಿಲ್ಲ. ಮತ್ತೊಂದೆಡೆ ಅತ್ಯುತ್ತಮ ಗುಣಮಟ್ಟದ ಸಂಪೂರ್ಣ ಬೋಧನೆಯನ್ನು ನೀಡುವಂತಹ ಅರ್ಥಗರ್ಭಿತ ಕಲಿಕೆ ಹಾಗೂ ಉದ್ಯಮ ತರಬೇತಿಯ ಸಂಪೂರ್ಣ ಪ್ಯಾಕೇಜ್ ನೀಡುವ ಕೆಲವು ಖಾಸಗಿ ವಿಶ್ವವಿದ್ಯಾಲಯಗಳಿವೆ. ಗೂಗಲ್ ಮತ್ತು ಮೈಕ್ರೋಸಾಫ್ಟ್ ಕಂಪನಿಗಳು ಇಂತಹ ವಿದ್ಯಾರ್ಥಿಗಳನ್ನು ನೇಮಕ ಮಾಡಲು ಇಚ್ಛಿಸುತ್ತವೆ.

    ಇಂತಹ ಗುಣಮಟ್ಟದ ಶಿಕ್ಞಣವನ್ನು ನಿರಂತರವಾಗಿ ಹೆಚ್ಚಸುತ್ತಿರುವ ಒಂದು ವಿಶ್ವವಿದ್ಯಾಲಯವೆಂದರೆ ಲವ್ಲಿ ಫ್ರೊಫೆಷನಲ್ ಯೂನಿವರ್ಸಿಟಿ. 2005 ರಲ್ಲಿ ಸ್ಥಾಪನೆಯಾದ ಇದು ಭಾರತದ ಅತಿದೊಡ್ಡ ಏಕಮಾತ್ರ ಕ್ಯಾಂಪಸ್ ವಿಶ್ವವಿದ್ಯಾಲಯವಾಗಿದೆ. ವಿಶ್ವವಿದ್ಯಾಲಯವು ನೀಡುವ ಅತ್ಯುತ್ತಮ ಗುಣಮಟ್ಟದ ಶಿಕ್ಷಣದೊಂದಿಗೆ ಇಷ್ಟು ಕಡಿಮೆ ಅವಧಿಯಲ್ಲಿ ಹೊಸ ಸುರಕ್ಷತೆಯನ್ನು ಹೊಂದಿಸುವಲ್ಲಿ ಯಶಸ್ವಿಯಾಗಿದೆ. ಅದರ ನಿಷ್ಕಳಂಕ ನಿಯೋಜನೆಯ ದಾಖಲೆಗಳು ಇದಕ್ಕೆ ಸಾಕ್ಷಿಯಾಗಿದೆ.

    ಪ್ರತಿವರ್ಷ ಎಲ್​ಪಿಯು ಹಲವಾರು ಉದ್ಯಮದ ದೈತ್ಯರು ಅಂದರೆ ಅಮೆಜಾನ್, ಎಸ್ಎಪಿ, ಸಿಸ್ಕೋ, ಮೈಕ್ರೋಸಾಫ್ಟ್, ಇನ್ಫೋಸಿಸ್​, ಬಾಷ್, ಡೆಲ್​​ನಂತಹ ಪ್ರಸಿದ್ಧ ಎಂಎನ್​ಸಿ ಕಂಪನಿಗಳಲ್ಲಿನ ನೇಮಕಾತಿಗೆ ಸಾಕ್ಷಿಯಾಗಿದೆ.

    ಎಲ್​ಪಿಯು ವಿದ್ಯಾರ್ಥಿನಿ ತಾನ್ಯಾ ಅರೋರಾ ಹೇಳಿದಂತೆ ಮೈಕ್ರೋ ಸಾಫ್ಟ್​ನಲ್ಲಿ ಆಯ್ಕೆಯಾದ ಎಲ್​ಪಿಯು ವಿದ್ಯಾರ್ಥಿಯೊಬ್ಬರಿಗೆ 42 ಲಕ್ಷ ರೂಪಾಯಿ ಪ್ಯಾಕೇಜ್ ದೊರೆತಿದೆ. 2019 ರಲ್ಲಿ ಭಾರತದಾದ್ಯಂತ ಹೊಸ ಇಂಜಿನಿಯರಿಂಗ್ ವಿದ್ಯಾರ್ಥಿಗೆ ನೀಡಲಾದ ಅತಿ ದೊಡ್ಡ ಸಂಬಳವಿದು.

    ಹಾಗಾದರೆ, ಕೈಗಾರಿಕಾ ದೈತ್ಯರಿಗೆ ಹೊಸದಾದ ಅತ್ಯುತ್ತಮ ನೇಮಕಾತಿ ಗಮ್ಯಸ್ಥಾನವನ್ನು ನಿಖರವಾಗಿ ಗಳಿಸಲು ಎಲ್​ಪಿಯುಏನು ಮಾಡಿದೆ ?
    ವಿದ್ಯಾರ್ಥಿಗಳು ಅವರು ಪದವಿ ಪಡೆಯುವ ಹೊತ್ತಿಗೆ ಕೇವಲ ಶಿಕ್ಷಣ ಹಾಗೂ ಜ್ಞಾನವನ್ನು ಹೊಂದಿರಬಾರದು. ಕೈಗಾರಿಕೆಗೆ ಅನುಗುಣವಾಗಿ ಸಿದ್ಧವಾಗಿರಬೇಕು ಎಂದು ಈ ವಿಶ್ವವಿದ್ಯಾಲಯ ನಂಬಿಕೊಂಡು, ಅದನ್ನು ಕಾರ್ಯರೂಪಕ್ಕೆ ತಂದಿದೆ. ಏಕೆಂದರೆ ಇಂದು ಉದ್ಯೋಗದಾತ ಸಂಸ್ಥೆಗಳು ಉದ್ಯಮದ ಬಗ್ಗೆ ಜ್ಞಾನ ಹಾಗೂ ಸಿದ್ಧತೆ, ಪೂರ್ವಭಾವಿ ಚಿಂತನೆ, ಸಂವಹನ ಕೌಶಲ ಇತ್ಯಾದಿ ಕೆಲವು ಲಕ್ಷಣಗಳನ್ನು ಹೊಂದಿರುವ ವಿದ್ಯಾರ್ಥಿಗಳನ್ನೇ ನೇಮಕ ಮಾಡಲು ಬಯಸುತ್ತವೆ..

    ಈಗ ವಿದ್ಯಾರ್ಥಿಗಳ ಉದ್ಯಮಶೀಲತೆಯನ್ನು ಸಿದ್ಧಗೊಳಿಸಲು ಎಲ್​ಪಿಯು ಏನು ಮಾಡುತ್ತದೆ ?

    ಮೂಲ ಸೌಕರ್ಯ

    ಎಲ್​ಪಿಯು ವಿದ್ಯಾರ್ಥಿಗಳಿಗೇ ಆದ್ಯತೆ ನೀಡುತ್ತಿವೆ ಗೂಗಲ್​, ಮೈಕ್ರೋಸಾಫ್ಟ್​ನಂತಹ ಉದ್ಯಮ ದೈತ್ಯ ಸಂಸ್ಥೆಗಳು...

    ಎಲ್​ಪಿಯು ತನ್ನ ವಿದ್ಯಾರ್ಥಿಗಳಿಗೆ ವಿಶ್ವ ದರ್ಜೆಯ ಮೂಲ ಸೌಕರ್ಯಗಳೊಂದಿಗೆ ತಮ್ಮ ವೃತ್ತಿ ಜೀವನದ ಹಾರಾಟವನ್ನು ಉತ್ತೇಜಿಸಲು ಲಾಂಚ್ ಪ್ಯಾಡ್ ಅನ್ನು ಒದಗಿಸುತ್ತದೆ.

    ವಾಯುಬಲ ವೈಜ್ಞಾನಿಕದಿಂದ ಐ ಮ್ಯಾಕ್ ಲ್ಯಾಬ್ ವರಗೆ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಕೌಶಲ-ಸೆಟ್​ಗಳನ್ನು ಪಡೆಯಲು ಸಹಕರಿಸಲು ಎಲ್​ಪಿಯು ಪ್ರತಿಯೊಂದು ಕ್ಷೇತ್ರಕ್ಕೂ ಲ್ಯಾಬ್ ಮೀಸಲಿಟ್ಟಿದೆ. ಇದಲ್ಲದೆ ಎಲ್​ಪಿಯು ತನ್ನ ವಿದ್ಯಾರ್ಥಿಗಳು ನಡೆಸುತ್ತಿರುವ ಆನ್-ಕ್ಯಾಂಪಸ್ ಮಾಲ್ ಹಾಗೂ ಅವರ ವಿದ್ಯಾರ್ಥಿಗಳ ವ್ಯವಹಾರ ವಿಚಾರಗಳನ್ನು ಪೋಷಿಸಲು ಬೆಂಬಲ ನೀಡುವ ಕೇಂದ್ರವನ್ನು ಹೊಂದಿದೆ.

    ಇವುಗಳಲ್ಲದೆ, ವಿಶ್ವವಿದ್ಯಾಲಯವು ಭಾರತದ ಅತಿದೊಡ್ಡ ಒಲಿಂಪಿಕ್ ಮಾದರಿಯ ಈಜುಕೊಳ, ಆಸ್ಪತ್ರೆ, 6 ಅಂತಸ್ತಿನ ಗ್ರಂಥಾಲಯ, ಆಧುನಿಕ ತರಗತಿ ಕೊಠಡಿಗಳು ಹಾಗೂ ಸಂಭಾಂಗಣವನ್ನು ಹೊಂದಿದೆ. ಎಲ್​ಪಿಯು ತನ್ನ ವಿದ್ಯಾರ್ಥಿಗಳಿಗೆ ನೀಡುವ ಸೌಕರ್ಯಗಳಲ್ಲಿ ಯಾವುದಕ್ಕೂ ಕೊರತೆ ಮಾಡಿಲ್ಲ.

    ವೈವಿಧ್ಯತೆಯ ಮೂಲಕ ತೋರ್ಪಡಿಸುವಿಕೆ

    ಎಲ್​ಪಿಯು ವಿದ್ಯಾರ್ಥಿಗಳಿಗೇ ಆದ್ಯತೆ ನೀಡುತ್ತಿವೆ ಗೂಗಲ್​, ಮೈಕ್ರೋಸಾಫ್ಟ್​ನಂತಹ ಉದ್ಯಮ ದೈತ್ಯ ಸಂಸ್ಥೆಗಳು...

    ಎಲ್​ಪಿಯು ಭಾರತದಾದ್ಯಂತ ಬರುವ ದೇಶೀಯ ವಿದ್ಯಾರ್ಥಿಗಳನ್ನು ಹೊರತು ಪಡಿಸಿ 50 + ದೇಶಗಳಿಂದ 3000 ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ವಿದ್ಯಾರ್ಥಿಗಳ ಒಳ ಹರಿವನ್ನು ಹೊಂದಿದೆ. ವೈವಿದ್ಯಮಯ ವಿದ್ಯಾರ್ಥಿಗಳೊಂದಿಗೆ ಇಲ್ಲಿನ ವಿದ್ಯಾರ್ಥಿಗಳು ಸಾಂಸ್ಕೃತಿಕ ಚೈತನ್ಯದಿಂದ ಕಲಿಕೆ ಮಾಡುವುದಲ್ಲದೆ ಪ್ರಪಂಚದ ಒಂದು ಭಾಗವಾಗಿದ್ದಾರೆ. ಈ ರೀತಿಯಾಗಿ ಜಾಗತಿಕ ಬ್ರ್ಯಾಂಡ್ ವಿದ್ಯಾರ್ಥಿಗಳನ್ನು ನೇಮಿಸಿಕೊಳ್ಳುವಾಗ ಹೊಸ ಸಂಸ್ಕೃತಿಗೆ ಹೊಂದಿಕೊಳ್ಳುವ ಆಲೋಚನೆಯೊಂದಿಗೆ ಮನೆಯ ವಾತಾವರಣದಲ್ಲಿ ಇರುವಂತೆಯೇ ಇರುತ್ತಾರೆ.

    ಶೈಕ್ಷಣಿಕ

    ಅಧ್ಯಾಪಕರು: ಇಲ್ಲಿನ ವಿದ್ಯಾರ್ಥಿಗಳು ಸಂಬಂಧಿತ ಉದ್ಯಮ ಶೀಲತೆಯ ಅನುಭವ ಹಾಗೂ ಮಾರ್ಗದರ್ಶನವನ್ನು ಪಡೆದುಕೊಳ್ಳುವುದನ್ನು ಖಚಿತ ಪಡಿಸಿಕೊಳ್ಳಲು, ಎಲ್​ಪಿಯು ತನ್ನ ಬೋಧನಾ ವಿಭಾಗದ ಸದಸ್ಯರನ್ನಾಗಿ ಉತ್ತಮ ತಜ್ಞ ಹಾಗೂ ಅನುಭವಿ ವೃತ್ತಿಪರರನ್ನು ಹೊಂದಿದೆ

