ಲಕ್ಷಾಂತರ ಭಕ್ತರನ್ನು ಹೊಂದಿ ವಿಶೇಷ ಆಚರಣೆಗಳಿಂದ ಪೂಜಿಸಲ್ಪಡುವ ಶ್ರೀಮಾರಿಕಾಂಬಾ ದೇವಿಯ ಜಾತ್ರೆಯನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದ್ದು, ಎರಡು ವರ್ಷಗಳಿಗೊಮ್ಮೆ 9 ದಿನಗಳ ಕಾಲ ನಡೆಯುವ ಜಾತ್ರೆಯ ಸಾಂಪ್ರದಾಯಿಕ ಆಚರಣೆಗಳಲ್ಲೊಂದಾದ ಪೂರ್ವ ದಿಕ್ಕಿನ ಪ್ರಥಮ ಹೊರಬೀಡಿನ ಆಚರಣೆಯು ಬಾಬದಾರರ ಕುಟುಂಬದವರು, ದೇವಸ್ಥಾನದ ನೌಕರರು, ಭಕ್ತರ ಉಪಸ್ಥಿತಿಯಲ್ಲಿ ಜರುಗಿತತು.