More

    ಘಾಟಿ ಸುಬ್ರಹ್ಮಣ್ಯದಲ್ಲಿ ಹುಂಡಿ ಎಣಿಕೆ; 89 ಲಕ್ಷದ 2 ಸಾವಿರದ 459 ರೂ. ಸಂಗ್ರಹ

    – 2 ಸಾವಿರ ನೋಟುಗಳು 46 ಸಾವಿರ ಕಾಣಿಕೆ ನೀಡಿರುವ ಭಕ್ತರು

    ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ದೊಡ್ಡಬಳ್ಳಾಪುರ ತಾಲೂಕಿನ ಇತಿಹಾಸ ಪ್ರಸಿದ್ದ ಶ್ರೀ ಘಾಟಿ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಹುಂಡಿ ಎಣಿಕೆ ಕಾರ್ಯ ಮಾಡಲಾಗಿದೆ.

    ಘಾಟಿ ಸುಬ್ರಹ್ಮಣ್ಯದಲ್ಲಿ ಹುಂಡಿ ಎಣಿಕೆ; 89 ಲಕ್ಷದ 2 ಸಾವಿರದ 459 ರೂ. ಸಂಗ್ರಹ

    ಅಂದಹಾಗೆ ಎರಡು ತಿಂಗಳಿಗೊಮ್ಮೆ ನಡೆಯುವ ಈ ಎಣಿಕೆ ಕಾರ್ಯದಲ್ಲಿ ಈ ಭಾರಿ ದಾಖಲೆಯ ಮೊತ್ತ ಸಂಗ್ರಹವಾಗಿದೆ. ಈ ಭಾರಿ ಹುಂಡಿಯಲ್ಲಿ 89 ಲಕ್ಷದ 2 ಸಾವಿರ 459 ರೂ. ಸಂಗ್ರಹವಾಗಿದೆ. ಇದರೊಂದಿಗೆ 3 ಗ್ರಾಂ 800 ಮೀಲಿ ಚಿನ್ನ, 3 ಕೆಜಿ 150 ಗ್ರಾಂ ಬೆಳ್ಳಿಯನ್ನ ಭಕ್ತರು ದೇವರ ಹುಂಡಿಗೆ ಹಾಕುವ ಮೂಲಕ ಹರಕೆ ತಿರಿಸಿದ್ದಾರೆ.

    ಘಾಟಿ ಸುಬ್ರಹ್ಮಣ್ಯದಲ್ಲಿ ಹುಂಡಿ ಎಣಿಕೆ; 89 ಲಕ್ಷದ 2 ಸಾವಿರದ 459 ರೂ. ಸಂಗ್ರಹ

    ದೇವಾಲಯದ ಇಓ ಕೃಷ್ಣಪ್ಪ ನೇತೃತ್ವದಲ್ಲಿ ನಡೆದ ಹುಂಡಿ ಎಣಿಕೆ ಕಾರ್ಯದಲ್ಲಿ ಈಗಾಗಲೇ ವಾಪಸ್ ಪಡೆಯಲು ನಿರ್ಧರಿಸುವ 2000 ನೋಟುಗಳು ಸುಮಾರು 46 ಸಾವಿರ ಹಣವನ್ನ ಭಕ್ತರು ಹುಂಡಿಗೆ ಸಮರ್ಪಿಸಿದ್ದಾರೆ.

    1 ಲಕ್ಷದ ಹತ್ತು ಸಾವಿರಕ್ಕೆ ಬಂಡೂರು ತಳಿಯ ಟಗರು ಖರೀದಿಸಿದ ರೈತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts