More

    ರಾತ್ರಿ ಲವರ್​ ಜತೆ ಜಗಳವಾಡಿದ ಯುವತಿ ಬೆಳಗಾಗುವಷ್ಟರಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ!

    ತುಮಕೂರು: ಯುವತಿಯೊಬ್ಬಳು ಅನುಮಾನಸ್ಪದ ರೀತಿಯಲ್ಲಿ ಸಾವಿಗೀಡಾಗಿರುವ ಘಟನೆ ಕೊರಟಗೆರೆಯ ಕೋಟೆಬೀದಿಯಲ್ಲಿ ನಡೆದಿದೆ. ಉಮಾ(25) ಮೃತ ಯುವತಿ. ಈಕೆ ಶವ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಕೊಲೆ ಆರೋಪ ಕೇಳಿಬಂದಿದೆ.

    ಇದನ್ನೂ ಓದಿ: ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯೊಬ್ಬನ ಕೊಲೆ: ದುಷ್ಕರ್ಮಿಗಳ ಪತ್ತೆ ಪೊಲೀಸರ ಶೋಧ

    ವೆಂಕಟೇಶ್​ ಹಾಗೂ ಉಮಾ ಕಳೆದ ಎರಡು ವರ್ಷಗಳಿಂದ ಪರಸ್ಪರ ಪ್ರೀತಿಸಿದ್ದರು. ಆದರೆ, ಇಬ್ಬರ ನಡುವೆ ಪ್ರೀತಿಯ ವಿಚಾರದಲ್ಲಿ ಇತ್ತೀಚೆಗೆ ಕಲಹ ಉಂಟಾಗಿದೆ. ತಡರಾತ್ರಿ ಜಗಳ ಆಡಿದ ವೆಂಕಟೇಶ್​ ಉಮಾಳನ್ನು ಥಳಿಸಿ, ಆ ಬಳಿಕ ಆಕೆಯನ್ನು ಸಾಯಿಸಿ ನೇಣು ಹಾಕಿದ್ದಾನೆಂದು ಆರೋಪಿಸಲಾಗಿದೆ.

    ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿರು ಕೊರಟೆಗೆರೆ ಠಾಣಾ ಪೊಲೀಸರು ಆರೋಪಿ ವೆಂಕಟೇಶ್​ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. (ದಿಗ್ವಿಜಯ ನ್ಯೂಸ್​)

    ಕಬೋರ್ಡ್​ನಲ್ಲಿ 2 ವರ್ಷದ ಮಗುವನ್ನು ಮುಚ್ಚಿಟ್ಟು ಕೊಂದಳು ಚಿಕ್ಕಮ್ಮ; ಕಾರಣ ತೀರಾ ಕ್ಷುಲ್ಲಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts