

ತುಮಕೂರು: ಜಿಪಂ, ತಾಪಂ ಕ್ಷೇತ್ರಗಳ ಮೀಸಲು ಪ್ರಕಟಿಸಿ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಜಿಲ್ಲೆಯ 57 ಕ್ಷೇತ್ರಗಳ ಮೀಸಲು ಪಟ್ಟಿ.
1-ಯಳನಡು ಸಾಮಾನ್ಯ
2-ಹೊಯ್ಸಳ ಕಟ್ಟೆ ಹಿಂದುಳಿದ ವರ್ಗ "ಅ"
3-ಕಂದಿಕೆರೆ ಪರಿಶಿಷ್ಟ ಪಂಗಡ
4-ಹಂದನಕೆರೆ ಪರಿಶಿಷ್ಟ ಜಾತಿ (ಮಹಿಳೆ)
5-ಶೆಟ್ಟಿಕೆರೆ ಸಾಮಾನ್ಯ (ಮಹಿಳೆ)
6-ಚಂದ್ರಶೇಖರಪುರ ಸಾಮಾನ್ಯ
7-ಚೇಳೂರು ಹಿಂದುಳಿದ ವರ್ಗ "ಅ"
8-ಗುಬ್ಬಿ ಗ್ರಾಮಾಂತರ ಪರಿಶಿಷ್ಟ ಜಾತಿ
9-ಹಾಗಲವಾಡಿ ಸಾಮಾನ್ಯ
10-ಕಡಬ ಸಾಮಾನ್ಯ (ಮಹಿಳೆ)
11-ನಿಟ್ಟೂರು ಸಾಮಾನ್ಯ (ಮಹಿಳೆ)
12-ಅಳಿಲು ಘಟ್ಟ ಸಾಮಾನ್ಯ (ಮಹಿಳೆ)
13-ಕೊತ್ತಗೆರೆ ಸಾಮಾನ್ಯ
14-ಹುತ್ರಿದುರ್ಗ ಸಾಮಾನ್ಯ (ಮಹಿಳೆ)
15-ಹುಲಿಯೂರು ದುರ್ಗ ಸಾಮಾನ್ಯ (ಮಹಿಳೆ)
16-ಅಮೃತೂರು ಪರಿಶಿಷ್ಟ ಜಾತಿ
17-ಯಡಿಯೂರು ಹಿಂದುಳಿದ ವರ್ಗ "ಅ" (ಮಹಿಳೆ)
18-ಹೊಳವನಹಳ್ಳಿ ಸಾಮಾನ್ಯ
19-ಕಸಬಾ ಪರಿಶಿಷ್ಟ ಜಾತಿ (ಮಹಿಳೆ)
20-ಕೋಳಾಲ ಹಿಂದುಳಿದ ವರ್ಗ "ಬ" (ಮಹಿಳೆ)
21-ತೋವಿನಕೆರೆ ಸಾಮಾನ್ಯ
22-ಹುಲಿಕುಂಟೆ ಪರಿಶಿಷ್ಟ ಜಾತಿ (ಮಹಿಳೆ)
23-ನಾದೂರು ಸಾಮಾನ್ಯ
24-ತಾವರೆಕೆರೆ ಪರಿಶಿಷ್ಟ ಪಂಗಡ (ಮಹಿಳೆ)
25-ಮದಳೂರು ಸಾಮಾನ್ಯ
26-ಚಿಕ್ಕನಹಳ್ಳಿ ಸಾಮಾನ್ಯ (ಮಹಿಳೆ)
27-ಬುಕ್ಕಾಪಟ್ಟಣ ಹಿಂದುಳಿದ ವರ್ಗ "ಅ" (ಮಹಿಳೆ)
28-ಕಳ್ಳಂಬೆಳ್ಳ ಸಾಮಾನ್ಯ (ಮಹಿಳೆ)
29-ಹೊನ್ನವಳ್ಳಿ ಪರಿಶಿಷ್ಟ ಜಾತಿ
30-ಹುಚ್ಚಗೊಂಡನಹಳ್ಳಿ ಸಾಮಾನ್ಯ (ಮಹಿಳೆ)
31-ಶಿಬ್ಯನಹಳ್ಳಿ ಸಾಮಾನ್ಯ (ಮಹಿಳೆ)
32-ರಂಗಾಪುರ ಹಿಂದುಳಿದ ವರ್ಗ "ಅ" (ಮಹಿಳೆ)
33-ನೊಣವಿನ ಕೆರೆ ಸಾಮಾನ್ಯ
34-ಬೆಳಗುಂಬ ಸಾಮಾನ್ಯ
35-ಚಿಕ್ಕತೊಟ್ಲುಕೆರೆ ಪರಿಶಿಷ್ಟ ಜಾತಿ (ಮಹಿಳೆ)
36-ಗೂಳೂರು ಸಾಮಾನ್ಯ
37-ಹೆಬ್ಬೂರು ಸಾಮಾನ್ಯ
38-ಹೊನ್ನುಡಿಕೆ ಪರಿಶಿಷ್ಟ ಜಾತಿ
39-ಊರುಕೆರೆ ಪರಿಶಿಷ್ಟ ಪಂಗಡ (ಮಹಿಳೆ)
40-ಉರ್ಡಿಗೆರೆ ಪರಿಶಿಷ್ಟ ಜಾತಿ
41-ಹೆಗ್ಗೆರೆ ಸಾಮಾನ್ಯ
42-ದೊಡ್ಡೇರಿ ಸಾಮಾನ್ಯ (ಮಹಿಳೆ)
43-ಇಟಿಕ ದಿಬ್ಬನಹಳ್ಳಿ ಸಾಮಾನ್ಯ
44-ಕೊಡಿಗೇನಹಳ್ಳಿ ಪರಿಶಿಷ್ಟ ಪಂಗಡ (ಮಹಿಳೆ)
45-ಮಿಡಿಗೇಶಿ ಪರಿಶಿಷ್ಟ ಜಾತಿ (ಮಹಿಳೆ)
46-ಪುರವರ ಸಾಮಾನ್ಯ (ಮಹಿಳೆ)
47-ಸಿದ್ದಾಪುರ ಹಿಂದುಳಿದ ವರ್ಗ "ಅ"
48-ಬ್ಯಾಡನೂರು ಹಿಂದುಳಿದ ವರ್ಗ "ಅ"
49-ಕೋಟೇಗುಡ್ಡ ಪರಿಶಿಷ್ಟ ಪಂಗಡ
50-ಮಂಗಳವಾಡ ಹಿಂದುಳಿದ ವರ್ಗ "ಬ"
51-ನಾಗಲಮಡಿಕೆ ಸಾಮಾನ್ಯ
52-ವೆಂಕಟಾಪುರ ಸಾಮಾನ್ಯ (ಮಹಿಳೆ)
53-ವೈ.ಎನ್. ಹೊಸಕೋಟೆ ಪರಿಶಿಷ್ಟ ಜಾತಿ (ಮಹಿಳೆ)
54-ಬಾಣಸಂದ್ರ ಪರಿಶಿಷ್ಟ ಜಾತಿ
55-ದಬ್ಬೇಘಟ್ಟ ಸಾಮಾನ್ಯ
56-ದಂಡಿನಶಿವರ ಸಾಮಾನ್ಯ (ಮಹಿಳೆ)
57-ಮಾಯಸಂದ್ರ ಹಿಂದುಳಿದ ವರ್ಗ "ಅ" (ಮಹಿಳೆ)