ಕುಟುಂಬಸ್ಥರ ಜೊತೆ ಐತಿಹಾಸಿಕ ತಾಜ್ ಮಹಲ್ಗೆ ಭೇಟಿ ನೀಡಿದ ಕಂಗನಾ ರಣಾವತ್
ಬಾಲಿವುಡ್ ನಟಿ ಮತ್ತು ಬಿಜೆಪಿ ಸಂಸದೆ ಕಂಗನಾ ರನೌತ್ ಭಾನುವಾರ(ನ. 22) ತಮ್ಮ ಕುಟುಂಬದೊಂದಿಗೆ ಆಗ್ರಾದ ಐತಿಹಾಸಿ ತಾಜ್ ಮಹಲ್ಗೆ ಭೇಟಿ ನೀಡಿದ್ದಾರೆ. ಅವರ ಸಹೋದರ ಅಕ್ಷತ್, ಅತ್ತಿಗೆ ರಿತು ಹಾಗೂ ಇಬ್ಬರೂ ಸೋದರಳಿಯರಿದ್ದಾರೆ. ಈ ವೇಳೆ ತಾಜ್ ಮಹಲ್ನ ಸೌಂದರ್ಯಕ್ಕೆ ಪ್ರಭಾವಿತರಾದ ಅವರು, ಇದನ್ನು ಕಲೆ ಮತ್ತು ಇತಿಹಾಸದ ಅದ್ಭುತ ಸಮ್ಮಿಲನ ಎಂದು ಬಣ್ಣಿಸಿದ್ದಾರೆ.