    ಜೀವಿತ ಯೋಜನೆಗಳು: ಸೌರ ಕಾರುಗಳನ್ನುನಿರ್ವಿುಸುವುದರಿಂದ ಹಿಡಿದು ವಿದಾರ್ಥಿ ನಡೆಸುವ ಪೂರ್ಣಪ್ರಮಾಣದ ಹೋಟೆಲ್ ಹೊಂದುವವರೆಗೆ (ಹೋಟೆಲ್ ಮ್ಯಾನೇಜ್​ವೆುಂಟ್ ವಿದ್ಯಾರ್ಥಿಗಳಿಗೆ ಕೌಶಲ ಪಡೆಯಲು ಸಹಕರಿಸಲು) ಎಲ್​ಪಿಯು ವಿದ್ಯಾರ್ಥಿಗಳಿಗೆ ತಮ್ಮ ಶಿಕ್ಷಣ ತಜ್ಞರ ಮೂಲಕ ಪೂರಕವಾಗಿ ಅಗತ್ಯವಾದ ತರಬೇತಿಯನ್ನು ಪಡೆಯಲು ಸಾಕಷ್ಟು ಅವಕಾಶಗಳನ್ನು ಒದಗಿಸಿದೆ.

    ಉದ್ಯಮದ ಅನುಭವ: ಎಲ್​ಪಿಯು ಪೂರ್ಣಾವಧಿಯ ಐಚ್ಛಿಕ / ಕಡ್ಡಾಯ ಇಂಟರ್ನ್​ಶಿಪ್, ಬೇಸಿಗೆ ತರಬೇತಿ, ಅಧ್ಯಯನ ಪ್ರವಾಸಗಳು, ‘ಆನ್- ದ – ಜಾಬ್ ‘ ತರಬೇತಿಗಳು, ಕೌಶl ವರ್ಧಿಸುವ ಘಟನೆಗಳನ್ನು ಅದರ ಪಠ್ಯಕ್ರಮದಲ್ಲಿ ವ್ಯಾಪಕವಾಗಿ ಸಂಯೋಜಿಸಲಾಗಿದ

    ಅತಿಥಿ ಉಪನ್ಯಾಸಗಳು ಮತ್ತು ಕಾರ್ಯಾಗಾರಗಳು: ಎಲ್​ಪಿಯು ವಿವಿಧ ಕೈಗಾರಿಕೆಗಳಲ್ಲಿ ನಿಯಮಿತವಾಗಿ ದೊಡ್ಡ ಹೆಸರುಗಳ ಮೂಲಕ ನೀಡಲಾಗುವ ಕಾರ್ಯಾಗಾರಗಳು ಹಾಗೂ ಉಪನ್ಯಾಸಗಳನ್ನು ಆಯೋಜಿಸುತ್ತದೆ. ಇದರಿಂದ ವಿದ್ಯಾರ್ಥಿಗಳು ಹೊಸ ದೃಷ್ಟಿಕೋನದ ಪ್ರಯೋಜನ ಪಡೆಯಬಹುದು.

    ಎಲ್​ಪಿಯು ಶಿಕ್ಷಣ ತಜ್ಞರು ಹಾಗೂ ಜೀವನದ ಬಗ್ಗೆ ವಿದ್ಯಾರ್ಥಿಗಳು ಏನು ಹೇಳುತ್ತಾರೆಂದು ಆಲಿಸಿ

    ಉದ್ಯೋಗ ಕಾರ್ಯಾಗಾರಗಳು

    ಯಾವುದೇ ಸಂಸ್ಥೆಯಲ್ಲಿ ವಿದ್ಯಾರ್ಥಿಗೆ ಕೆಲಸ ಇಗುತ್ತದೆಯೋ ಇಲ್ಲವೋ ಎಂಬುದು ಅವರ ಕಾರ್ಯಕ್ಷಮತೆಯನ್ನು ಅವಲಂಬಿಸಿರುತ್ತದೆ. ಹೀಗೆ ಹೇಳಬೇಕೆಂದರೆ ತಮ್ಮ ವಿದ್ಯಾರ್ಥಿಗಳು ನೇಮಕಾತಿಗಾಗಿ ಸುಸಜ್ಜಿತರಾಗಿದ್ದಾರೆಯೇ ಎಂದು ಖಚಿತ ಪಡಿಸಿಕೊಳ್ಳಲು ಎಲ್​ಪಿಯು ತನ್ನ ಶಕ್ತಿ ಮೀರಿ ಪ್ರಯತ್ನಿಸುತ್ತದೆ.

