ದೀರ್ಘಕಾಲ ಬಾಳಿಕೆ
ಕಾರಣ, ರಾತ್ರಿಯೆಲ್ಲ ಫುಲ್ ಚಾರ್ಚ್ ಮಾಡಿದ್ರೂ ಸಂಜೆ ಆಗುವುದರೊಳಗೆ ಚಾರ್ಚ್ ಖಾಲಿ ಆಗಿರುತ್ತದೆ ಎಂದು ಹಲವರು ಬೇಸರ ವ್ಯಕ್ತಪಡಿಸುತ್ತಾರೆ. ಇದರಿಂದ ಬೇಸತ್ತು, ಹೊಸ ಮೊಬೈಲ್ಗಳ ಮೊರೆ ಹೋಗುವ ಬಳಕೆದಾರರು, ಪ್ರತಿದಿನ ಮಾಡುವ ಮಿಸ್ಟೇಕ್ ಅನ್ನು ಸರಿಪಡಿಸಿಕೊಂಡರೆ, ಬ್ಯಾಟರಿ ದೀರ್ಘಕಾಲ ಬಾಳಿಕೆ ಬರುತ್ತದೆ.