ಎಪಿಪಿ ಅಣ್ಣಪ್ಪ ನಾಯ್ಕ, ಶಿಲ್ಪಾ ನಾಯ್ಕ, ಪಿಐ ಚಂದ್ರಶೇಖರ ಮಠಪತಿ, ಟಿಎಚ್‌ಒ ಡಾ. ಜಗದೀಶ ನಾಯ್ಕ, ತಾಪಂ ಇಒ ರಾಮು ಗುನಗಿ, ಸಾರಿಗೆ ಘಟಕ ವ್ಯವಸ್ಥಾಪಕ ಮಂಜುನಾಥ ಎಲ್. ನಾಯ್ಕ, ವಕೀಲರ ಸಂಘದ ಅಧ್ಯಕ್ಷೆ ಪ್ರತಿಮಾ ನಾಯ್ಕ, ಕಾರ್ಯದರ್ಶಿ ಮಮತಾ ಕೆರೆಮನೆ, ವಕೀಲರಾದ ನಿತ್ಯಾನಂದ ಕವರಿ, ಬಿ.ಡಿ. ನಾಯ್ಕ, ಉಮೇಶ ನಾಯ್ಕ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.