    ವಿದ್ಯಾರ್ಥಿಗಳಿಗಾಗಿ ಮುಂಬರುವ ಸಂದರ್ಶನಗಳಿಗೆ ಪೂರ್ವಭಾವಿ ಸಿದ್ಧತೆ ಹಾಗೂ ಅದರ ಮುಂದುವರಿದ ಭಾಗಗಳನ್ನು ರೂಪಿಸಲು ವಿಶ್ವವಿದ್ಯಾಲಯವು ತನ್ನ ಪದವಿ ತಂಡಗಳಿಗೆ ವಿಶೇಷವಾಗಿ ಮಾರ್ಗದರ್ಶನವನ್ನು ನೀಡುತ್ತದೆ. ಹೆಚ್ಚುವರಿಯಾಗಿ ವಿದ್ಯಾರ್ಥಿಗಳಿಗೆ ಬೆಂಬಲವನ್ನು ನೀಡಲು ವಿಶ್ವವಿದ್ಯಾಲಯವು ಮೃದು- ಕೌಶಲ ವರ್ಧನೆ ಶಿಕ್ಷಣವನ್ನು ನೀಡುತ್ತದೆ.

    ಅಮೆಜಾನ್, ಮೈಕ್ರೋಸಾಫ್ಟ್, ಡೆಲ್, ಬಾಷ್ ಮುಂತಾದ ಕಂಪನಿಗಳು ಈ ನೇಮಕಾತಿ ಸುತ್ತುಗಳಿಗೆ ಹಾಜರಾಗುತ್ತವೆ ಹಾಗೂ ಪ್ರತಿ ವರ್ಷ ಎಲ್​ಪಿಯುನ ಹಲವಾರು ವಿದ್ಯಾರ್ಥಿಗಳು ಈ ಉದ್ಯಮದ ದೈತ್ಯರೊಂದಿಗೆ ಅತ್ಯುನ್ನತ ಮಟ್ಟದ ಎ-ಲೆವೆಲ್ ಉದ್ಯೋಗಗಳನ್ನು ಅರ್ಹವಾಗಿ ಪಡೆದುಕೊಂಡಿದ್ದಾರೆ ಎಂಬುದು ಇತಿಹಾಸದಲ್ಲಿ ಸಾಕ್ಷಿಯಾಗಿದೆ. ಕ್ವಾಲ್ಕಾಮ್ನಂತಹ ಸ್ಥಾಪಿತ ಕಂಪನಿಗಳೂ ಸಹಾ ಎಲ್ಲಾ ಮೊಬೈಲ್​ಗಳಿಗೆ ಅಧಿಕಾರ ನೀಡುತ್ತವೆ. ಎಲ್​ಪಿಯೂನಲ್ಲಿಯೂ ಸಹಾ ನೇಮಕಾತಿ ಮಾಡುತ್ತವೆ. ಐಐಟಿ/ಐಐಎಂ ಗಳಿಂದ ನೇಮಕ ಮಾಡುವ 110 ಕ್ಕೂ ಹೆಚ್ಚು ಕಂಪನಿಗಳು ಎಲ್​ಪಿಯು ವಿದಾರ್ಥಿಗಳನ್ನು ನೇಮಿಸಿಕೊಳ್ಳುತ್ತವೆ.

    ನಿಸ್ಸಂಶಯವಾಗಿ, ಈ ರೀತಿಯ ಬೆರಗುಗೊಳಿಸುವ ಸೌಕರ್ಯಗಳೊಂದಿಗೆ ಎಲ್​ಪಿಯು ತನ್ನ ವಿದ್ಯಾರ್ಥಿಗಳಿಗೆ ಹೆಚ್ಚು ಅಗತ್ಯವಾದ ಜ್ಞಾನ ಕೌಶಲ, ಕೈಗಾರಿಕಾ ಸ್ಪಷ್ಟತೆಯೊಂದಿಗೆ ತನ್ನ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುತ್ತದೆ. ಆಪಲ್ ಹಾಗೂ ಗೂಗಲ್​ಗಳಂತಹ ಇತ್ಯಾದಿ ಇನ್ನೂ ಅನೇಕ ಉದ್ಯಮದ ದೈತ್ಯರುಗಳೊಂದಿಗೆ ಆದ್ಯತೆ ಪಡೆಯುವುದನ್ನು ಅವರಿಗೆ ನೀಡುತ್ತದೆ.

    ಎಲ್​ಪಿಯು ಪ್ರವೇಶದ ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು www.lpu.in ಅಥವಾ 1800 102 4057 ಗೆ ಕರೆಮಾಡಿ ಪಡೆದು ಕೊಳ್ಳಬಹುದು ಹಾಗೂ ವಿಶ್ವವಿದ್ಯಾಲಯವನ್ನು ವಾಟ್ಸ್ ಅಪ್ ನಂ. 09876022222 ಮೂಲಕವೂ ಸಂಪರ್ಕಿಸಬಹುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts